ಸ್ಕಿಮ್ಮಿಂಗ್ ಮಿಷನ್ ದೋಖಾ ಮಾಡಿ ಗ್ರಾಹಕರಿಗೆ ಮಕ್ಮಲ್ ಟೋಪಿ
ಕ್ಯಾಮರಾ ಅಳವಡಿಸಿ ಪಿನ್ ಕದ್ದು ಹಣ ಡ್ರಾ ಮಾಡ್ತಿದ್ದ ಆರೋಪಿಗಳು
ಇಬ್ಬರು ವಿದೇಶಿ ಪ್ರಜೆಗಳಿಗೆ ಜೈಲು ಶಿಕ್ಷೆ ವಿಧಿಸಿ ನ್ಯಾಯಾಲಯ ಆದೇಶ
ತುಮಕೂರಿನ 2ನೇ ಅಧಿಕ ಜಿಲ್ಲಾ ಹಾಗೂ ಸತ್ರ ನ್ಯಾಯಾಲಯ ಆದೇಶ
ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಹೆಚ್.ಅನಂತ್ರಿಂದ ಆದೇಶ
Dangerous Apps: ಪ್ರಸ್ತುತ, ಸ್ಮಾರ್ಟ್ಫೋನ್ ಎಲ್ಲರ ಜೀವನಾಡಿ ಆಗಿಬಿಟ್ಟಿದೆ. ಆದರೆ, ಅದರಲ್ಲಿರುವ ಕೆಲವು ಅಪ್ಲಿಕೇಶನ್ಗಳು ನಿಮ್ಮನ್ನು ಮೋಸದ ಜಾಲದಲ್ಲಿ ಸಿಲುಕಿಸಬಹುದು. ಅಂತಹ ಆಪ್ ಗಳ ಬಗ್ಗೆ ಇಲ್ಲಿದೆ ಮಹತ್ವದ ಮಾಹಿತಿ.
Online Scam: ನಕಲಿ ಕರೆ, ಸಂದೇಶಗಳನ್ನು ನಿಗ್ರಹಿಸುವ ನಿಟ್ಟಿನಲ್ಲಿ TRAI ಅಕ್ಟೋಬರ್ 01ರಿಂದ ಹೊಸ ನಿಯಮವನ್ನು ಜಾರಿಗೆ ತಂದಿದೆ. ಆದರೆ, ಜನರನ್ನು ವಂಚನೆಯ ಜಾಲದಲ್ಲಿ ಸಿಲುಕಿಸಲು ಸ್ಕ್ಯಾಮರ್ಗಳು ಹೊಸ ಹೊಸ ತಂತ್ರವನ್ನು ಪ್ರಯತ್ನಿಸುತ್ತಿದ್ದಾರೆ.
ವಾಲ್ಮೀಕಿ ಅಭಿವೃದ್ದಿ ನಿಗಮದ ಬಹುಕೋಟಿ ಹಗರಣ ಕೇಸ್
ಜಾರಿ ನಿರ್ದೇಶನಾಲಯದಿಂದ ಮಾಧ್ಯಮ ಹೇಳಿಕೆ ಬಿಡುಗಡೆ
ಇ.ಡಿ ತಂಡ ನಾಲ್ಕು ರಾಜ್ಯಗಳಲ್ಲಿ 23 ಕಡೆ ದಾಳಿ ಮಾಡಿತ್ತು
ಮಾಧ್ಯಮ ಹೇಳಿಕೆಯಲ್ಲಿ ಗಂಭೀರ ಆರೋಪ ಮಾಡಿದ ಇ.ಡಿ
What Is ATM Card Trap Scam: ಇತ್ತೀಚಿನ ದಿನಗಳಲ್ಲಿ ಎಟಿಎಂ ಕಾರ್ಡ್ ಟ್ರ್ಯಾಪ್ ಹಗರಣ ಪ್ರಕರಣಗಳು ಹೆಚ್ಚು ಮುನ್ನಲೆಗೆ ಬರುತ್ತಿವೆ. ಏನಿದು ಎಟಿಎಂ ಕಾರ್ಡ್ ಟ್ರ್ಯಾಪ್ ಹಗರಣ? ಇದರಿಂದ ನೀವು ಸುರಕ್ಷಿತವಾಗಿರುವುದು ಹೇಗೆ ಎಂದು ತಿಳಿಯೋಣ...
Car Insurance Tips: ಏನನ್ನಾದರೂ ಕೊಳ್ಳುವಾಗ ರಿಯಾಯಿತಿಗಳನ್ನು ಹುಡುಕುವುದು ಸರ್ವೇ ಸಾಮಾನ್ಯ. ವಿಮೆಗಳು ಕೂಡ ಇದಕ್ಕೆ ಹೊರತಾಗಿಲ್ಲ. ಆದರೆ, ಇದನ್ನೇ ಬಂಡವಾಳವಾಗಿ ಮಾಡಿಕೊಂಡಿರುವ ಕೆಲವರು ವಿಮಾ ಹೆಸರಿನಲ್ಲೂ ಸಹ ಗ್ರಾಹಕರನ್ನು ವಂಚಿಸುತ್ತಿದ್ದಾರೆ ಎಂದು ನಿಮಗೆ ತಿಳಿದಿದೆಯೇ?
Online Fraud: ಮಕ್ಕಳಿಗೆ ಫೋನ್ ನೀಡುವುದರಿಂದ ಒಂದೆಡೆ ಅವರ ಕಣ್ಣುಗಳ ಆರೋಗ್ಯ, ಮೆದುಳಿನ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮವನ್ನು ಬೀರುತ್ತದೆ. ಅಷ್ಟೇ ಅಲ್ಲ, ಕೆಲವೊಮ್ಮೆ ಇದು ನಿಮ್ಮ ಖಾತೆಯನ್ನು ಕೂಡ ಖಾಲಿ ಮಾಡಬಹುದು. ಇಂತಹುದ್ದೇ ಒಂದು ಘಟನೆಯಲ್ಲಿ ಮಹಿಳೆಯೊಬ್ಬಳು 1 ಲಕ್ಷ ರೂ. ಕಳೆದುಕೊಂಡಿದ್ದಾರೆ.
WhatsApp Investment Scam: ಇತ್ತೀಚಿನ ದಿನಗಳಲ್ಲಿ ವಾಟ್ಸಾಪ್ನಲ್ಲಿ ವಂಚನೆಗಳು ನಿರಂತರವಾಗಿ ಹೆಚ್ಚಾಗುತ್ತಿವೆ. ವಾಟ್ಸಾಪ್ನಲ್ಲಿ ಒಂದೆಡೆ ಉಡುಗೊರೆ ಹೆಸರಿನಲ್ಲಿ ವಂಚನೆಗಳು ಹೆಚ್ಚಾಗುತ್ತಿದ್ದರೆ, ಮತ್ತೊಂದೆಡೆ ಹೂಡಿಕೆ ಹೆಸರಿನಲ್ಲಿಯೂ ವಂಚನೆಗಳು ಹೆಚ್ಚಾಗುತ್ತಿವೆ.
Free VIP Pass to Ram Mandir on WhatsApp: ಇತ್ತೀಚಿನ ದಿನಗಳಲ್ಲಿ ಅಯೋಧ್ಯೆ ರಾಮಮಂದಿರಕ್ಕೆ ಉಚಿತ ವಿಐಪಿ ಪ್ರವೇಶ ಕೊಡುಗೆ ಹೆಸರಿನಲ್ಲಿ ನಕಲಿ ವಾಟ್ಸಾಪ್ ಸಂದೇಶ ಎಲ್ಲೆಡೆ ಬಾರೀ ಸದ್ದು ಮಾಡುತ್ತಿದೆ. ನಿಮಗೂ ಇಂತಹ ಸಂದೇಶ ಬಂದಿದ್ದರೆ ಎಚ್ಚರ! ಎಚ್ಚರ!
Social Media: ಪ್ರಸ್ತುತ ಎಲ್ಲೆಡೆ ಸಾಮಾಜಿಕ ಜಾಲತಾಣಗಳ ಬಳಕೆ ಹೆಚ್ಚಾಗಿದೆ. ಇದರೊಂದಿಗೆ ಹಲವು ರೀತಿಯ ವಂಚನೆ ಪ್ರಕರಣಗಳು ಕೂಡ ಹೆಚ್ಚಾಗುತ್ತಿದೆ. ಇದನ್ನು ತಪ್ಪಿಸಲು ನೀವು ಜಾಗರೂಕರಾಗಿರುವುದು ತುಂಬಾ ಅಗತ್ಯ.
QR Code Scam: ಇತ್ತೀಚಿನ ದಿನಗಳಲ್ಲಿ ಬಹಳ ವೇಗವಾಗಿ ಜನಪ್ರಿಯವಾಗುತ್ತಿರುವ ಪಾವತಿ ವಿಧಾನ ಎಂದರೆ ಕ್ಯೂಆರ್ ಕೋಡ್ ಸ್ಕ್ಯಾನ್ ಮೂಲಕ ಮಾಡಲಾಗುವ ಪಾವತಿ. ಆದರೆ, ಎಚ್ಚರ, ಕ್ಯೂಆರ್ ಕೋಡ್ಗಳನ್ನು ಬಳಸಿ ಮಾಡುವ ಪಾವತಿಯಿಂದ ನಿಮ್ಮ ಖಾತೆಯೇ ಖಾಲಿಯಾಗಬಹುದು.
Uber Customer Care Scam: ಇತ್ತೀಚಿನ ದಿನಗಳಲ್ಲಿ ಪ್ರಯಾಣಕ್ಕಾಗಿ ಸ್ವಂತ ಕಾರ್ ಇಲ್ಲದಿದ್ದರೂ ಪರವಾಗಿಲ್ಲ, ಗಮ್ಯಸ್ಥಾನವನ್ನು ತಲುಪಲು ಪ್ರಸ್ತುತ ಓಲಾ, ಉಬರ್ನಂತಹ ಬಾಡಿಕೆ ಟ್ಯಾಕ್ಸಿ ಸೌಲಭ್ಯಗಳು ಲಭ್ಯವಿವೆ. ಆನ್ಲೈನ್ ಆಟೋ/ಕಾರ್ ಬುಕ್ ಮಾಡಲು ಈ ಆಪ್ ಗಳು ಅನುವು ಮಾಡಿಕೊಡುತ್ತವೆ. ಆದರೆ, ತಂತ್ರಜ್ಞಾನ ಮುಂದುವರೆದಂತೆ ವಂಚನೆ ಪ್ರಕರಣಗಳು ಕೂಡ ಹೆಚ್ಚಾಗುತ್ತಿದ್ದು ಈ ಬಗ್ಗೆ ಎಚ್ಚರಿಕೆಯಿಂದ ಇರಬೇಕು.
ಬಿಟ್ ಕಾಯಿನ್ ಹಗರಣ ಬಯಲಿಗೆಳೆಯಲು ಪ್ಲ್ಯಾನ್
SIT ತನಿಖಾ ತಂಡ ರಚಿಸಿ ರಾಜ್ಯ ಸರ್ಕಾರದ ಆದೇಶ
ಇಂದಿನಿಂದಲೇ ಬಿಟ್ ಬೆನ್ನತ್ತಲಿರುವ ತನಿಖಾ ಅಧಿಕಾರಿಗಳ ತಂಡ
ತನಿಖೆಗಾಗಿ ಕೋರ್ಟ್ನಿಂದ ಒಪ್ಪಿಗೆ ಪಡೆಯಲು ಸಿದ್ಧತೆ
ಎಸ್ಐಟಿ ಮುಖ್ಯಸ್ಥ ಮನೀಷ್ ಕರ್ಬೀಕರ್ ಜೊತೆ ಚರ್ಚೆ
ತನಿಖೆಯ ರೂಪುರೇಷಗಳ ಬಗ್ಗೆ ಅಧಿಕಾರಿಗಳ ಮೀಟಿಂಗ್
ಆತ ವಿದ್ಯಾವಂತ.ಚೆನ್ನಾಗಿ ಓದ್ಕೊಂಡಿದ್ದ.ಒಳ್ಳೆ ಕಡೆ ಕೆಲಸನೂ ಸಿಕ್ಕಿತ್ತು.ಆದರೆ ಆತನಿಗಿದ್ದ ಆ ಚಟ ಇವತ್ತು ಜೈಲು ಸೇರುವಂತೆ ಮಾಡಿದೆ. ಮಹಿಳೆಸ್ನಾನ ಮಾಡ್ತಿರೊದನ್ನು ಇಣುಕಿ ನೋಡ್ತಾ ಮೊಬೈಲ್ ನಲ್ಲಿ ವಿಡಿಯೋ ಮಾಡಿಕೊಳ್ತಿದ್ದವನಿಗೆ ಯುವತಿಯರು ಸರಿಯಾಗಿ ಬುದ್ಧಿ ಕಲಿಸಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.