Sofia hayat : ಒಂದೋ ಎರಡೋ ಚಿತ್ರಗಳಲ್ಲಿ ಕಾಣಿಸಿಕೊಂಡು ಖ್ಯಾತಿ ಪಡೆದು ಸಡನ್ನಾಗಿ ಸಿನಿಮಾ ಲೋಕದಿಂದ ಮರೆಯಾಗುತ್ತಾರೆ. ವೃತ್ತಿಜೀವನವು ಉತ್ತಮ ಸ್ಥಿತಿಯಲ್ಲಿದ್ದಾಗ, ಮದುವೆಯಾಗಿ, ಸಿನಿ ಉದ್ಯಮಕ್ಕೆ ವಿದಾಯ ಹೇಳುತ್ತಾರೆ. ಇನ್ನು ಕೆಲವರು ಮದುವೆಯಾಗಿ ರಿಟರ್ನ್ ಬಂದು ಈಗಷ್ಟೇ ಎರಡನೇ ಇನ್ನಿಂಗ್ಸ್ ಆರಂಭಿಸುತ್ತಿದ್ದಾರೆ. ಆದರೆ ಇಲ್ಲೊಬ್ಬ ನಾಯಕಿ ಅನಿರೀಕ್ಷಿತ ನಿರ್ಧಾರ ತೆಗೆದುಕೊಂಡಿದ್ದು, ಮದುವೆಯಾದ ಒಂದೇ ವರ್ಷದಲ್ಲಿ ವಿಚ್ಛೇದನ ಪಡೆದ ಗ್ಲಾಮರ್ ಜಗತ್ತು ತೊರೆದು ಸನ್ಯಾಸಿಗಿದ್ದಾರೆ...
By accepting cookies, you agree to the storing of cookies on your device to enhance site navigation, analyze site usage, and assist in our marketing efforts.