Side effects of drinking soda : ನಮ್ಮಲ್ಲಿ ಹೆಚ್ಚಿನವರು ಬೇಸಿಗೆಯಲ್ಲಿ ಕೂಲ್ ಡ್ರಿಂಕ್ಸ್ ಕುಡಿಯಲು ಹೆಚ್ಚು ಇಷ್ಟಪಡುತ್ತಾರೆ. ಸೋಡಾ ಮತ್ತು ಬಣ್ಣದ ಸೋಡಾದಂತಹ ಪಾನೀಯಗಳನ್ನು ನಿರ್ದಿಷ್ಟವಾಗಿ ತೆಗೆದುಕೊಳ್ಳಲಾಗುತ್ತದೆ. ಆದರೆ ಇವುಗಳನ್ನು ಅತಿಯಾಗಿ ಸೇವಿಸುವುದರಿಂದ ಆರೋಗ್ಯದ ಮೇಲೆ ದುಷ್ಪರಿಣಾಮಗಳು ಬೀರುತ್ತವೆ.
Soda Water Side Effects: ಇತ್ತೀಚಿನ ದಿನಗಳಲ್ಲಿ ಬಹುತೇಕ ಜನರು ಸೋಡಾ ಸೇವಿಸಲು ಇಷ್ಟಪಡುತ್ತಾರೆ. ಸೋಡಾ ಕುಡಿಯುವುದರಿಂದ ಉಂಟಾಗುವ ಕೆಲವು ಮಾರಕ ಪರಿಣಾಮಗಳ ಬಗ್ಗೆ ಇಂದು ನಾವು ಈ ಲೇಖನದಲ್ಲಿ ಚರ್ಚಿಸುತ್ತಿದ್ದೇವೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.