Android 13 Updates - ಆಪಲ್ ಪ್ರಿಯರು ಐಫೋನ್ಗಳಿಗಾಗಿ ಅದರ ಮುಂದಿನ iOS 16 ಸಾಫ್ಟ್ವೇರ್ ಅಪ್ಡೇಟ್ ಗಾಗಿ ಕಾಯುತ್ತಿದ್ದರೆ, ಮತ್ತೊಂದೆಡೆ Android ಪ್ರೇಮಿಗಳು Android 13 ಗಾಗಿ ಉತ್ಸುಕರಾಗಿದ್ದಾರೆ. ಈ ಕುರಿತು ಪ್ರಕಟಗೊಂಡ ಹೊಸ ವರದಿಯೊಂದು ಸ್ಯಾಮ್ಸಂಗ್ (Samsung Mobiles) ಸ್ಮಾರ್ಟ್ಫೋನ್ ಬಳಕೆದಾರರಿಗೆ ಸಂತಸದ ಸುದ್ದಿಯೊಂದು ನೀಡಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.