IND vs BAN: ಬಾಂಗ್ಲಾದೇಶ ವಿರುದ್ಧ ಅಕ್ಟೋಬರ್ 6ರಿಂದ ಪ್ರಾರಂಭವಾಗುವ T20 ಸರಣಿಗೆ ಭಾರತೀಯ ಕ್ರಿಕೆಟ್ ತಂಡವನ್ನು ಶನಿವಾರ ಪ್ರಕಟಿಸಲಾಗಿದೆ. ಟೀಂ ಇಂಡಿಯಾ ನಾಯಕತ್ವ ಸೂರ್ಯಕುಮಾರ್ ಯಾದವ್ ಕೈಯಲ್ಲಿದೆ.
IND vs SL: ಶ್ರೀಲಂಕಾ ಪ್ರವಾಸವನ್ನು ಗೆಲುವಿನೊಂದಿಗೆ ಆರಂಭಿಸಿರುವ ಟೀಂ ಇಂಡಿಯಾ 24 ಗಂಟೆಗಳೊಳಗೆ ಮತ್ತೊಂದು ಪಂದ್ಯಕ್ಕೆ ಸಜ್ಜಾಗಿದೆ. ಭಾನುವಾರ ಸಂಜೆ 7 ಗಂಟೆಗೆ ಪಲ್ಲೆಕೆಲೆ ಮೈದಾನದಲ್ಲಿ ನಡೆಯಲಿರುವ ಎರಡನೇ ಟಿ20 ಪಂದ್ಯದಲ್ಲಿ ಆತಿಥೇಯ ಶ್ರೀಲಂಕಾವನ್ನು ಬ್ಯೂ ಬಾಯ್ಸ್ ಪಡೆ ಎದುರಿಸಲಿದೆ. ಇದೇ ಮೈದಾನದಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಟೀಂ ಇಂಡಿಯಾ 43 ರನ್ ಗಳ ಅಂತರದಿಂದ ಭರ್ಜರಿ ಜಯ ಸಾಧಿಸಿತು.
IND vs ZIM: ಐದು ಪಂದ್ಯಗಳ ಪೈಕಿ ಎರಡರಲ್ಲಿ ಗೆದ್ದು ಮುನ್ನಡೆ ಕಾಯ್ದುಕೊಂಡಿರುವ ಭಾರತ ತಂಡ ಶನಿವಾರ ನಡೆಯಲಿರುವ ನಾಲ್ಕನೇ ಪಂದ್ಯಕ್ಕೆ ಸಜ್ಜಾಗಿದೆ. ಮೊದಲನೇ ಪಂದ್ಯದಲ್ಲಿ ಸೋಲು ಅನುಭವಿಸಿದ್ದ ಶುಭಮನ್ ಗಿಲ್ ಪಡೆ ಎರಡು ಹಾಗೂ ಮೂರನೇ ಪಂದ್ಯದಲ್ಲಿ ಎದುರಾಳಿ ತಂಡದ ವಿರುದ್ದ ಭರ್ಜರಿ ಗೆಲುವು ಸಾಧಿಸಿದೆ.
David Miller Retirement: ಡೇವಿಡ್ ಮಿಲ್ಲರ್ ನಿಜವಾಗಿಯೂ ಅಂತರಾಷ್ಟ್ರೀಯ ಟಿ20 ಕ್ರಿಕೆಟ್ನಿಂದ ನಿವೃತ್ತಿ ಪಡೆಯುತ್ತಿದ್ದಾರಾ? ಈ ಬಗ್ಗೆ ಮೌನ ಮುರಿದಿರುವ ಡೇವಿಡ್ ಮಿಲ್ಲರ್ ಹೇಳಿದ್ದೇನು ಗೊತ್ತಾ?
ಒನ್ ವಲ್ಡ್ ಒನ್ ಫ್ಯಾಮಿಲಿ ಹೆಸರಿನ ಟ್ವಿ-ಟ್ವೆಂಟಿ ಪಂದ್ಯ
ಚಿಕ್ಕಬಳ್ಳಾಪುರದಲ್ಲಿ ಮಾಜಿ ಕ್ರಿಕೆಟಿಗರಿಂದ ಸುದ್ದಿಗೋಷ್ಠಿ
ಕ್ಯಾನ್ಸರ್ ಬಂದಾಗ ತುಂಬಾ ನೋವಿನಲ್ಲಿ ಒದ್ದಾಡಿದ್ದೆ
ನನಗೆ ನೋವಿನ ಬಗ್ಗೆ ಅರಿವಿದೆ ಎಂದ ಯುವರಾಜ್ ಸಿಂಗ್
ಯುವಿಕಾನ್ ಟ್ರಸ್ಟ್ನಡಿ ಬಡವರಿಗೆ ಸಹಾಯ ಮಾಡ್ತಿದ್ದೀನಿ
Shivam Dube Elite Club: ಶಿವಂ ದುಬೆ ಭಾರತ ಪರ ಆಡುತ್ತಿರುವಾಗ ಅಂತಾರಾಷ್ಟ್ರೀಯ ಟಿ20 ಪಂದ್ಯದಲ್ಲಿ ಅರ್ಧಶತಕ ಹಾಗೂ ಒಂದು ವಿಕೆಟ್ ಪಡೆದ ನಾಲ್ಕನೇ ಆಟಗಾರ ಎನಿಸಿಕೊಂಡಿದ್ದಾರೆ. ಇದಕ್ಕೂ ಮುನ್ನ ಹಾರ್ದಿಕ್ ಪಾಂಡ್ಯ, ಯುವರಾಜ್ ಸಿಂಗ್ ಮತ್ತು ವಿರಾಟ್ ಕೊಹ್ಲಿ ಈ ಸಾಧನೆ ಮಾಡಿದ್ದಾರೆ.
Viral Video: ನೀವು ಮತ್ತು ನಿಮ್ಮ ಗರ್ಲ್ ಫ್ರೆಂಡ್ ಬೇರೆ ಬೇರೆ ತಂಡಗಳನ್ನು ಬೆಂಬಲಿಸುತ್ತಿರುವಿರಾ? ಇದು ನಿಮ್ಮ ನಡುವೆ ಉದ್ವಿಘ್ನತೆಗೆ ಕಾರಣವಾಗಬಹುದೇ ಎಂದು ಕಾಮೆಂಟ್ರಿ ಹೇಳುವವರು ಭಾರತೀಯ ಮೂಲದ ಓರ್ವ ಯುವಕನನ್ನು ಪ್ರಶ್ನಿಸಿದಾಗ ಈ ಸಂತಸದ ಕ್ಷಣ ಕ್ರ್ಯಾಮೆರಾ ಕಣ್ಣಲ್ಲಿ ಸೆರೆಯಾಗಿದೆ. (Viral News In Kannada)
Kuldeep Yadav :ಕುಲದೀಪ್ ಯಾದವ್ ಕೂಡಾ ತಮ್ಮ ಹೆಸರಿನಲ್ಲಿ ಹಲವು ದೊಡ್ಡ ದಾಖಲೆಗಳನ್ನು ಸೇರಿಕೊಳ್ಳುವಲ್ಲಿ ಯಶಸ್ವಿಯಾಗಿದರು. ಅಂದ ಹಾಗೆ ನಿನ್ನೆ ಕುಲದೀಪ್ ಯಾದವ್ ಜನ್ಮ ದಿನ ಕೂಡಾ ಆಗಿತ್ತು ಎನ್ನುವುದು ವಿಶೇಷ.
ಐರ್ಲೆಂಡ್ ವಿರುದ್ಧದ 2ನೇ ಟಿ20 ಪಂದ್ಯದಲ್ಲೂ ಟೀಮ್ ಇಂಡಿಯಾ ಜಯ ಸಾಧಿಸಿದೆ. ಈ ಗೆಲುವಿನೊಂದಿಗೆ 3 ಪಂದ್ಯಗಳ ಸರಣಿಯನ್ನು ಟೀಮ್ ಇಂಡಿಯಾ 2-0 ಅಂತರದಿಂದ ವಶಪಡಿಸಿಕೊಂಡಿದೆ.ಟಾಸ್ ಗೆದ್ದ ಐರ್ಲೆಂಡ್ ತಂಡ ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದರು.
ಮೊದಲ ಟಿ20 ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಭಾರತಕ್ಕೆ ರೋಚಕ ಜಯ ಸಿಕ್ಕಿದೆ. ಪ್ರವಾಸಿ ತಂಡವನ್ನು 2 ರನ್ಗಳ ಅಂತರದಿಂದ ಭಾರತ ಮಣಿಸಿದೆ. ಶಿವಂ ಮಾವಿ ಅವರ ಬೌಲಿಂಗ್ನಿಂದಾಗಿ ಕೊನೆಯ ಕ್ಷಣದಲ್ಲಿ ಗೆಲುವು ಲಭ್ಯವಾಗಿದೆ.
ನ್ಯೂಜಿಲೆಂಡ್ ವಿರುದ್ಧದ ಎರಡನೇ ಟಿ20 ಪಂದ್ಯದಲ್ಲಿ ರಿಷಬ್ ಪಂತ್ ಕೇವಲ 6 ರನ್ ಗಳಿಸಿ ಔಟಾದರಂತೆ. ಹೀಗಿರುವಾಗ ನಾಯಕ ಹಾರ್ದಿಕ್ ಪಾಂಡ್ಯ ಅವರ ಈ ನಿರ್ಧಾರದ ಬಗ್ಗೆ ಪ್ರಶ್ನೆಗಳು ಮೂಡುತ್ತಿವೆ.
ಭಾರತದ ಆಟಗಾರನೊಬ್ಬ ಆಸ್ಟ್ರೇಲಿಯಾ ವಿರುದ್ಧ ಅತ್ಯಂತ ಕಳಪೆ ಪ್ರದರ್ಶನ ನೀಡಿದ್ದಾನೆ. ಇಂತಹ ಪರಿಸ್ಥಿತಿಯಲ್ಲಿ ನಾಯಕ ರೋಹಿತ್ ಶರ್ಮಾ 3ನೇ ಟಿ-20 ಪಂದ್ಯದಲ್ಲಿ ಈ ಆಟಗಾರನಿಗೆ ಪ್ಲೇಯಿಂಗ್ ಇಲೆವೆನ್ನಿಂದ ಗೇಟ್ಪಾಸ್ ನೀಡುವ ಸಾಧ್ಯತೆ ಇದೆ.
India vs West Indies: ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ರೋಹಿತ್ ಶರ್ಮಾ ಜೊತೆ ಮಾರಣಾಂತಿಕ ಆಟಗಾರನೊಬ್ಬ ಓಪನಿಂಗ್ ಮಾಡಲಿದ್ದಾನೆ. ಬಿಸಿಸಿಐ ಈ ಅಪಾಯಕಾರಿ ಆಟಗಾರನನ್ನು ರೋಹಿತ್ ಶರ್ಮಾ ಅವರ ಹೊಸ ಆರಂಭಿಕ ಪಾಲುದಾರನಾಗಿ ಕಣಕ್ಕಿಳಿಸಲಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.