ಬೇಸಿಗೆ ಈಗ ಕಾವು ದಿನದಿಂದ ದಿನಕ್ಕೆ ಅಧಿಕವಾಗುತ್ತಿದ್ದು, ಈಗ ಭಾರತದ ಈಗ ನಗರ ಅತಿ ಹೆಚ್ಚಿನ ತಾಪಮಾನ ಹೊಂದಿರುವ ನಗರದಲ್ಲಿ ನಂಬರ್ 1 ಸ್ಥಾನವನ್ನು ಪಡೆದಿದೆ.ಅಷ್ಟಕ್ಕೂ ಈಗ ನಗರ ಮರಳುಗಾಡಿನ ರಾಜಸ್ತಾನದಲ್ಲೇನೂ ಇಲ್ಲ, ಹಾಗಾದರೆ ಯಾವುದು ಈ ನಗರ ಅಂತೀರಾ? ಅದ್ಯಾವುದು ಅಲ್ಲ, ಅದುವೇ ಮಹಾರಾಷ್ಟ್ರದ ನಾಗಪುರ್ ! ಹೌದು ಈಗ ಈ ನಗರ 44.1 ಡಿಗ್ರಿ ಸೆಲ್ಸಿಯಸ್ ತಾಪಮಾನವನ್ನು ಹೊಂದುವ ಮೂಲಕ ಭಾರತದಲ್ಲಿಯೇ ಅತಿ ಹೆಚ್ಚು ತಾಪಮಾನವನ್ನು ಹೊಂದಿರುವ ನಗರ ಎನ್ನುವ ಖ್ಯಾತಿಯನ್ನು ಪಡೆದಿದೆ.
ಸ್ಕೈಮೇಟ್ನ ಪ್ರಕಾರ, ಈ ವರ್ಷ ದೇಶದಲ್ಲಿ ಮಾನ್ಸೂನ್ ಸಾಮಾನ್ಯವಾಗಿರುತ್ತದೆ. ಸ್ಕೈಮೆಟ್ ಪ್ರಕಾರ, ಇದು ಜೂನ್ ಮತ್ತು ಸೆಪ್ಟೆಂಬರ್ ನಡುವೆ ಈ ವರ್ಷದ 100% ಮಾನ್ಸೂನ್ ಅನ್ನು ಅಂದಾಜಿಸಲಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.