ಬಿಟ್‌ ಕಾಯಿನ್‌ ಹಗರಣ ಬಯಲಿಗೆಳೆಯಲು ಪ್ಲ್ಯಾನ್‌

  • Zee Media Bureau
  • Jul 4, 2023, 06:43 PM IST

ಬಿಟ್‌ ಕಾಯಿನ್‌ ಹಗರಣ ಬಯಲಿಗೆಳೆಯಲು ಪ್ಲ್ಯಾನ್‌
SIT ತ‌ನಿಖಾ ತಂಡ ರಚಿಸಿ ರಾಜ್ಯ ಸರ್ಕಾರದ ಆದೇಶ 
ಇಂದಿನಿಂದಲೇ ಬಿಟ್‌ ಬೆನ್ನತ್ತಲಿರುವ ತನಿಖಾ ಅಧಿಕಾರಿಗಳ ತಂಡ 
ತನಿಖೆಗಾಗಿ ಕೋರ್ಟ್‌ನಿಂದ ಒಪ್ಪಿಗೆ ಪಡೆಯಲು ಸಿದ್ಧತೆ
ಎಸ್ಐಟಿ ಮುಖ್ಯಸ್ಥ ಮನೀಷ್ ಕರ್ಬೀಕರ್ ಜೊತೆ ಚರ್ಚೆ
ತನಿಖೆಯ ರೂಪುರೇಷಗಳ ಬಗ್ಗೆ ಅಧಿಕಾರಿಗಳ ಮೀಟಿಂಗ್

Trending News