Coronavirus New Wave: ಭಾರತದಲ್ಲಿ ಮತ್ತೆ ಕೊರೊನಾ ವೈರಸ್ನ ಹೊಸ ಪ್ರಕರಣಗಳ ಹಾವಳಿ ಶುರುವಾಗಿದೆ. ಸೋಮವಾರ ದೇಶದಾದ್ಯಂತ 1573 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿದ್ದು, 4 ಜನರು ಸಾವನ್ನಪ್ಪಿದ್ದಾರೆ.
48 ವರ್ಷದ ವೈದ್ಯೆ ಜನವರಿ 16 ರಂದು ಮೊದಲ ಡೋಸ್ ಕರೋನಾ ಲಸಿಕೆ ಪಡೆದಿದ್ದರು. ಇದಾದ ನಂತರ ಮಾರ್ಚ್ 1 ರಂದು ರಡನೇ ಡೋಸ್ ಅನ್ನು ಸ್ವೀಕರಿಸಿದ್ದಾರೆ. ಲಸಿಕೆ ಪಡೆದ ನಂತರವೂ ವೈದ್ಯೆಯಲ್ಲಿ ಕರೋನಾ ಲಕ್ಷಣಗಳು ಕಂಡು ಬಂದಿದೆ. ಈ ಹಿನ್ನೆಲೆಯಲ್ಲಿ ಅವರನ್ನು ತಪಾಸಣೆಗೆ ಒಳಪಡಿಸಲಾಗಿದೆ.
ರೂಪಾಂತರಿ ಕರೋನಾ ಭಾರತಕ್ಕೆ ಕಾಲಿಟ್ಟಿದ್ದು, ರಾಜ್ಯದ 7 ಮಂದಿಯಲ್ಲಿಯೂ ಈ ಸೋಂಕು ಪತ್ತೆಯಾಗಿದೆ. ಇದೀಗ ರೂಪಾಂತರಿತ ಕರೋನಾ ವೈರಸ್ ಮಕ್ಕಳನ್ನು ಹೆಚ್ಚಾಗಿ ಕಾಡಲಿದೆಯೇ ಎಂಬ ಆತಂಕ ಎದುರಾಗಿದೆ.
ಮನೆಯಿಂದ ಕೆಲಸ (Work From Home) ನಿಮ್ಮ ನಿದ್ರೆಯ ಚಕ್ರವನ್ನು ಹಾಗೂ ರೂಢಿಗಳ ಮೇಲೆ ಹೆಚ್ಚು ಪರಿಣಾಮ ಬೀರಿದೆ, ಇದರಿಂದಾಗಿ ಹೆಚ್ಚಿನ ಜನರು ಕಳಪೆ ಪ್ರಮಾಣದ ನಿದ್ರೆಗೆ ಬಲಿಯಾಗುತ್ತಿದ್ದಾರೆ,ಇದರಿಂದ ಅವರ ಆರೋಗ್ಯದ ಮೇಲೆ ಬಹಳ ಹಾನಿಕಾರಕ ಪರಿಣಾಮ ಉಂಟಾಗುತ್ತಿದೆ. ಹಾಗಾದರೆ ಬನ್ನಿ ಈ ಕುರಿತು ಸಂಶೋಧನೆ ಏನು ಹೇಳುತ್ತದೆ ಎಂಬುದನ್ನು ವಿಸ್ತಾರವಾಗಿ ತಿಳಿಯೋಣ.
ದೆಹಲಿ ಮೂಲದ ಇಂದ್ರಪ್ರಸ್ಥ ಇನ್ಸ್ಟಿಟ್ಯೂಟ್ ಆಫ್ ಇನ್ಫರ್ಮೇಷನ್ ಟೆಕ್ನಾಲಜಿ ಈ ಸಿಸ್ಟಮ್ ಅಭಿವೃದ್ಧಿಗೊಳಿಸುತ್ತಿದೆ. ಇದರಿಂದ ಕೊರೊನಾ ಕಾಲದಲ್ಲಿ ಸಾರ್ವಜನಿಕ ಸಾರಿಗೆಯನ್ನು ಇನ್ನಷ್ಟು ಸುರಕ್ಷಿತ ಹಾಗೂ ಸೌಕರ್ಯಯುತಗೊಳಿಸುವಲ್ಲಿ ನೆರವು ಸಿಗಲಿದೆ.
ಭಾರತದಲ್ಲಿ ಕೊರೊನಾವೈರಸ್ ಪ್ರಕರಣಗಳ ತೀವ್ರ ಏರಿಕೆಯ ಮಧ್ಯೆ ಮಧ್ಯಪ್ರದೇಶದ ಸಾಗರ್ ಜಿಲ್ಲೆಯಲ್ಲಿ ಮಂಗಳವಾರ ಜೈನ ಮುನಿಯ ಸ್ವಾಗತಿಸಲು ನೂರಾರು ಜನರು ಸೇರಿ ಸಾಮಾಜಿಕ ಅಂತರ ನಿಯವನ್ನೇ ಉಲ್ಲಂಘಿಸಿದ್ದಾರೆ.
ಕೊರೊನಾ ವೈರಸ್ ನಿಂದ ಪಾರಾಗಲು ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಅನಿವಾರ್ಯವಾಗಿದೆ ಹಾಗೂ ಜನರು ಅದರ ಪಾಲನೆ ಕೂಡ ಮಾಡುತ್ತಿದ್ದಾರೆ. ಆದರೆ, ಸ್ವೀಡನ್ ನಲ್ಲಿರುವ ಒಂದು ರೆಸ್ಟಾರೆಂಟ್ ಸಾಮಾಜಿಕ ಅಂತರ ಕಾಯ್ದುಕೊಳ್ಳುವಿಕೆಯ ಒಂದು ಉತ್ತಮ ಉದಾಹರಣೆ ಪ್ರಸ್ತುತಪಡಿಸುತ್ತಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.