TTD News : ತಿರುಮಲ ಶ್ರೀವಾರಿಯ ಭಕ್ತರಿಗೆ ಒಂದು ಕೆಟ್ಟ ಸುದ್ದಿ ಇದೆ. ಇನ್ನು ಮುಂದೆ ಲಡ್ಡು ನೀಡುವ ಪ್ರಕ್ರಿಯೆಯಲ್ಲಿ ಭಾರೀ ಬದಲಾವಣೆ ಮಾಡಲಾಗಿದೆ ಎಂದು ಟಿಟಿಡಿ ಬಹಿರಂಗಪಡಿಸಿದೆ. ಇನ್ನು ಮುಂದೆ ಆಧಾರ್ ಕಾರ್ಡ್ ಇದ್ದರೆ ಮಾತ್ರ ಲಡ್ಡುಗಳನ್ನು ನೀಡಲಾಗುವುದು. ಅದು ಪ್ರತಿ ಭಕ್ತನಿಗೆ ಕೇವಲ ಒಂದು ಲಡ್ಡು ಮಾತ್ರ.. ಹೆಚ್ಚಿನ ವಿವರ ಈ ಕೆಳಗಿದೆ..
TTD News : ವಿಶ್ವವಿಖ್ಯಾತ ತಿರುಮಲ ತಿರುಪತಿ ದೇವಸ್ಥಾನಕ್ಕೆ ನಿತ್ಯ ಅನೇಕ ಭಕ್ತರು ಭೇಟಿ ನೀಡುತ್ತಾರೆ. ಟಿಟಿಡಿ ಕೂಡ ಅದಕ್ಕೆ ಸೂಕ್ತ ವ್ಯವಸ್ಥೆ ಮಾಡುತ್ತಿದೆ.. ವೆಂಕಟೇಶನ ದರ್ಶನಕ್ಕೆ ಲಕ್ಷಾಂತರ ಭಕ್ತರು ಆಗಮಿಸುತ್ತಾರೆ.. ಈ ನಿಟ್ಟಿನಲ್ಲಿ ಇದೀಗ ಸುಳ್ಳು ಸುದ್ದಿಯೊಂದು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ಅದನ್ನ ನಂಬಬೇಡಿ ಅಂತ ದೇವಸ್ಥಾನ ಆಡಳಿತ ಮಂಡಳಿ ಮನವಿ ಮಾಡಿದೆ..
Astrology : ಕೆಲವು ರಾಶಿಚಕ್ರದವರು ತಿರುಪತಿಗೆ ದರ್ಶನಕ್ಕೆ ಹೋಗಬಾರದು ಅಂತ ಹಿಂದೂ ಧರ್ಮಗ್ರಂಥಗಳು ಹೇಳುತ್ತವೆ. ಜನರು ತಮ್ಮ ಸಂಕಷ್ಟಗಳಿಗೆ ಪರಿಹಾರ, ಮನಃಶಾಂತಿಯನ್ನು ಹುಡುಕಿಕೊಂಡು, ಇಲ್ಲವೇ ಆರ್ಥಿಕ ಪ್ರಗತಿಯನ್ನು ಪಡೆಯಲು ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಬರುತ್ತಾರೆ. ಅಲ್ಲಿಗೆ ಹೋಗಿ ದರ್ಶನ ಪಡೆದ ನಂತರ ಅವರ ಜೀವನದಲ್ಲಿ ಅನೇಕ ಒಳ್ಳೆಯ ಸಂಗತಿಗಳು ಸಂಭವಿಸುತ್ತವೆ ಎಂದು ನಂಬಲಾಗಿದೆ.
TTD News : ಭೂವೈಕುಂಠವನ್ನು ಬೆಳಗುತ್ತಿರುವ ಬಾಲಾಜಿ ದರ್ಶನಕ್ಕಾಗಿ ಸಾವಿರಾರು ಭಕ್ತರು ನಿಯಮಿತವಾಗಿ ತಿರುಮಲಕ್ಕೆ ಭೇಟಿ ನೀಡುತ್ತಾರೆ. ಸ್ವಾಮಿಯ ದರ್ಶನ ಪಡೆಯಲು ಚಿಕ್ಕ ಮಕ್ಕಳನ್ನೂ ಸಹ ಕರೆದೊಯ್ಯುತ್ತಾರೆ. ಆದರೆ ಕೆಲವೊಂದು ಬಾರಿ ಜನಸಂದಣಿ ಹೆಚ್ಚಾದಾಗ ಪೋಷಕರು ಪರದಾಡಬೇಕಾಗುತ್ತದೆ.. ಇದನ್ನು ಅರಿತ ಟಿಟಿಡಿ ಮಹತ್ವದ ನಿರ್ಧಾರ ಕೈಗೊಂಡಿದೆ..
Tirumala Temple close : ಈ ತಿಂಗಳ 28ರ ರಾತ್ರಿ ಭಾಗಶಃ ಚಂದ್ರಗ್ರಹಣದಿಂದಾಗಿ ತಿರುಮಲ ಶ್ರೀವಾರಿ ದೇವಸ್ಥಾನವನ್ನು ಮುಚ್ಚಲಾಗುವುದು. 29ರಂದು ಚಂದ್ರಗ್ರಹಣ ಮುಗಿದ ಬಳಿಕ ಮತ್ತೆ ತೆರೆಯಲಿದೆ. ಭಕ್ತರು ಇದನ್ನು ಪಾಲಿಸುವಂತೆ ಟಿಟಿಡಿ ಅಧಿಕಾರಿಗಳು ಕೋರಿದ್ದಾರೆ. ಈ ಕುರಿತ ಹೆಚ್ಚಿನ ಮಾಹಿತಿ ಇಲ್ಲಿದೆ..
TTD fake website : ನಕಲಿ ವೆಬ್ಸೈಟ್ಗಳ ಮೂಲಕ ವಂಚಕರು ತಿರುಮಲ ಶ್ರೀ ಬಾಲಾಜಿ ಭಕ್ತರನ್ನು ವಂಚಿಸುತ್ತಿದ್ದಾರೆ. ತಿರುಪತಿ ತಿರುಮಲ ದೇವಸ್ಥಾನದ ಐಟಿ ಅಧಿಕಾರಿಗಳು ಇತ್ತೀಚೆಗೆ ಮತ್ತೊಂದು ನಕಲಿ ವೆಬ್ಸೈಟ್ ಅನ್ನು ಗುರುತಿಸಿದ್ದು, ಎಚ್ಚರದಿಂದ ಇರುವಂತೆ ಭಕ್ತಾಧಿಗಳಿಗೆ ಸೂಚನೆ ನೀಡಿದ್ದಾರೆ.
TTD News : ಅಲಿಪಿರಿಯಿಂದ ಕಾಲ್ನಡಿಗೆಯ ಮೂಲಕ ದೇವರ ದರ್ಶನಕ್ಕೆ ಹೋಗುವ ಭಕ್ತರಿಗೆ ಗಾಲಿ ಗೋಪುರದಲ್ಲಿ ದಿವ್ಯ ದರ್ಶನ ಟೋಕನ್ಗಳನ್ನು ನೀಡಲಾಗುತ್ತಿತ್ತು. ಇದೀಗ ಶುಕ್ರವಾರದಿಂದ ದಿವ್ಯ ದರ್ಶನ ಟೋಕನ್ಗಳ ವಿತರಣಾ ಕೇಂದ್ರವನ್ನು ಬದಲಾಯಿಸಲಾಗಿದೆ. ಸದ್ಯ ಅಲಿಪಿರಿಯ ಭೂದೇವಿ ಕಾಂಪ್ಲೆಕ್ಸ್ನಲ್ಲಿಯೇ ದರ್ಶನದ ಟೋಕನ್ ವಿತರಿಸಲಾಗುತ್ತಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.