Shraddha Murder Case: ಮೂಲಗಳ ಪ್ರಕಾರ, ದೆಹಲಿ ಪೊಲೀಸರು ನಾರ್ಕೋ ಪರೀಕ್ಷೆಯಲ್ಲಿ ಕೇಳಬೇಕಾದ ಪ್ರಶ್ನೆಗಳ ಪಟ್ಟಿಯನ್ನು ಸಿದ್ಧಪಡಿಸಿದ್ದಾರೆ. ಈ ಪಟ್ಟಿಯಲ್ಲಿ ಸುಮಾರು 50 ಪ್ರಶ್ನೆಗಳನ್ನು ಸೇರಿಸಲಾಗಿದೆ. ಅಫ್ತಾಬ್ ನನ್ನು ಕೇಳಬಹುದಾದ ಪ್ರಶ್ನೆಗಳು ಇಲ್ಲಿವೆ:
ಶ್ರದ್ಧಾ ಅವರು ಸಂತೋಷದಿಂದ ಮತ್ತು ಮುಕ್ತ ಮನಸ್ಸಿನ ಹುಡುಗಿ ಎಂದು ಹೇಳುತ್ತಾರೆ ಅವರ ಗೆಳೆಯರು. ಅಫ್ತಾಬ್ ನನ್ನು ಭೇಟಿಯಾಗುವ ಮುನ್ನ ಶ್ರದ್ಧಾ ಎಷ್ಟು ಖುಷಿಯಾಗಿದ್ದಳು ಮತ್ತು ಅಫ್ತಾಬ್ ಜೊತೆಗಿನ ಸ್ನೇಹದ ನಂತರ ಶ್ರದ್ಧಾಗೆ ಏನಾಗಿದೆ ಎಂಬುದಕ್ಕೆ ಈ ಚಿತ್ರಗಳೇ ಸಾಕ್ಷಿ. ಎಲ್ಲಾ ಚಿತ್ರಗಳು 2017 ರಲ್ಲಿ ಶ್ರದ್ಧಾ ತನ್ನ ಸ್ನೇಹಿತರೊಂದಿಗೆ ಪ್ರವಾಸ ಹೋಗಿದ್ದ ಸಂದರ್ಭದ್ದಾಗಿದೆ.
ಅಫ್ತಾಬ್ ಪೂನಾವಾಲಾ ಮೇ 18ರಂದು ಶ್ರದ್ಧಾ(27)ಳನ್ನು ಕತ್ತು ಹಿಸುಕಿ ಭೀಕರವಾಗಿ ಕೊಲೆ ಮಾಡಿದ್ದ. ಬಳಿಕ ಆಕೆಯ ದೇಹವನ್ನು 35 ತುಂಡುಗಳಾಗಿ ಕತ್ತರಿಸಿ ದೆಹಲಿಯ ವಿವಿಧ ಪ್ರದೇಶಗಳಲ್ಲಿ ಎಸೆದಿದ್ದ. ಸದ್ಯ ಅಫ್ತಾಬ್ ದೆಹಲಿ ಪೊಲೀಸರ ವಶದಲ್ಲಿದ್ದಾನೆ.
Shraddha Walkar Murder Case: ಒಂದಿಬ್ಬರು ಪೊಲೀಸರು ಅವನ ಮೇಲೆ ಕಣ್ಣಿಟ್ಟು ಹೊರಗೆ ಕುಳಿತಿದ್ದಾರೆ. ಅಷ್ಟೇ ಅಲ್ಲದೆ, ಅಧಿಕಾರಿಗಳು ಸೆಲ್ನ ಹೊರಗೆ ಸುಳಿದಾಡುತ್ತಿರುವುದನ್ನು ಸಹ ಕಾಣಬಹುದು, ಮುಂದಿನ ನ್ಯಾಯಾಲಯದ ಆದೇಶದವರೆಗೆ ಆತನನ್ನು ಐದು ದಿನಗಳವರೆಗೆ ಇರಿಸಲಾಗುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.