Indian Railways: ರೈಲ್ವೆ ಇಲಾಖೆ ಇಂಟರ್ನೆಟ್ ಸೇವೆಗಳಲ್ಲಿ ಒಂದಾದ ವಾಟ್ಸಪ್ ಅನ್ನು ಬಳಸಿಕೊಂಡು ತನ್ನ ಪ್ರಯಾಣಿಕರಿಗೆ ಅತ್ಯಮೂಲ್ಯ ಮಾಹಿತಿಗಳನ್ನು ನೀಡಲು ಮುಂದಾಗಿದೆ. ಸರಿಯಾದ ಮಾಹಿತಿಗಳನ್ನು ನೀಡಿ ಪ್ರಯಾಣಿಕರ ಸಮಯವನ್ನು ಉಳಿಸುವುದು ಇದರ ಉದ್ದೇಶವಾಗಿದೆ.
Vande Bharat Train : ಉತ್ತರ ಪ್ರದೇಶದ ಅಯೋಧ್ಯೆಯ ರಾಮ ಮಂದಿರ ರಾಮ್ ಲಲ್ಲಾ ದರ್ಶನಕ್ಕಾಗಿ ಅಯೋಧ್ಯೆ ಧಾಮಕ್ಕೆ ಪ್ರಯಾಣಿಸಲು ಬಯಸುವ ಮಧ್ಯಪ್ರದೇಶದ ಯಾತ್ರಾರ್ಥಿಗಳು ಮತ್ತು ಸಾರ್ವಜನಿಕರಿಗೆ ಭಾರತೀಯ ರೈಲ್ವೆ ಸಿಹಿ ಸುದ್ದಿಯನ್ನು ನೀಡಿದೆ
ರೈಲಿನಲ್ಲಿ ಪ್ರಯಾಣಿಸುವಾಗ ನೀವು ಮಾಡುವ ಸಣ್ಣ ತಪ್ಪು ಕೂಡಾ ನಿಮ್ಮನ್ನು ದೊಡ್ಡ ತೊಂದರೆಗೆ ಸಿಲುಕಿಸುತ್ತದೆ. ದೇಶದಲ್ಲಿ ಪ್ರತಿದಿನ ಲಕ್ಷಾಂತರ ಪ್ರಯಾಣಿಕರು ರೈಲುಗಳಲ್ಲಿ ಪ್ರಯಾಣಿಸುತ್ತಾರೆ.
ಈ ಹಿಂದೆ, ಅಂತಹ ಸಮಯಕ್ಕೆ, ತತ್ಕಾಲ್ ಟಿಕೆಟ್ ಬುಕಿಂಗ್ ನಿಯಮಗಳ ಆಯ್ಕೆ ಮಾತ್ರ ಇತ್ತು. ಆದರೆ ಅದರಲ್ಲಿಯೂ ಟಿಕೆಟ್ ಪಡೆಯುವುದು ಸುಲಭವಾಗಿರಲಿಲ್ಲ. ಇಂತಹ ಪರಿಸ್ಥಿತಿಯಲ್ಲಿ, ರೈಲ್ವೆಯು ನಿಮಗೆ ಅಂತಹ ಸೌಲಭ್ಯವನ್ನು ನೀಡುತ್ತಿದೆ, ಅದರ ಅಡಿಯಲ್ಲಿ ನೀವು ಈಗ ರಿಸರ್ವೇಶನ್ ಇಲ್ಲದೆ ಪ್ರಯಾಣಿಸಬಹುದು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.