Shani Dosh Upay: ಜಾತಕದಲ್ಲಿ ಶನಿದೇವನ ಸ್ಥಾನಮಾನವು ವ್ಯಕ್ತಿಯ ಜೀವನದ ಮೇಲೆ ಮಃತ್ವದ ಪರಿಣಾಮವನ್ನು ಬೀರುತ್ತದೆ. ಯಾವುದೇ ವ್ಯಕ್ತಿಯ ಜಾತಕದಲ್ಲಿ ಶನಿ ದೋಷವಿದ್ದಾಗ ಕೆಲವು ಸರಳ ಪರಿಹಾರಗಳ ಮೂಲಕ ಶನಿಯನ್ನು ಬಲಪಡಿಸಬಹುದು. ಅಂತಹ ಕೆಲವು ಪರಿಹಾರಗಳು ಇಲ್ಲಿವೆ...
ಇಂದು, ಕುಂಭ, ಮಕರ, ಧನು, ಮಿಥುನ ಮತ್ತು ತುಲಾ ರಾಶಿಯವರು ಶನಿ ದೋಷವನ್ನು ನಿವಾರಿಸಲು ಶಿವನನ್ನು ಪೂಜಿಸಬೇಕು, ಏಕೆಂದರೆ ಈ ರಾಶಿಗಳಲ್ಲಿ ಶನಿ ಸಾಡೆ ಸತಿ ಅಥವಾ ಧೈಯ ನಡೆಯುತ್ತಿರುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.