ರೈತ ಸಂಘ ಹಾಗೂ ಅರಿಶಿಣ ಬೆಳೆಗಾರರ ಒಕ್ಕೂಟದ ವತಿಯಿಂದ ಗುಂಡ್ಲುಪೇಟೆ ಎಪಿಎಂಸಿ ಆವರಣದಲ್ಲಿ ರೈತರು ಧರಣಿ ನಡೆಸುತ್ತಿದ್ದು ಸರ್ಕಾರ ಹಾಗೂ ಅಧಿಕಾರಿಗಳ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿ ಆಕ್ರೋಶ ಹೊರಹಾಕಿದ್ದಾರೆ.
Cancer Causing Diet: ಕ್ಯಾನ್ಸರ್ ಒಂದು ಮಾರಣಾಂತಿಕ ಕಾಯಿಲೆಯಾಗಿದ್ದು, ಆರಂಭಿಕ ಹಂತದಲ್ಲಿ ಪತ್ತೆಯಾದರೆ ಅದಕ್ಕೆ ಸರಿಯಾದ ಚಿಕಿತ್ಸೆ ನೀಡಲು ಸಾಧ್ಯ. ಹೀಗಾಗಿ ಕ್ಯಾನ್ಸರ್ ನಂತಹ ಅಪಾಯಕಾರಿ ಕಾಯಿಲೆಗೆ ಗುರಿಯಾಗುವಂತೆ ಮಾಡುವ ಅಭ್ಯಾಸಗಳಲ್ಲಿ ನಮ್ಮನ್ನು ನಾವು ತೊಡಗಿಸಿಕೊಳ್ಳದೆ ಇರುವುದು ಯಾವಾಗಲು ಉತ್ತಮ.
ಅಪಾಯಕಾರಿ ಅಡುಗೆ ಎಣ್ಣೆ: ಕ್ಯಾನ್ಸರ್ ಮಾರಣಾಂತಿಕ ಕಾಯಿಲೆಯಾಗಿದ್ದು, ಆರಂಭಿಕ ಹಂತದಲ್ಲಿ ಪತ್ತೆಯಾದರೆ ಮಾತ್ರ ಅದರ ಸರಿಯಾದ ಚಿಕಿತ್ಸೆ ಸಾಧ್ಯ. ಕ್ಯಾನ್ಸರ್ ಬರಲು ಹಲವು ಕಾರಣಗಳಿರಬಹುದು. ಆದರೆ, ನಾವು ಬಳಸುವ ಅಪಾಯಕಾರಿ ಅಡುಗೆ ಎಣ್ಣೆಯೂ ಇದಕ್ಕೆ ಕಾರಣವಾಗಬಹುದು ಎಂದು ನಿಮಗೆ ತಿಳಿದಿದೆಯೇ?
ಸರ್ಕಾರವು ಅಡುಗೆಗೆ(Cooking Oil) ಬಳಸುವ ಪಾಮ್ ಮತ್ತು ಸೂರ್ಯಕಾಂತಿ ಎಣ್ಣೆಯ ಮೇಲಿನ ಕೃಷಿ ಸೆಸ್ ಮತ್ತು ಕಸ್ಟಮ್ ಸುಂಕವನ್ನು ಕಡಿಮೆ ಮಾಡಿದೆ. ಈ ಹಿಂದೆ, ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯವು ತೈಲ ಮತ್ತು ಎಣ್ಣೆಬೀಜಗಳ ಮೇಲೆ ಸ್ಟಾಕ್ ಮಿತಿಗಳನ್ನು ವಿಧಿಸಲು ಆದೇಶ ಹೊರಡಿಸಿತ್ತು. ಸ್ಟಾಕ್ ಮಿತಿ ಮಾರ್ಚ್ 31, 2022 ರವರೆಗೆ ಅನ್ವಯವಾಗುತ್ತದೆ. ಆದೇಶಗಳನ್ನು ಹೊರಡಿಸಲು ಮತ್ತು ಅದನ್ನು ಕಟ್ಟುನಿಟ್ಟಾಗಿ ಅನುಸರಿಸಲು ರಾಜ್ಯ ಸರ್ಕಾರಗಳಿಗೆ ತಿಳಿಸಲಾಗಿದೆ.
ಕಚ್ಚಾ ತಾಳೆ ಎಣ್ಣೆಯ ಬೆಲೆಯು ದಾಖಲೆ ಮಟ್ಟವನ್ನು ತಲುಪುತ್ತಿದೆ. ಸೋಯಾಬೀನ್ ಮತ್ತು ಸೋಯಾ ತೈಲ ಬೆಲೆಗಳು ಕೂಡಾ ಉತ್ತುಂಗಕ್ಕೇರಿವೆ. ಅವುಗಳ ಬೆಲೆಗಳು ಒಂದು ವರ್ಷದಲ್ಲಿ 30% ರಿಂದ 60% ರಷ್ಟು ಏರಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.