Sridevi: ನಟಿ ಶ್ರೀದೇವಿ ಅವರು ಬೋನಿ ಕಪೂರ್ ಅವರನ್ನು ಮದುವೆಯಾಗಿದ್ದು ಗೊತ್ತೆ ಇದೆ, ಆದರೆ ಬೋನಿ ಕಪೂರ್ ಅವರಿಗೂ ಮುಂಚೆ ಈ ಸ್ಟಾರ್ ನಟನ ಜೊತೆ ಮದುವೆ ಮಾಡಲು ನಟಿ ಶ್ರೀದೇವಿ ಅವರ ತಾಯಿ ಎಲ್ಲಾ ಸಿದ್ದತೆಗಳನ್ನು ಮಾಡಿಕೊಂಡಿದ್ದರಂತೆ, ಹಾಗಾದರೆ ಆ ಸ್ಟಾರ್ ನಟ ಯಾರು ತಿಳಿಯಲು ಮುಂದೆ ಓದಿ...
Sridevi And Boney Kapoor Controversial Love Story: ತೆಲುಗು, ತಮಿಳು ಸೇರಿದಂತೆ ದಕ್ಷಿಣದಲ್ಲಿ ತಮ್ಮ ಅದ್ಭುತ ನಟನೆಯಿಂದ ಶ್ರೀದೇವಿ ‘ಹಿಮ್ಮತ್ ವಾಲಾ’ ಚಿತ್ರದ ಮೂಲಕ ಹಿಂದಿಯಲ್ಲಿ ಸ್ಟಾರ್ ಹೀರೋಯಿನ್ ಆಗಿ ಮಿಂಚಿದರು. ಅದರ ನಂತರ, ಚಾಂದಿನಿ, ಮಿಸ್ಟರ್ ಇಂಡಿಯಾ, ನಾಗಿನ್, ಚಲ್ಬಾಜ್, ಜುದಾಯಿ, ಲಾಡ್ಲಾ, ಖುದಗಾವಾ ಮುಂತಾದ ಚಿತ್ರಗಳಲ್ಲಿ ತಮ್ಮ ಅಭಿನಯದಿಂದ ಭಾರೀ ಜನಮನ್ನಣೆ ಗಳಿಸಿದರು.
Sridevi Boney Kapoor Love Story: ಬಾಲಿವುಡ್ ನಟಿ ಶ್ರೀದೇವಿ ಇಹಲೋಕ ತ್ಯಜಿಸಿದ್ದಾರೆ. ನಟನೆಯಿಂದ ಜನಮನ ಗೆದ್ದಿದ್ದ ಶ್ರೀದೇವಿ ಹಿರಿತೆರೆಯಲ್ಲಿ ನಾನಾರೀತಿಯ ಪಾತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದರು. ಆದರೆ ಇವೆಲ್ಲಕ್ಕಿಂತ ಹೆಚ್ಚು ಸದ್ದು ಮಾಡಿದ್ದು ಪ್ರೇಮಜೀವನ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.