Shani Surya Yuti: ಇತ್ತೀಚೆಗಷ್ಟೇ ಗ್ರಹಗಳ ರಾಜ ಸೂರ್ಯದೇವ ಕುಂಭ ರಾಶಿಗೆ ಪದಾರ್ಪಣೆ ಮಾಡಿದ್ದಾನೆ. ಇದರೊಂದಿಗೆ ಶನಿಯ ರಾಶಿಚಕ್ರದಲ್ಲಿ ಪಿತಾ-ಪುತ್ರರ ಸಂಯೋಗ ರೂಪುಗೊಳ್ಳಲಿದೆ. ಇದರ ಪರಿಣಾಮ ಎಲ್ಲಾ ರಾಶಿಯವರ ಮೇಲೂ ಕಂಡು ಬರುತ್ತದೆ. ಆದರೂ, ಈ ಸಮಯವನ್ನು ಕೆಲವು ರಾಶಿಯವರಿಗೆ ಅದೃಷ್ಟದ ಸಮಯ ಎಂದು ಹೇಳಲಾಗುತ್ತಿದೆ.
ಜೂನ್ ನಲ್ಲಿ ಸೂರ್ಯ ಮತ್ತು ಶನಿ ಒಟ್ಟಿಗೆ ಸಂಚರಿಸಲಿದ್ದಾರೆ. ಈ ತಿಂಗಳ 15 ರಂದು ಸೂರ್ಯ ತನ್ನ ರಾಶಿಯನ್ನು ಬದಲಾಯಿಸಿದ್ದಾನೆ. ಮತ್ತೊಂದೆಡೆ, ಈ ತಿಂಗಳ 17 ರಂದು ಶನಿಯು ಕುಂಭದಲ್ಲಿ ಹಿಮ್ಮುಖವಾಗಿ ಚಲಿಸಲು ಪ್ರಾರಂಭಿಸಿದ್ದಾನೆ.
End Of Sun-Saturn Conjunction: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಕುಂಭ ರಾಶಿಯಲ್ಲಿ ಗ್ರಹಗಳ ರಾಜ ಸೂರ್ಯ ಹಾಗೂ ಆತನ ಪುತ್ರ ಶನಿಯ ಮೈತ್ರಿ ನೆರವೇರಿತ್ತು. ಆದರೆ ಇದೀಗ ಸೂರ್ಯನ ಮೀನ ರಾಶಿ ಪ್ರವೇಶದಿಂದ ಈ ಇಬ್ಬರ ಮೈತ್ರಿ ಮುಕ್ತಾಯಗೊಂಡಿದೆ. ಇದರಿಂದ ಒಟ್ಟು ಮೂರು ರಾಶಿಗಳ ಜನರಿಗೆ ಒಳ್ಳೆಯ ದಿನಗಳು ಆರಂಭಗೊಳ್ಳಲಿದ್ದು, ಅವರಿಗೆ ಅಪಾರ ಧನ ಪ್ರಾಪ್ತಿಯ ಯೋಗ ಕೂಡ ನಿರ್ಮಾಣಗೊಳ್ಳುತ್ತಿದೆ.
Shani Surya Yuti in Kumbh February 2023 : ನಾಳೆ, ಫೆಬ್ರವರಿ 13, 2023 ರಂದು, ಸೂರ್ಯನು ಕುಂಭ ರಾಶಿಗೆ ಸಾಗಲಿದ್ದಾನೆ, ಇದನ್ನು ಕುಂಭ ಸಂಕ್ರಮಣ ಎಂದು ಕರೆಯಲಾಗುತ್ತದೆ. ಸೂರ್ಯನ ಈ ರಾಶಿ ಬದಲಾವಣೆಯು ಬಹಳ ವಿಶೇಷವಾಗಿದೆ ಏಕೆಂದರೆ ಶನಿಯು ಈಗಾಗಲೇ ಇರುವ ಕುಂಭ ರಾಶಿಗೆ ಸೂರ್ಯನು ಪ್ರವೇಶಿಸುತ್ತಾನೆ.
ಗ್ರಹಗಳ ರಾಜ, ಸೂರ್ಯ ಮತ್ತು ನ್ಯಾಯದಾತ ಶನಿ ದೇವ ಹೊಸ ವರ್ಷದಲ್ಲಿ ಮುಖಾಮುಖಿಯಾಗಲಿದ್ದಾರೆ. ಶನಿದೇವನು ಜನವರಿ 17 ರಂದು ಮಕರ ರಾಶಿಯನ್ನು ತೊರೆದು ಕುಂಭ ರಾಶಿ ಪ್ರವೇಶಿಸಿದರೆ, ಸೂರ್ಯ ದೇವ ಫೆಬ್ರವರಿ 13 ರಂದು ಮಕರ ರಾಶಿಯನ್ನು ತೊರೆದು ಕುಂಭ ರಾಶಿಯನ್ನು ಪ್ರವೇಶಿಸಲಿದ್ದಾರೆ. ಈ ರೀತಿಯಾಗಿ, ಎರಡೂ ಶಕ್ತಿಶಾಲಿ ಗ್ರಹಗಳು ಕುಂಭದಲ್ಲಿ ಭೇಟಿಯಾಗುತ್ತಿವೆ. ಈ ಪರಿಣಾಮವಾಗಿ ಮೂರು ರಾಶಿಯವರ ಜೀವನದಲ್ಲಿ ಕಷ್ಟದ ದಿನಗಳು ಆರಂಭವಾಗಲಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.