ಕಿವೀಸ್ ವಿರುದ್ಧ ಇಂಡಿಯಾಗೆ ಐತಿಹಾಸಿಕ ಗೆಲುವು
ವಿಶ್ವಕಪ್ ಫೈನಲ್ಗೆ ‘ಭಾರತ’ ಗ್ರ್ಯಾಂಡ್ ಎಂಟ್ರಿ
ಮೊಹಮ್ಮದ್ ಶಮಿ ದಾಳಿಗೆ ಕಿವೀಸ್ ಉಡೀಸ್
ಸತತ 6ನೇ ವಿಕೆಟ್ಗಳ ಪಡೆದು ಮಿಂಚಿದ ಶಮಿ
ಇತ್ತ ಬ್ಯಾಟಿಂಗ್ನಲ್ಲಿ ವಿಶ್ವದಾಖಲೆ ಬರೆದ ವಿರಾಟ್
PM Modi Special Message to Shami:ಶಮಿಯ ಈ ಅದ್ಭುತ ಆಟಕ್ಕೆ ಪ್ರಧಾನಿ ನರೇಂದ್ರ ಮೋದಿ ಕೂಡಾ ತಲೆ ಬಾಗಿದ್ದಾರೆ. ಶಮಿ ಆಟವನ್ನು ಮೆಚ್ಚಿದ ನರೇಂದ್ರ ಮೋದಿ ಅವರಿಗೆ ವಿಶೇಷ ಸಂದೇಶ ನೀಡಿದ್ದಾರೆ.
Team India Playing 11 for Semi Final: ಟೀಮ್ ಇಂಡಿಯಾದ ಪ್ಲೇಯಿಂಗ್ 11 ಬಹುತೇಕ ಮೊದಲೇ ಖಚಿತವಾಗಿದ್ದು, ಕೋಚ್ ರಾಹುಲ್ ದ್ರಾವಿಡ್ ಮತ್ತು ಕ್ಯಾಪ್ಟನ್ ರೋಹಿತ್ ಶರ್ಮಾ ಈ ಬಗ್ಗೆ ಸ್ಪಷ್ಟ ಸೂಚನೆಗಳನ್ನು ನೀಡಿದ್ದಾರೆ.
Afghanistan Cricketer Rahmanullah Gurbaz: ಅಫ್ಘಾನಿಸ್ತಾನದ ಆಟಗಾರ ಗುರ್ಬಾಜ್ ಮುಂಜಾನೆ 3:00 ರ ಸುಮಾರಿಗೆ ರಸ್ತೆ ಬದಿಯಲ್ಲಿ ಮಲಗಿದ್ದ ಜನರ ಬಳಿಗೆ ಹೋಗಿ 500-500 ರೂ. ನೋಟುಗಳನ್ನು ಹಂಚಿದ್ದಾರೆ. ಈ ದೃಶ್ಯ ಇದೀಗ ವೈರಲ್ ಆಗುತ್ತಿದೆ.
Team India Semi Final: ಭಾರತ ತಂಡ ಈ ಪಂದ್ಯದಲ್ಲಿ ಹೆಚ್ಚಿನ ಪ್ರಯೋಗಗಳನ್ನೇ ಮಾಡಿತ್ತು. ಒಂಬತ್ತನೇ ಪಂದ್ಯದಲ್ಲಿ ಒಂಬತ್ತು ಬೌಲರ್’ಗಳನ್ನು ಕಣಕ್ಕಿಳಿಸಿದ ರೋಹಿತ್ ಶರ್ಮಾ ತಂಡದ ಭವಿಷ್ಯವನ್ನು ರೂಪಿಸುವ ಅದ್ಭುತ ಪ್ಲ್ಯಾನ್ ಮಾಡಿದ್ದರು. ಈ ಬಗ್ಗೆ ಸ್ವತಃ ಅವರೇ ಹೇಳಿಕೊಂಡಿದ್ದರು.
World Cup 2023, cricket news in kannada: ಟೀಂ ಇಂಡಿಯಾ 16 ವರ್ಷಗಳ ನಂತರ ವಿಶ್ವಕಪ್’ನಲ್ಲಿ ಮತ್ತೆ ತನ್ನ ಹಳೆಯ ವರ್ಚಸ್ಸನ್ನು ಪುನರಾವರ್ತಿಸಿದೆ. ಶ್ರೇಯಸ್ ಅಯ್ಯರ್ ಹಾಗೂ ಕೆಎಲ್ ರಾಹುಲ್ ನಡುವೆ ನಾಲ್ಕನೇ ವಿಕೆಟ್’ಗೆ 208 ರನ್’ಗಳ ಜೊತೆಯಾಟ ನಡೆದಿತ್ತು. ಈ ಆಟವೇ ತಂಡದ ಚಿತ್ರಣವನ್ನೇ ಬದಲಾಯಿಸಿದೆ ಎಂದೆನ್ನಬಹುದು.
IND vs NED, Team India: ಟೀಂ ಇಂಡಿಯಾ ಪರ ಆರಂಭಿಕರಾಗಿ ಕಣಕ್ಕಿಳಿದ ರೋಹಿತ್ ಶರ್ಮಾ 54 ಎಸೆತಗಳಲ್ಲಿ 61 ರನ್, ಶುಭ್ಮನ್ ಗಿಲ್ 32 ಎಸೆತಗಳಲ್ಲಿ 51 ರನ್, ವಿರಾಟ್ ಕೊಹ್ಲಿ 56 ಎಸೆತಗಳಲ್ಲಿ 51 ರನ್, ಶ್ರೇಯಸ್ ಅಯ್ಯರ್ 128 ರನ್, ಕೆ ಎಲ್ ರಾಹುಲ್ 102 ರನ್ ಮತ್ತು ಸೂರ್ಯಕುಮಾರ್ ಯಾದವ್ ಅಜೇಯ 2 ರನ್ ಗಳಿಸಿದ್ದಾರೆ.
Five of Team India’s top order batsmen have scored a half century: ವಿಶ್ವಕಪ್ ಇತಿಹಾಸದಲ್ಲೇ ಇದುವರೆಗೆ ಯಾರೂ ಬರೆಯದ ವಿಶೇಷ ದಾಖಲೆಯೊಂದನ್ನು ಟೀಂ ಇಂಡಿಯಾ ಬರೆದಿದೆ. ಬ್ಯಾಟಿಂಗ್’ಗೆ ಆಗಮಿಸಿದ ಭಾರತದ ಅಗ್ರ ಕ್ರಮಾಂಕದ 5 ಬ್ಯಾಟ್ಸ್’ಮನ್’ಗಳು ಅರ್ಧ ಶತಕ ಅಥವಾ ಅದಕ್ಕಿಂತ ಹೆಚ್ಚಿನ ಸ್ಕೋರ್ ಕಲೆ ಹಾಕಿದ್ದಾರೆ. ಇದು ವಿಶ್ವಕಪ್ ಇತಿಹಾಸದಲ್ಲೇ ಮೊದಲು.
Rahul Dravid press conference: ಗಾಯದಿಂದ ಚೇತರಿಸಿಕೊಂಡ ಬಳಿಕ ರಾಹುಲ್ ಮತ್ತು ಅಯ್ಯರ್ ಇಬ್ಬರೂ ಟೀಂ ಇಂಡಿಯಾಗೆ ಪುನರಾಗಮನ ಮಾಡಿದ್ದರು. ಅಂದಹಾಗೆ ಇಲ್ಲಿಯವರೆಗೆ ರಾಹುಲ್ 245 ರನ್ ಮತ್ತು ಅಯ್ಯರ್ 293 ರನ್ ಗಳಿಸಿದ್ದಾರೆ.
Rahul Dravid Statement: ಟೀಂ ಇಂಡಿಯಾ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಮಾತನಾಡಿದ್ದು, “ಟೀಂ ನಾಯಕನಾಗಿ ಮತ್ತು ಆರಂಭಿಕ ಬ್ಯಾಟ್ಸ್’ಮನ್ ಆಗಿ ರೋಹಿತ್ ಶರ್ಮಾ ಅವರ ದ್ವಿಪಾತ್ರದ ಅದ್ಭುತ ನಿರ್ವಹಣೆಯು ವಿಶ್ವಕಪ್’ನಲ್ಲಿ ಭಾರತದ ಎಂಟು ಪಂದ್ಯಗಳ ಗೆಲುವಿಗೆ ಕಾರಣವಾಗಿದೆ” ಎಂದು ಹೇಳಿದ್ದಾರೆ.
India vs Netherlands World Cup 2023 Playing 11 Prediction: ರೋಹಿತ್ ಶರ್ಮಾ ನೇತೃತ್ವದ ತಂಡ ಗೆದ್ದರೂ ಅಥವಾ ಸೋತರೂ ಯಾವುದೇ ಪರಿಣಾಮ ಬೀರುವುದಿಲ್ಲ. ಆದರೆ ಚಾಂಪಿಯನ್ಸ್ ಟ್ರೋಫಿಗೆ ಅರ್ಹತೆ ಪಡೆಯುವ ನಿಟ್ಟಿನಲ್ಲಿ ನೆದರ್ಲೆಂಡ್ಸ್ ತಂಡಕ್ಕೆ ಈ ಪಂದ್ಯದ ಗೆಲುವು ಬಹಳ ಮುಖ್ಯವಾಗಿದೆ.
Team India : ಆಟಗಾರರ ವೈಯಕ್ತಿಕ ಪ್ರದರ್ಶನಗಳ ಬಗ್ಗೆ ಮಾತನಾಡಲಾಗುತ್ತದೆ ಆದರೆ ಅವರ ಗಳಿಕೆಯ ಬಗ್ಗೆ ನಿಮಗೆ ತಿಳಿದಿದೆಯೇ? ಅಲ್ಲದೆ ಟೀಂ ಇಂಡಿಯಾದಲ್ಲಿರುವ ಅತ್ಯಂತ ಬಡ ಆಟಗಾರ ಯಾರು ಅಂತ ನಿಮ್ಗೆ ಗೊತ್ತಾ.. ಬನ್ನಿ ತಿಳಿಯೋಣ..
ICC World Cup 2023: ರೋಹಿತ್ ಶರ್ಮಾ ಪಂದ್ಯಾವಳಿಯಲ್ಲಿ ಉತ್ತಮ ಫಾರ್ಮ್ನಲ್ಲಿ ಕಾಣಿಸಿಕೊಂಡಿದ್ದಾರೆ. ಹೀಗಾಗಿ ಹೊಸದೊಂದು ವಿಶ್ವ ದಾಖಲೆ ನಿರ್ಮಿಸುವ ಮೂಲಕ ಅವರು ವಿಶ್ವಕಪ್ ಟೂರ್ನಿಯ ಇತಿಹಾಸದಲ್ಲಿಯೇ ಶ್ರೇಷ್ಠ ಬ್ಯಾಟ್ಸ್ಮನ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದ್ದಾರೆ.
Bhuvneshwar Kumar Team India Come Back: ICC ODI ವಿಶ್ವಕಪ್ 2023 ನಿರ್ಣಾಯಕ ಹಂತವನ್ನು ತಲುಪಿದೆ. ಈ ಮಧ್ಯೆ, ಭಾರತೀಯ ಕ್ರಿಕೆಟ್ ತಂಡ ಮತ್ತು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಆಯ್ಕೆ ಸಮಿತಿಯು 2024ರಲ್ಲಿ ನಡೆಯಲಿರುವ ಐಸಿಸಿ ಟಿ 20 ವಿಶ್ವಕಪ್’ಗೆ ಈಗಾಗಲೇ ತಯಾರಿ ನಡೆಸುತ್ತಿದೆ.
Team India Match Winner, Cricket News in Kannada: ಈಗಾಗಲೇ ಸೆಮಿಫೈನಲ್ ತಲುಪಿರುವ ಭಾರತ ಕಳೆದ ದಿನ ದಕ್ಷಿಣ ಆಫ್ರಿಕಾ ವಿರುದ್ಧ ಭರ್ಜರಿ ಜಯ ಸಾಧಿಸಿತ್ತು. ಕೊಲ್ಕತ್ತಾದ ಈಡನ್ ಗಾರ್ಡನ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟೀಂ ಇಂಡಿಯಾ 243 ರನ್’ಗಳ ಜಯ ಸಾಧಿಸಿದೆ.
Virat Kohli: ಕ್ರಿಕೆಟ್ ಲೋಕದ ಕಿಂಗ್ ಕೊಹ್ಲಿ ಬಿಡುವಿನ ವೇಳೆ ಫೋನ್ನಲ್ಲಿ ಅತಿ ಹೆಚ್ಚು ಮಾತನಾಡೋದು ಈ ಮೂವರ ಜೊತೆ.. ತಾಯಿ, ಅನುಷ್ಕಾ.. ಆ ಮೂರನೇ ವ್ಯಕ್ತಿ ಯಾರು ಎನ್ನುವುದು ಸದ್ಯದ ಚರ್ಚೆ..
By accepting cookies, you agree to the storing of cookies on your device to enhance site navigation, analyze site usage, and assist in our marketing efforts.