Serial TRP : ಸಂಜೆ ಟಿವಿ ಆನ್ ಮಾಡಿದರೆ ಸಾಕು ಎಲ್ಲರ ಮನೆಗಳಲ್ಲೂ ಶುರುವಾಗುವುದೇ ದಾರವಾಹಿಗಳ ಹಬ್ಬ ಇದೀಗ ಕನ್ನಡ ಸೀರಿಯಲ್ಗಳ ಟಿಆರ್ಪಿ ಲಿಸ್ಟ್ ಹೊರ ಬಿದ್ದಿದ್ದು, ಟಾಪ್ ಟೆನ್ ಲಿಸ್ಟ್ ನಲ್ಲಿ ಯಾವೆಲ್ಲ ಸೀರಿಯಲ್ ಗಳಿವೆ ಎನ್ನುವುದರ ಕುರಿತು ಮಾಹಿತಿ ಇಲ್ಲಿದೆ.
Ektha Kapoor Got Emmy Award: ಪ್ರಸ್ತುತ ನ್ಯೂಯಾರ್ಕ್ ನಗರದಲ್ಲಿ ನಡೆಯುತ್ತಿರುವ 51ನೇ ಇಂಟರ್ನ್ಯಾಶನಲ್ ಎಮ್ಮಿ ಅವಾರ್ಡ್ಸ್ನಲ್ಲಿ ಏಕ್ತಾ ಕಪೂರ್ ಅವರಿಗೆ ದೀಪಕ್ ಚೋಪ್ರಾ ಪ್ರಶಸ್ತಿ ಪ್ರದಾನ ಮಾಡಿದ್ದಾರೆ.
Sevanthi Serial Updates : ಸೇವಂತಿ ಸಿರಿಯಲ್ ಹೆಚ್ಚು ಖ್ಯಾತಿಯನ್ನು ಪಡೆದುಕೊಂಡಿದೆ. ಅಲ್ಲದೇ ಕನ್ನಡ ಕಿರುತೆರೆಯಲ್ಲಿ ಅತಿ ಹೆಚ್ಚು ಪ್ರಸಾರಗೊಂಡ ಧಾರವಾಹಿ ಎನಿಸಿಕೊಂಡಿದೆ. ಹೌದು ಈ ಧಾರಾವಾಹಿ ಇತ್ತೀಚೆಗಷ್ಟೇ ಸಾವಿರದ ಮುನ್ನೂರು ಎಪಿಸೋಡ್ಗಳನ್ನು ಪೊರೈಸಿದೆ. ಆ ಖುಷಿಯನ್ನು ಧಾರಾವಾಹಿ ತಂಡ ಅಭಿಮಾನಿಗಳೊಂದಿಗೆ ಹಂಚಿಕೊಂಡಿದೆ.
Prashant Sambargi: ಪ್ರಶಾಂತ್ ಸಂಬರ್ಗಿ ಎಂದರೆ ಪ್ರತಿ ಬಾರಿ ವಾದ ವಿವಾದ, ವಾಕ್ ಸಮರಗಳಲ್ಲೇ ಸುದ್ದಿಯಲ್ಲಿರುತ್ತಾರೆ. ಯಾವುದೇ ವಿಷಯವಾದರೂ ಪ್ರತಿಕ್ರಿಯೆಯಲ್ಲಿ ಮುಂದು ಇರುತ್ತಾರೆ. ಆದರೆ ಇದೀಗ ಕಿರುತೆರೆಗೆ ಎಂಟ್ರಿ ಕೊಟ್ಟಿದ್ದಾರೆಂದು ಎಂಬ ಸುದ್ದಿ ಹೊರ ಬಿದ್ದಿದೆ.
Rani Serial : ಕಳೆದ 15 ವರ್ಷಗಳಿಂದ ಕಿರುತೆರೆ ಪ್ರೇಕ್ಷಕರಿಗೆ ಮನರಂಜನೆ ನೀಡುತ್ತಾ ಬಂದಿರುವ ಸ್ಟಾರ್ ಸುವರ್ಣ ವಾಹಿನಿ ಇದೀಗ ಹೊಸದೊಂದು ಧಾರವಾಹಿ ಪ್ರಾರಂಭಿಸುತ್ತಿದೆ. ಆ ಸೀರಿಯಲ್ ಹೆಸರೇ ‘ರಾಣಿ’. ಈ ಕುರಿತು ಮಾಹಿತಿ ನೀಡಲು ಇಂದು ಸೀರಿಯಲ್ ತಂಡ ಪತ್ರಿಕಾಗೋಷ್ಠಿಯನ್ನ ಹಮ್ಮಿಕೊಂಡಿತ್ತು. ಈ ಸಂದರ್ಭದಲ್ಲಿ ರಾಣಿ ಸೀರಿಯಲ್ಗೆ ಕಥೆ ಬರೆದು ನಿರ್ಮಾಣ ಮಾಡಿರುವ ರಾಮ್ಜೀ ವೇದಿಕೆ ಮೇಲೆ ಮಾತನಾಡಿ ನನ್ನ ಇಷ್ಟು ಸೀರಿಯಲ್ ಕಥೆಗಳಲ್ಲಿ ‘ರಾಣಿ’ ತುಂಬಾ ಇಷ್ಟ ಪಟ್ಟು ಬರೆದಂತ ಕಥೆ.
ಫ್ಯಾಟ್ ಸರ್ಜರಿ ವೇಳೆ ಶ್ವಾಸಕೋಶದಲ್ಲಿ ನೀರಿನ ಅಂಶ ಶೇಖರಣೆಯಾದ ಪರಿಣಾಮ ಕನ್ನಡದ ಕಿರುತೆರೆ ನಟಿ ಚೇತನಾ ರಾಜ್ ಅಸುನೀಗಿದ್ದಾರೆ ಎಂದು ತಿಳಿದುಬಂದಿದೆ. ವೈದ್ಯರ ನಿರ್ಲಕ್ಷ್ಯದಿಂದ ಈ ಸಾವು ಸಂಭವಿಸಿದೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
ಸೋಮವಾರ ಬೆಳಗ್ಗೆ 9.30ಕ್ಕೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಫ್ಯಾಟ್ ಸರ್ಜರಿಗೆಂದು ಚೇತನಾ ತೆರಳಿದ್ದರು. ಆದರೆ ಈ ವಿಚಾರ ಪೋಷಕರಿಗೆ ತಿಳಿಸಿರಲಿಲ್ಲ. ಬಳಿಕ ವಿಷಯ ತಿಳಿದುಕೊಂಡ ಕುಟುಂಬಸ್ಥರು ಆಸ್ಪತ್ರೆಗೆ ಧಾವಿಸಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.