Round Bitter Gourd: ತರಕಾರಿಗಳಲ್ಲಿ ಸೂಪರ್ ಪೋಷಕಾಂಶಗಳನ್ನು ಹೊಂದಿರುವ ತರಕಾರಿಗಳ ಬಗ್ಗೆ ನಿಮಗೆ ತಿಳಿದಿದೆಯೇ? ನಿಮಗೆ ತಿಳಿದಿಲ್ಲದಿದ್ದರೆ, ಈ ಸ್ಟೊರಿ ಓದಿ... ದುಂಡು ಹಾಗಲಕಾಯಿ ಚಿಕನ್, ಮಟನ್ ಮತ್ತು ಮೀನಿಗಿಂತ ಹೆಚ್ಚು ಪೌಷ್ಟಿಕಾಂಶವನ್ನು ಹೊಂದಿರುವ ತರಕಾರಿಯಾಗಿದೆ ಮತ್ತು ಸಸ್ಯಾಹಾರಿಗಳಿಗೆ ಇದು ಅತ್ಯುತ್ತಮ ಆಯ್ಕೆ ಎಂದೇ ಹೇಳಬಹುದು.
Kantola Benefits: ಕಂಟೋಲ ಅಥವಾ ಮಾಡ ಹಾಗಲಕಾಯಿ ಕೂಡ ಮಾರುಕಟ್ಟೆಗಳಲ್ಲಿ ದುಬಾರಿ ಬೆಲೆಯಲ್ಲಿ ಲಭ್ಯವಾಗುತ್ತದೆ. ಕಾರಣ ಇದನ್ನು ಬೆಳೆಯುವವರ ಸಂಖ್ಯೆ ತೀರ ಕಡಿಮೆ. ಆದರೆ ಆರೋಗ್ಯಕ್ಕೆ ಉತ್ತಮ ಆಹಾರವಾಗಿದೆ.
Karchikai vegetable : ಇಂದು ಅದೆಷ್ಟೋ ತರಕಾರಿಗಳು ನಶಿಸಿ ಹೋಗಿವೆ. ಟೊಮೆಟೋ, ಈರುಳ್ಳಿ, ಮೆಣಸಿನಕಾಯಿಯಷ್ಟೇ ತರಕಾರಿಗಳು ಎನ್ನುವ ಹಂತಕ್ಕೆ ಸಮಾಜ ಬಂದು ನಿಂತಿದೆ. ಈ ಹಿಂದೆ ರೈತರು ಬೆಳೆಯುವ ಬೆಳೆಗಳ ಮಧ್ಯ ತಾವಾಗಿಯೇ ಬೆಳೆಯುತ್ತಿದ್ದ ಅನೇಕ ತರಕಾರಿಗಳು ಇಂದು ಎಲ್ಲಿಯೂ ಕಾಣುತ್ತಿಲ್ಲ..
By accepting cookies, you agree to the storing of cookies on your device to enhance site navigation, analyze site usage, and assist in our marketing efforts.