ನಿಯಮಿತ ಪರೀಕ್ಷೆಯ ಮೂಲಕ ಮಾತ್ರ ಈ ರೋಗವನ್ನು ಗುರುತಿಸಬಹುದು. ವರ್ಷಕ್ಕೊಮ್ಮೆಯಾದರೂ ಹೃದಯ ತಪಾಸಣೆ ಮಾಡಿಸಿಕೊಳ್ಳುವಂತೆ ಎಲ್ಲರಿಗೂ ಸಲಹೆ ನೀಡಲಾಗುತ್ತದೆ. ಇದಕ್ಕಾಗಿ ಲಿಪಿಡ್ ಪ್ರೊಫೈಲ್ ಪರೀಕ್ಷೆ ಮತ್ತು ಎದೆಯ ಸಿಟಿ ಸ್ಕ್ಯಾನ್ ಮಾಡಬಹುದು.
ಇದು ಸಾಮಾನ್ಯ ಲಕ್ಷಣವಾಗಿದೆ. ನೀವು ಎದೆಯಲ್ಲಿ ಒತ್ತಡ, ಬಿಗಿತ ಅಥವಾ ನೋವು ಅನುಭವಿಸಬಹುದು. ಈ ನೋವು ಕೆಲವು ನಿಮಿಷಗಳವರೆಗೆ ಇರುತ್ತದೆ ಅಥವಾ ಸ್ವಲ್ಪ ಸಮಯದವರೆಗೆ ಕಡಿಮೆಯಾಗಬಹುದು ಮತ್ತು ನಂತರ ಹಿಂತಿರುಗಬಹುದು. ಅಂತಹ ಪರಿಸ್ಥಿತಿಯಲ್ಲಿ, ನೀವು ಮತ್ತೆ ಮತ್ತೆ ಎದೆ ನೋವು ಅನುಭವಿಸುತ್ತಿದ್ದರೆ, ಅದನ್ನು ನಿರ್ಲಕ್ಷಿಸಬೇಡಿ.
Signs of Heart Attack: ಮನುಷ್ಯ ಹುಟ್ಟಿನಿಂದ ಸಾಯುವವರೆಗೂ ಉಸಿರಾಡುತ್ತಾನೆ, ಅದರಲ್ಲಿ ಯಾವುದೇ ರೀತಿಯ ಸಮಸ್ಯೆ ಉದ್ಭವಿಸಿದರೆ ಅವನ ಜೀವಕ್ಕೆ ಅಪಾಯವಾಗುತ್ತದೆ. ನಿಶ್ಯಬ್ದ ಹೃದಯಾಘಾತದಲ್ಲಿ, ನೀವು ಯಾವುದೇ ಭಾರವಾದ ಕೆಲಸವನ್ನು ಮಾಡದಿದ್ದರೂ ಸಹ ನಿಮಗೆ ಉಸಿರಾಟದ ತೊಂದರೆ ಉಂಟಾಗುತ್ತದೆ.
Heart attack symptoms : ವೈದ್ಯರ ಪ್ರಕಾರ ಅಧಿಕ ಬಿಪಿ ಇರುವ ವ್ಯಕ್ತಿಗೆ ಈ ಕೆಳಗೆ ನೀಡಿರುವ ಐದು ಲಕ್ಷಣಗಳು ಕಾಣಿಸಿಕೊಂಡರೆ ನಿರ್ಲಕ್ಷ ಮಾಡಬಾರದು. ಹೃದಯಾಘಾತದ ಈ ಐದು ಚಿಹ್ನೆಗಳು ಅಧಿಕ ಬಿಪಿ ರೋಗಿಗಳಲ್ಲಿ ಕಂಡುಬರುತ್ತವೆ, ಇದನ್ನು ನಿರ್ಲಕ್ಷಿಸಿದರೆ ಹೃದಯ ವೈಫಲ್ಯಕ್ಕೆ ಕಾರಣವಾಗಬಹುದು. ಈ ಕುರಿತು ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ..
Type of Heart Disease: ಸಾಮಾನ್ಯವಾಗಿ ನಾವು ಹೃದಯಾಘಾತ, ಹೃದಯ ಸ್ತಂಭನ, ಹೃದಯ ವೈಫಲ್ಯ ಎಲ್ಲವನ್ನೂ ಒಂದೇ ಎಂದು ಭಾವಿಸುತ್ತೇವೆ. ಆದರೆ, ಹೃದ್ರೋಗದಲ್ಲಿ ಹಲವು ವಿಧಗಳಿದ್ದು ಅದರ ಬಗ್ಗೆ ಕೆಲವು ಮುಖ್ಯವಾದ ಮಾಹಿತಿಯನ್ನು ತಿಳಿದಿರುವುದು ಬಹಳ ಮುಖ್ಯ.
Healthy Heart: ಹೃದಯಾಘಾತ ಸಂಭವಿಸುವ ಮೊದಲು ನಿಮ್ಮ ದೇಹ ನಿಮಗೆ ಹಲವಾರು ರೀತಿಯ ಸಂಕೇತಗಳನ್ನು ನೀಡುತ್ತದೆ ಎಂಬ ಸಂಗತಿ ನಿಮಗೆ ತಿಳಿದಿದೆಯೇ? ಇಲ್ಲ ಎಂದಾದರೆ, ಬನ್ನಿ.. ನಮ್ಮ ದೇಹ ನಮಗೆ ನೀಡುವ ಆ ಸಂಕೇತಗಳಾವುವು ಎಂಬುದನ್ನೊಮ್ಮೆ ತಿಳಿದುಕೊಳ್ಳೋಣ
Silent Heart Attack:- ಹೃದಯಾಘಾತವು ಅಂತಹ ತುರ್ತು ಸಮಸ್ಯೆಯಾಗಿದ್ದು, ಸಮಯಕ್ಕೆ ಚಿಕಿತ್ಸೆ ನೀಡದಿದ್ದರೆ, ನಂತರ ಜೀವಕ್ಕೆ ಅಪಾಯವಾಗಲಿದೆ. ಆದರೆ, ಸಣ್ಣ ಹೃದಯಾಘಾತದ ಬಗ್ಗೆ ನಿಮಗೆ ತಿಳಿದಿದೆಯೇ?
By accepting cookies, you agree to the storing of cookies on your device to enhance site navigation, analyze site usage, and assist in our marketing efforts.