ಅನಾರೋಗ್ಯಕರ ಜೀವನಶೈಲಿ ಮತ್ತು ತಪ್ಪು ಆಹಾರ ಪದ್ಧತಿಯಿಂದಾಗಿ ಹೆಚ್ಚಿನ ಜನರು ಥೈರಾಯ್ಡ್ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಥೈರಾಯ್ಡ್ ಕಾಯಿಲೆಯನ್ನು ತಡೆಗಟ್ಟಲು ಔಷಧಿಗಳ ಜೊತೆಗೆ ಆರೋಗ್ಯಕರ ಆಹಾರವನ್ನು ತೆಗೆದುಕೊಳ್ಳಬೇಕು.
Thyroid : ಥೈರಾಯ್ಡ್ ಸಮಸ್ಯೆಗಳು ಬದಲಾಗುತ್ತಿರುವ ಜೀವನ ಶೈಲಿಗಳಿಂದ ಮತ್ತು ಒತ್ತಡದ ಜೀವನದಿಂದ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಈ ಸಮಸ್ಯೆಯನ್ನು ಮನೆಮದ್ದುಗಳಿಂದಲೇ ಸುಲಭವಾಗಿ ತೆಡೆಗಟ್ಟಬಹುದು. ಹಾಗಾದರೆ ಯಾವುದು ಆ ಮನೆಮದ್ದು, ಯಾವ ರೀತಿ ಅದನ್ನು ಬಳಸಿದರೆ ಸೂಕ್ತ ಈ ಎಲ್ಲಾದರ ಮಾಹಿತಿ ಈ ಸ್ಟೋರಿಯಲ್ಲಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.