Union Minister HD Kumaraswamy: ಮೂಡಾದವರು ನನಗೆ ನಿವೇಶನ ಹಂಚಿದ್ದಾರೆ, ನಿಜ. ಸ್ವಾಧೀನ ಪತ್ರವವನ್ನೂ ನೀಡಿದ್ದಾರೆ. ಆ ಪತ್ರವನ್ನು ನಾನು ಮಾಧ್ಯಮಗಳ ಮುಂದೆಯೂ ತೋರಿಸಿದ್ದೇನೆ. ಹಂಚಿದ ನಿವೇಶನದ ಜಾಗವನ್ನು ನನ್ನ ಸುಪರ್ದಿಗೆ ಕೊಡಬೇಕಲ್ಲವೇ? ಕೊಟ್ಟಿಲ್ಲ.
ಮಾತಾಡುತ್ತ ಮನೆಯಲ್ಲೇ ಇರುತ್ತೇನೆ ಎಂಬ ಅರ್ಥವಿದ್ದರೆ, ನಡೆ ಮಾತ್ರ ನೆರೆಮನೆಯತ್ತ ಸಾಗಿದೆ. ಹೀಗಾಗಿದೆ ಈಗ ರಾಜ್ಯ ರಾಜಕೀಯ ಪರಿಸ್ಥಿತಿ... ಭವಿಷ್ಯದ ದೃಷ್ಟಿಯೋ. ಅವಮಾನದ ಕೋಪವೋ ಅನೇಕ ಬಿಜೆಪಿಗೆರು ಕಾಂಗ್ರೆಸ್ನತ್ತ ಮುಖ ಮಾಡುತ್ತಿದ್ದಾರೆ.
ರಾಜ್ಯ ರಾಜಕಾರಣದಲ್ಲಿ ಮತ್ತೊಂದು ಆಡಿಯೋ ವೈರಲ್. ಚುನಾವಣಾ ರಣರಂಗದ ವೇಳೆಯೇ ಆಡಿಯೋ ಪಾಶುಪತಾಸ್ತ್ರ..! ಹೆಚ್. ಡಿ. ರೇವಣ್ಣ-ಶಿವಲಿಂಗೇಗೌಡ ಆಡಿಯೋ ಫುಲ್ ವೈರಲ್. ಸಾಮಾಜಿಕ ಜಾಲತಾಣಗಳಲ್ಲಿ ದೂರವಾಣಿ ಸಂಭಾಷಣೆ ವೈರಲ್. ಚರ್ಚೆಗೆ ಗ್ರಾಸವಾದ ರೇವಣ್ಣ-ಶಿವಲಿಂಗೇಗೌಡ ಆಡಿಯೋ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.