ಹಲ್ಲುನೋವು ಕಡಿಮೆಯಾಗಲು ಬಿಸಿನೀರಿನಲ್ಲಿ ಉಪ್ಪನ್ನು ಬೆರೆಸಿ ಸ್ವಲ್ಪ ಹೊತ್ತು ಬಾಯಿಯಲ್ಲಿ ಇಟ್ಟುಕೊಂಡು ಬಾಯಿ ಮುಕ್ಕಳಿಸಿದರೆ ನೋವನ್ನು ಕಡಿಮೆ ಮಾಡಬಹುದು ಮತ್ತು ಕೊಳೆತವನ್ನು ಸಹ ಗುಣಪಡಿಸಬಹುದು.
ಹರಳೆಣ್ಣೆಯು ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದೆ. ಇದನ್ನು ಈ 3 ಪದಾರ್ಥಗಳೊಂದಿಗೆ ಬೆರೆಸಿ ನಿಮ್ಮ ಮುಖಕ್ಕೆ ಹಚ್ಚುವುದರಿಂದ ವಯಸ್ಸಾಗುವುದನ್ನು ತಡೆಯುವುದು, ಕಲೆಗಳು ಮತ್ತು ಕಪ್ಪು ವರ್ತುಲಗಳಿಂದ ತ್ವರಿತ ಪರಿಹಾರ ಸಿಗುತ್ತದೆ.
ಹಲ್ಲಿನ ನೋವು ಯಾರಿಗಾದರೂ ಅಸಹನೀಯವಾಗಬಹುದು ಮತ್ತು ಇದು ಆಗಾಗ್ಗೆ ಅಸ್ವಸ್ಥತೆ ಮತ್ತು ಆತಂಕವನ್ನು ಉಂಟುಮಾಡುತ್ತದೆ. ಇಂತಹ ಸಮಸ್ಯೆಗಳು ಯಾವುದೇ ವಯಸ್ಸಿನಲ್ಲಿರಬಹುದು ಮತ್ತು ಅದರ ಹಿಂದೆ ದಂತಕ್ಷಯ, ಬಾಯಿಯ ಸೋಂಕು ಇತ್ಯಾದಿ ಹಲವು ಕಾರಣಗಳಿರಬಹುದು. ನೀವು ಹಲ್ಲುನೋವಿನಿಂದ ತೊಂದರೆಗೀಡಾಗಿದ್ದರೆ, ಈ ಸಮಸ್ಯೆಯಿಂದ ಪರಿಹಾರವನ್ನು ನೀಡುವ ಕೆಲವು ಮನೆಮದ್ದುಗಳ ಬಗ್ಗೆ ನಾವು ಇಲ್ಲಿ ವಿವರಿಸಿದ್ದೇವೆ.
ಹಲ್ಲುನೋವು ನಿವಾರಿಸಲು 5 ಮನೆಮದ್ದುಗಳು
1. ಉಪ್ಪು ಮತ್ತು ಬೆಚ್ಚಗಿನ ನೀರಿನಿಂದ ಗಾರ್ಗ್ಲ್ ಮಾಡಿ
ಚಾಮರಾಜನಗರದ ರಥದ ಬೀದಿಯಲ್ಲಿರುವ ಲೇಟ್ ಕೆ.ಬಿ. ಸುಂದರ್ ಅವರ ಪತ್ನಿ ಸುಕನ್ಯಾ ಅವರು 2021ರ ಫೆಬ್ರವರಿ 3 ರಂದು ನಗರದ ಆಗ್ರಹಾರ ಬೀದಿಯಲ್ಲಿರುವ ಗಿರಿಜಾ ಡೆಂಟಲ್ ಕೇರ್ ನ ವೈದ್ಯ ಡಾ. ಮಂಜುನಾಥ್ ಅವರಿಗೆ ಹಲ್ಲುನೋವಿನ ಚಿಕಿತ್ಸೆ ಪಡೆಯಲು ಹೋಗಿದ್ದರು.
Tooth Decay: ಸಾಮಾನ್ಯವಾಗಿ ನಾವು ನಮ್ಮ ದೇಹದ ಬಗ್ಗೆ ವಿಶೇಷ ಕಾಳಜಿ ವಹಿಸುತ್ತೇವೆ. ಆದರೆ, ಅನೇಕ ಬಾರಿ ನಮ್ಮ ಒರಲ್ ಹೆಲ್ತ್ ಅಂದರೆ ಬಾಯಿಯ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ವಹಿಸುತ್ತೇವೆ. ಇದು ಹಲ್ಲುಗಳ ಸಮಸ್ಯೆಗಳಿಗೆ ಕಾರಣವಾಗಬಹುದು.
Toothache Problem: ನೀವು ಎಂದಾದರೂ ತೀವ್ರವಾದ ಹಲ್ಲು ನೋವನ್ನು ಅನುಭವಿಸಿದ್ದೀರಾ.... ಸಾಮಾನ್ಯವಾಗಿ ಕಂಡು ಬರುವ ಸಮಸ್ಯೆಗಳಲ್ಲಿ ಹಲ್ಲು ನೋವು ಕೂಡ ಒಂದು. ಹಲ್ಲು ನೋವಿನ ಸಮಸ್ಯೆ ಕಾಣಿಸಿಕೊಂಡಾಗ ನಿಮ್ಮ ಅಡುಗೆ ಮನೆಯಲ್ಲಿಯೇ ಇರುವ ಕೆಲವು ಪದಾರ್ಥಗಳು ನಿಮಗೆ ಪರಿಹಾರ ನೀಡಬಹುದು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.