village that never sees sunset: ರಂಗನಾಯಕುಲ ಗುಟ್ಟದ ಕೆಳಗಿರುವ ದೇವಸ್ಥಾನದಲ್ಲಿ ವಿಗ್ರಹ ಇಲ್ಲದಿರುವುದು ಎದ್ದು ಕಾಣುತ್ತದೆ. ಪ್ರತಿ ದಸರಾದಂದು ದೇವುಲಪಲ್ಲಿಯಿಂದ ನಂಬೂಲಾದ್ರಿ ನರಸಿಂಹಸ್ವಾಮಿಯ ಮೂರ್ತಿಯನ್ನು ರಥಯಾತ್ರೆಯಾಗಿ ತರಲಾಗುತ್ತದೆ.
ಈರುಳ್ಳಿಯನ್ನು ಕತ್ತರಿಸುವಾಗ ಅದರಿಂದ ಹೊರಬರುವ ರಾಸಾಯನಿಕದ ಕಾರಣವೇ ಕಣ್ಣಿನಲ್ಲಿ ನೀರು ಬರುತ್ತದೆ ಎನ್ನಲಾಗುತ್ತದೆ.ಇದನ್ನು ಅನುಸರಿಸಿದರೆ ಈರುಳ್ಳಿ ಕಟ್ ಆಡುವಾಗ ಕಣ್ಣಿನಲ್ಲಿ ನೀರು ಬರಲು ಸಾಧ್ಯವೇ ಇಲ್ಲ ಎನ್ನಲಾಗುತ್ತಿದೆ.
ವರ್ಷದಲ್ಲಿ ಒಂಬತ್ತು ದಿನಗಳ ಕಾಲ ಈ ಮಾರುಕಟ್ಟೆ ನಡೆಯುತ್ತದೆ. ಈ ಸಮಯದಲ್ಲಿ, ಅನೇಕ ಅವಿವಾಹಿತ ಹುಡುಗರು ಇಲ್ಲಿಗೆ ಬರುತ್ತಾರೆ. ಯಾವುದಾದರೂ ಹುಡುಗಿ ತಮ್ಮನ್ನು ಇಷ್ಟಪಡುತ್ತಾರೆ, ಮದುವೆಯಾಗುತ್ತಾರೆ ಎನ್ನುವ ಉದ್ದೇಶದಿಂದಲೇ ಹುಡುಗರು ಈ ಮಾರುಕಟ್ಟೆಗೆ ಬರುತ್ತಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.