ರಾಜ್ಯ ರಾಜಕೀಯದಲ್ಲಿ ʻಆಪರೇಷನ್‌ ಹಸ್ತʼ ಕೋಲಾಹಲ

  • Zee Media Bureau
  • Aug 29, 2023, 02:32 PM IST

ಮಾತಾಡುತ್ತ ಮನೆಯಲ್ಲೇ ಇರುತ್ತೇನೆ ಎಂಬ ಅರ್ಥವಿದ್ದರೆ, ನಡೆ ಮಾತ್ರ ನೆರೆಮನೆಯತ್ತ ಸಾಗಿದೆ. ಹೀಗಾಗಿದೆ ಈಗ ರಾಜ್ಯ ರಾಜಕೀಯ ಪರಿಸ್ಥಿತಿ... ಭವಿಷ್ಯದ ದೃಷ್ಟಿಯೋ. ಅವಮಾನದ ಕೋಪವೋ ಅನೇಕ ಬಿಜೆಪಿಗೆರು ಕಾಂಗ್ರೆಸ್‌ನತ್ತ ಮುಖ ಮಾಡುತ್ತಿದ್ದಾರೆ.

Trending News