1 ಜನವರಿ 2021 ರಿಂದ ಸಂಪರ್ಕವಿಲ್ಲದ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ ಪಾವತಿ ನಿಯಮಗಳಲ್ಲಿ ದೊಡ್ಡ ಬದಲಾವಣೆಯಾಗಲಿದೆ. ಹೀಗಾಗಿ ಇನ್ಮುಂದೆ ಕಾರ್ಡ್ನಿಂದ ಹಣ ಪಾವತಿಸಲು ಪಿನ್ ಅವಶ್ಯಕತೆ ಇರುವುದಿಲ್ಲ.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI), ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (NPCI) ಮತ್ತು ಜಪಾನ್ನ ಜೆಸಿಬಿ ಇಂಟರ್ನ್ಯಾಷನಲ್ ಮಂಗಳವಾರ 'ಎಸ್ಬಿಐ ರೂಪಾಯಿ ಜೆಸಿಬಿ ಪ್ಲಾಟಿನಂ ಕಾಂಟ್ಯಾಕ್ಟ್ಲೆಸ್ ಡೆಬಿಟ್ ಕಾರ್ಡ್ ಪರಿಚಯಿಸುವುದಾಗಿ ಪ್ರಕಟಿಸಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.