New SUVs Entering Indian Market - ಕೊರೊನಾ ಲಾಕ್ ಡೌನ್ (Corona Lockdown) ಬಳಿಕ ಸಮಯ ಕಳೆದಂತೆ ಆಟೋ ಮಾರುಕಟ್ಟೆ ನಿಧಾನವಾಗಿ ಚೇತರಿಸಿಕೊಳ್ಳುತ್ತಿದೆ. ಕಂಪನಿಗಳು ಈಗ ಹೊಸ ಮಾದರಿಗಳೊಂದಿಗೆ ಮಾರುಕಟ್ಟೆ ಪ್ರವೇಶಿಸಲು ಸಿದ್ಧವಾಗಿವೆ.
New Budget Cars In 2021: ಹೊಸ ವರ್ಷದಲ್ಲಿ, ಅನೇಕ ಕಂಪನಿಗಳು ಬಜೆಟ್ನ ಕಾರುಗಳನ್ನು ಬಿಡುಗಡೆ ಮಾಡಲಿವೆ. ಪೆಟ್ರೋಲ್ ಮತ್ತು ಡೀಸೆಲ್ ಜೊತೆಗೆ ಹೆಚ್ಚಿನ ಸಂಖ್ಯೆಯ ಎಲೆಕ್ಟ್ರಿಕ್ ಕಾರುಗಳು ಇವುಗಳಲ್ಲಿ ಸೇರಿವೆ. ಕಡಿಮೆ ಬಜೆಟ್ ಹೊಂದಿರುವ ಈ ಕಾರುಗಳು ಉತ್ತಮ ವೈಶಿಷ್ಟ್ಯಗಳನ್ನು ಹೊಂದಿರಲಿವೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.