Brahmi murtha Dreams : ನಾವು ಮಲಗಿರುವಾಗ ಬರುವ ಕನಸುಗಳು ನಮ್ಮ ಜೀವನದ ಮೇಲೆ ಪರಿಣಾಮ ಬೀರುತ್ತವೆ ಎಂದು ಬಹುತೇಕ ಜನರಿಗೆ ತಿಳಿದಿಲ್ಲ. ಇಂದು ನಾವು ನಿಮಗೆ ಅಂತಹ ಕೆಲವು ಕನಸುಗಳು ಮಂಗಳಕರ ಫಲಿತಾಂಶಗಳನ್ನು ನೀಡುವ ಮತ್ತು ಭವಿಷ್ಯದಲ್ಲಿ ಒಳ್ಳೆಯ ಘಟನೆಗಳನ್ನು ಸೂಚಿಸುವ ಬಗ್ಗೆ ಹೇಳುತ್ತೇವೆ.. ಜಸ್ಟ್ ಮುಂದೆ ಓದಿ...
Auspicious Dreams: ಸ್ವಪ್ನ ಶಾಸ್ತ್ರದ ಪ್ರಕಾರ, ಕನಸಿನಲ್ಲಿ ಕೆಲವು ವಸ್ತುಗಳನ್ನು ಕಾಣುವುದನ್ನು ತುಂಬಾ ಮಂಗಳಕರ ಎಂದು ಹೇಳಲಾಗುತ್ತದೆ. ಕನಸಿನಲ್ಲಿ ಕಾಣಿಸುವ ಈ ವಸ್ತುಗಳು ಶೀಘ್ರದಲ್ಲೇ ನಿಮ್ಮ ಅದೃಷ್ಟದ ಬಾಗಿಲುಗಳು ತೆರೆಯಲಿವೆ ಎಂಬುದನ್ನು ಸೂಚಿಸುತ್ತವೆ ಎಂದು ಹೇಳಲಾಗುತ್ತದೆ.
ನವದೆಹಲಿ: Swapna Shastra - ಕನಸಿನ ಪ್ರಪಂಚ (Dream World) ಜನಸಾಮಾನ್ಯರ ಕಲ್ಪನೆಯನ್ನು ಮೀರಿದೆ. ಹಾಗೆ ನೋಡಿದರೆ, ವಾಸ್ತವ ಜಗತ್ತಿನಲ್ಲಿ ಇವು ಮಾನವನ ಜೀವನಕ್ಕೆ ನೇರ ಸಂಬಂಧ ಹೊಂದಿಲ್ಲ. ಆದರೆ, ಕನಸುಗಳು ವಾಸ್ತವಿಕ ಜೀವನದಲ್ಲಿ ನಡೆಯುವ ಘಟನೆಗಳ ಮುನ್ಸೂಚನೆಯನ್ನು (Dream Analysis) ನೀಡುತ್ತವೆ ಎಂದು ಶಾಸ್ತ್ರಗಳಲ್ಲಿ (Astrology) ಹೇಳಲಾಗುತ್ತದೆ. ಹೀಗಿರುವಾಗ ಯಾವ ಕನಸುಗಳು ನಿಮ್ಮ ಪಾಲಿಗೆ ಶುಭವಾಗಿವೆ ಹಾಗೂ ಯಾವ ಕನಸುಗಳು ಅಶುಭವಾಗಿವೆ (Bad Dreams) ತಿಳಿದುಕೊಳ್ಳೋಣ ಬನ್ನಿ.
ಸ್ವಪ್ನದಲ್ಲಿ ಕೆಲವೊಂದು ವಸ್ತುಗಳು ಬಂದರೆ ಅದು ಶುಭ ಎಂದು ತರ್ಕಿಸಲಾಗುತ್ತದೆ. ಇನ್ನು ಕೆಲವು ವಸ್ತುಗಳು ಕನಸಿನಲ್ಲಿ ಕಾಣಿಸಿಕೊಂಡರೆ ಅದು ಅಶುಭ ಎನ್ನಲಾಗುತ್ತೆ. ಸ್ವಪ್ನದಲ್ಲಿ ಕೆಲವೊಂದು ಪ್ರಾಣಿ , ಪಕ್ಷಿಗಳನ್ನು ನೋಡುವುದು ಶುಭ ಎಂದು ಹೇಳಲಾಗುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.