ಶ್ರಾವಣ ನಕ್ಷತ್ರಕ್ಕೆ ಶುಕ್ರನ ಪ್ರವೇಶವು ವೃಷಭ ರಾಶಿಗೆ ಸಂಬಂಧಿಸಿದ ಜನರಿಗೆ ವಿಶೇಷವಾಗಿ ಮಂಗಳಕರವೆಂದು ಪರಿಗಣಿಸಲಾಗಿದೆ. ಶುಕ್ರನ ರಾಶಿಯ ಬದಲಾವಣೆಯಿಂದ ಆರ್ಥಿಕ ಜೀವನದಲ್ಲಿ ಧನಾತ್ಮಕ ಸುಧಾರಣೆ ಇರುತ್ತದೆ. ಈ ಅವಧಿಯಲ್ಲಿ, ವ್ಯವಹಾರದಲ್ಲಿ ಹಣಕಾಸಿನ ಯೋಜನೆಗಳು ನಿಜವಾಗುತ್ತವೆ.
Venus Nakshatra Parivartan: ಜೋತಿಷ್ಯ ಶಾಸ್ತ್ರದಲ್ಲಿ, ಶುಕ್ರನನ್ನು ವೈವಾಹಿಕ ಜೀವನ, ಐಶ್ವರ್ಯ, ಧನ ಮತ್ತು ಖ್ಯಾತಿಯನ್ನು ನೀಡುವವ ಎಂದು ಪರಿಗಣಿಸಲಾಗುತ್ತದೆ. 2 ದಿನಗಳ ನಂತರ ಅಂದರೆ ಮೇ 6 ರಂದು ಶುಕ್ರ ಭರಣಿ ನಕ್ಷತ್ರವನ್ನು ಪ್ರವೇಶಿಸಲಿದ್ದಾನೆ. ಈ ಕಾರಣದಿಂದಾಗಿ, 4 ರಾಶಿಗಳ ಜನರಿಗೆ ಜೀವನದಲ್ಲಿ ಸಾಕಷ್ಟು ಯಶಸ್ಸು ಸಿಗಲಿದ್ದು, ಅವರ ಆರ್ಥಿಕ ಪರಿಸ್ಥಿತಿಯಲ್ಲಿ ಸಾಕಷ್ಟು ಸುಧಾರಣೆ ಕಂಡುಬರಲಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.