Schengen Visa: ರಾಷ್ಟ್ರೀಯ ವೀಸಾವು ಒಂದು ನಿರ್ದಿಷ್ಟ ಉದ್ದೇಶಕ್ಕಾಗಿ ಜರ್ಮನಿಗೆ ಪ್ರವೇಶಿಸಲು ಅನುಮತಿಯನ್ನು ನೀಡುತ್ತದೆ, ಹೆಚ್ಚಿನ ಸಂದರ್ಭಗಳಲ್ಲಿ ಜರ್ಮನಿಯಲ್ಲಿ ಕೆಲಸ ಮಾಡಲು ಅಥವಾ ಅಧ್ಯಯನ ಮಾಡಲು, ಮತ್ತು 90 ದಿನಗಳಿಗಿಂತ ಹೆಚ್ಚು ಕಾಲದ ಅವಧಿಗಾಗಿ ಇದನ್ನು ನೀಡಲಾಗುತ್ತದೆ.
NRI News: ಯುನೈಟೆಡ್ ಸ್ಟೇಟ್ಸ್ ಮುಂದಿನ ಕೆಲವು ವಾರಗಳಲ್ಲಿ H ಮತ್ತು L ವರ್ಕರ್ ವೀಸಾಗಳಿಗಾಗಿ ಅದರಲ್ಲಿಯೂ ವಿಶೇಷವಾಗಿ ಡ್ರಾಪ್ ಬಾಕ್ಸ್ ಪ್ರಕರಣಗಳಿಗಾಗಿ 100,000 ಸ್ಲಾಟ್ಗಳನ್ನು ತೆರೆಯಲಿದೆ ಎಂದು ಅವರು ಮಾಹಿತಿ ನೀಡಿದ್ದಾರೆ. ಮೊಟ್ಟಮೊದಲ ಬಾರಿಗೆ ಅರ್ಜಿ ಸಲ್ಲಿಸುವವರಿಗೆ ಇದು ವಿಶೇಷವಾಗಿರಲಿದೆ.
Study Abroad: ಅರ್ಥಾತ್ ನವೆಂಬರ್ 1 ರಿಂದ ನಿಮ್ಮ ವಿಸಾ ಅರ್ಜಿಯೊಂದಿಗೆ ಸಲ್ಲಿಸಬೇಕಾದ ದಾಖಲೆಗಳಿಗೆ APS ಪ್ರಮಾಣ ಪತ್ರ ಪಡೆದುಕೊಳ್ಳುವುದು ಅನಿವಾರ್ಯದ ಭಾಗವಾಗಿರಲಿದೆ ಎಂದು ಭಾರತದಲ್ಲಿನ ಜರ್ಮನ್ ಮಿಷನ್ಸ್ ಹೇಳಿದೆ. ಮತ್ತೊಂದು ಅರ್ಥದಲ್ಲಿ ಹೇಳಬೇಕಾದರೆ, ಜರ್ಮನಿಗೆ ತೆರಳ ಬಯಸುವ ಆಕಾಂಕ್ಷಿಗಳಿವೆ ವಿಸಾ ಅರ್ಜಿ ಭರ್ತಿ ಮಾಡುವ ಮುನ್ನ ಎಪಿಎಸ್ ಪ್ರಮಾಣಪತ್ರ ಹೊಂದಿರಬೇಕು. ಅಕ್ಟೋಬರ್ 1, 2022 ರಿಂದ ಅಪ್ಲಿಕೇಶನ್ ಗಳಿಗೆ APS ತೆರೆದುಕೊಳ್ಳಲಿದೆ
NRI News: ಯುನೈಟೆಡ್ ಸ್ಟೇಟ್ಸ್ ಕಾಲೇಜುಗಳು ಮತ್ತು ವಿಶ್ವವಿದ್ಯಾನಿಲಯಗಳಿಗೆ ವಿದ್ಯಾರ್ಥಿಗಳನ್ನು ಕಳುಹಿಸುವಲ್ಲಿ ಭಾರತವು ನಂಬರ್ ಒನ್ ದೇಶವಾಗಿದೆ ಎಂದು ನವದೆಹಲಿಯಲ್ಲಿರುವ ಕಾನ್ಸುಲರ್ ವ್ಯವಹಾರಗಳ ಯುಎಸ್ ರಾಯಭಾರ ಸಚಿವ ಡಾನ್ ಹೆಫ್ಲಿನ್ ಬುಧವಾರ ಹೇಳಿದ್ದಾರೆ, ಈ ಬೇಸಿಗೆಯಲ್ಲಿ 82,000 ವಿದ್ಯಾರ್ಥಿ ವೀಸಾಗಳನ್ನು ವಿತರಿಸುವ ದೇಶದ ಇತ್ತೀಚಿನ ಸಾಧನೆಯನ್ನು ಅವರು ಶ್ಲಾಘಿಸಿದ್ದಾರೆ.
ಹೊಸದಾಗಿ ದಾಖಲಾದ ವಿದ್ಯಾರ್ಥಿಗಳು ಸೇರಿದಂತೆ ಉನ್ನತ ಶೈಕ್ಷಣಿಕ ಶಿಕ್ಷಣಕ್ಕಾಗಿ ದೀರ್ಘಾವಧಿಯ ಅಧ್ಯಯನವನ್ನು ಮುಂದುವರಿಸಲು ಚೀನಾಕ್ಕೆ ಹೋಗಲು ಉದ್ದೇಶಿಸಿರುವ ವಿದ್ಯಾರ್ಥಿಗಳಿಗೆ X1-ವೀಸಾವನ್ನು ನೀಡಲಾಗುತ್ತದೆ. ಇದೀಗ ಎರಡು ವರ್ಷಗಳ ನಂತರ ಭಾರತೀಯರಿಗೆ ವಿದ್ಯಾರ್ಥಿ ವೀಸಾವನ್ನು ಪುನರಾರಂಭಿಸಲು ಚೀನಾ ಮುಂದಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.