Actress Life: ವಿವಾದಗಳಿಂದಲೇ ಹೆಸರುವಾಸಿಯಾಗಿರುವ ನಟಿಯರಲ್ಲಿ ಶ್ರೀರೆಡ್ಡಿ ಕೂಡ ಒಬ್ಬರು. ಸಿನಿಮಾದಲ್ಲಿ ನಟಿಸಿ ಫೇಮಸ್ ಆಗುವುದಕ್ಕಿಂತ ವಿವಾದ ಸೃಷ್ಟಿಸುವುದರಲ್ಲಿಯೇ ಈಕೆ ಫೇಮಸ್ ಆಗಿದ್ದಾಳೆ ಎಂದು ಹೇಳಬಹುದು.. ಸಧ್ಯ ಶ್ರೀ ನೀಡಿರುವ ಹೇಳಿಕೆಯೊಂದು ಸಂಚಲನ ಸೃಷ್ಟಿಸುತ್ತಿದೆ..
ನಟಿ ಶ್ರೀರೆಡ್ಡಿ ತೆಲುಗು ಸಿನಿರಂಗದ ಮೇಲೆ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದರು. ಅಲ್ಲದೆ, ಅವಕಾಶ ನೀಡುವುದಾಗಿ ಲೈಂಗಿಕವಾಗಿ ತಮ್ಮನ್ನು ಬಳಸಿಕೊಂಡಿದ್ದಾರೆ ಎಂದು ದೂರಿದ್ದರು. ಇದೀಗ ಈ ಕುರಿತು ಶಾಕಿಂಗ್ ವಿಚಾರವೊಂದು ಬಯಲಿಗೆ ಬಂದಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.