SBI Interest Rate Hike: ಭಾರತದ ಸರ್ಕಾರಿ ವಲಯದ ಅತಿದೊಡ್ಡ ಬ್ಯಾಂಕ್ ಆಗಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮಾರ್ಜಿನಲ್ ಕಾಸ್ಟ್ ಆಫ್ ಫಂಡ್ಸ್ ಬೇಸ್ಡ್ ಲೆಂಡಿಂಗ್ ರೇಟ್ (ಎಂಸಿಎಲ್ಆರ್) ದರವನ್ನು 25 ಬೇಸಿಸ್ ಪಾಯಿಂಟ್ಗಳಷ್ಟು ಹೆಚ್ಚಿಸಿದೆ. ಇದು ಕೋಟ್ಯಾಂತರ ಎಸ್ಬಿಐ ಗ್ರಾಹಕರ ಮೇಲೆ ನೇರ ಪರಿಣಾಮ ಬೀರಲಿದೆ.
ಈ ಹಿಂದೆ ಜೂನ್ ಮತ್ತು ಜುಲೈ ಮತ್ತು ಆಗಸ್ಟ್ನಲ್ಲಿ ಎಸ್ಬಿಐ ಎಂಸಿಎಲ್ಆರ್ ಅನ್ನು ನಿರಂತರವಾಗಿ ಹೆಚ್ಚಿಸಿದೆ. ಬಡ್ಡಿ ದರಗಳು ಅಕ್ಟೋಬರ್ 15, 2022 ರಿಂದ ಜಾರಿಗೆ ಬಂದಿವೆ. ಎರಡೂ ಬ್ಯಾಂಕ್ಗಳ ಹೊಸ ದರಗಳು ಇಲ್ಲಿವೆ ನೋಡಿ.
SBI Interest Rate:ಭಾರತೀಯ ಸ್ಟೇಟ್ ಬ್ಯಾಂಕ್ ತನ್ನ MCLR ದರಗಳಲ್ಲಿ 10 ಬೇಸಿಸ್ ಪಾಯಿಂಟ್ ನಷ್ಟು ಹೆಚ್ಚಳ ಮಾಡಿದೆ. ಹೊಸ ದರಗಳು ಜುಲೈ 15 ಅಂದರೆ, ನಾಳೆಯಿಂದ ಅನ್ವಯಿಸಲಿವೆ. ಬ್ಯಾಂಕ್ ನ ಹೊಸ ಎಂಸಿಎಲ್ಆರ್ ದರಗಳ ಕುರಿತು ತಿಳಿದುಕೊಳ್ಳೋಣ ಬನ್ನಿ,
SBI Hikes MCLR: ದೇಶದ ಅತಿದೊಡ್ಡ ಸರ್ಕಾರಿ ಬ್ಯಾಂಕ್ ಎಸ್ಬಿಐ ಎಂಸಿಎಲ್ಆರ್ ಅನ್ನು 10 ಬೇಸಿಸ್ ಪಾಯಿಂಟ್ಗಳಷ್ಟು ಹೆಚ್ಚಿಸಿದೆ. ಈ ಹೆಚ್ಚಲದ ಹಿನ್ನೆಲೆಯಲ್ಲಿ , ಗ್ರಾಹಕರ ಮನೆ-ಸ್ವಯಂ-ವೈಯಕ್ತಿಕ ಸಾಲವು ದುಬಾರಿಯಾಗಿದೆ .
By accepting cookies, you agree to the storing of cookies on your device to enhance site navigation, analyze site usage, and assist in our marketing efforts.