Particles That Makes Our Sun Shine - ಅಮೆರಿಕಾ (America) ಚಿಕಾಗೋ (Chicago) ಬಳಿಯ ಇಲಿನಾಯ್ಸ್ ಪ್ರಾಂತ್ಯದಲ್ಲಿ (Ilians Provience) ಪ್ರಯೋಗ ಶಾಲೆಯೊಂದಿದೆ. ಇದನ್ನು ಫರ್ಮಿ ನ್ಯಾಷನಲ್ ಆಕ್ಸಿಲರೇಟರ್ ಲ್ಯಾಬೊರೇಟರಿ (Fermi National Acceletor Laboratory) ಎಂದು ಕರೆಯಲಾಗುತ್ತದೆ. ಸಂಕ್ಷಿಪ್ತವಾಗಿ, ಫರ್ಮಿಲಾಬ್, ಇಲ್ಲಿ ವಿಶ್ವದ ಅನೇಕ ದೇಶಗಳ ವಿಜ್ಞಾನಿಗಳು ಬ್ರಹ್ಮಾಂಡದ (Universe) ಹೆಚ್ಚಿನ ಶಕ್ತಿಯ ಕಣಗಳ ಕುರಿತು ಅಧ್ಯಯನ ನಡೆಸುತ್ತಾರೆ. ಈ ಅಧ್ಯಯನದ ಸಮಯದಲ್ಲಿ, ಸೂರ್ಯನ ಬೆಳಕಿಗೆ ಕಾರಣವಾದ ಆ ಅಲ್ಟ್ರಾ-ಫೈನ್ ಕಣವನ್ನು ಪತ್ತೆಹಚ್ಚಲಾಗಿದೆ.
Radio Signals from Space: ಬಾಹ್ಯಾಕಾಶ ವಿಜ್ಞಾನಿಗಳು ಬಾಹ್ಯಾಕಾಶದಿಂದ ಕೆಲವು ರೇಡಿಯೋ ಅಲೆಗಳನ್ನು (Radio Signals) ಸ್ವೀಕರಿಸಿದ್ದಾರೆ, ಈ ಅಲೆಗಳು ಭೂಮಿಯನ್ನು ಹೊರತುಪಡಿಸಿ ಬೇರೆ ಗ್ರಹದಲ್ಲಿ ಜೀವನವಿರುವತ್ತ (Life Beyond Earth) ಸಂಕೇತ ನೀಡುತ್ತಿವೆ ಎನ್ನಲಾಗಿದೆ. ನೆದರ್ಲ್ಯಾಂಡ್ಸ್ನಲ್ಲಿರುವ ಕಡಿಮೆ ಆವರ್ತನದ ಆಂಟೆನಾದಿಂದ ವಿಜ್ಞಾನಿಗಳು ಈ ರೇಡಿಯೋ ಸಿಗ್ನಲ್ ಅನ್ನು ಸೆರೆಹಿಡಿದಿದ್ದಾರೆ.
Moon Latest News: ಚಂದಿರ (Moon) ನಿಧಾನಕ್ಕೆ ಭೂವಿಯಿಂದ (Earth) ದೂರಕ್ಕೆ ಸರಿಯುತ್ತಿದ್ದಾನೆ . ಹೀಗಂತ ನಾವು ನಿಮಗೆ ಹೇಳುತ್ತಿಲ್ಲ. ಕೆಲ ಲಕ್ಷಾಂತರ ವರ್ಷಗಳ ಬಳಿಕ ಬ್ರಹ್ಮಾಂಡದಿಂದ (Universe) ಚಂದ್ರ ಶಾಶ್ವತವಾಗಿ ಕಣ್ಮರೆಯಾಗಲಿದ್ದಾನೆ ಎಂದು ಅಧ್ಯಯನವೊಂದು ಹೇಳಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.