ಗೊಂದೇನೂರ, ಕೊಂಕಲ್, ಚೆನ್ನೂರನಲ್ಲಿ ನಡೆಯುತ್ತಿರೋ ದಂಧೆ. ಕೃಷ್ಣಾ ನದಿಯಲ್ಲಿ ಹಗಲು ದರೋಡೆಗೆ ನಿಂತ ಮರಳು ದಂಧೆಕೋರರು. ನೈಸರ್ಗಿಕ ಸಂಪತ್ತು ಕೊಳ್ಳೆ ಹೊಡೆಯುತ್ತಿದ್ರು ಅಧಿಕಾರಿಗಳು ಗಪ್ ಚುಪ್.
Chamarajnagar loksabha Constituency congress candidate Sunil bose: ಚಾಮರಾಜನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಚಾಮರಾಜನಗರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸುನೀಲ್ ಬೋಸ್, ಗೋ ಬ್ಯಾಕ್ ಅಂಥಾ ಯಾಕೆ ಹಾಕಿದ್ದಾರೆ, ನಾನು ಹೊರಗಿವನಾ? ಎಂದು ಪ್ರಶ್ನಿಸಿದರು.
ಕರ್ತವ್ಯ ಲೋಪ ಹಿನ್ನೆಲೆ ಮೂವರು ಪೊಲೀಸ್ರು ಅಮಾನತ್ತು ಎಸ್.ಪಿ ಇಶಾ ಪಂತ್ ಅವರಿಂದ ಅಮಾನತ್ತು ಮಾಡಿ ಆದೇಶ ಜೇವರ್ಗಿ CPI ಭೀಮನಗೌಡ ಬಿರಾದರ, ನೇಲೋಗಿ PSI ಗೌತಮ್, ನೇಲೋಗಿ ಠಾಣೆ ಪೇದೆ ರಾಜಶೇಖರನ್ನು ಅಮಾನತ್ತು ಮಾಡಿ ಆದೇಶ ಕರ್ತವ್ಯ ಲೋಪ ಹಿನ್ನೆಲೆ ಅಮಾನತ್ತು ಮಾಡಿದ ಎಸ್.ಪಿ ಇಶಾ ಪಂತ್
By accepting cookies, you agree to the storing of cookies on your device to enhance site navigation, analyze site usage, and assist in our marketing efforts.