Flower benefits for hair : ನಮ್ಮ ಜೀವನದಲ್ಲಿ ಹೂವುಗಳ ಪಾತ್ರ ಬಹಳ ಮುಖ್ಯವಾಗಿದೆ. ದೇವರಿಗೆ ಅರ್ಪಿಸುವುದರಿಂದ ಹಿಡಿದು ತಲೆಗೆ ಮುಡಿದುಕೊಳ್ಳಲು, ಮನೆಯನ್ನು ಅಲಂಕರಿಸಲು ಹೂಗಳನ್ನು ಬಳಸುತ್ತೇವೆ.. ಹೂಗಳು ಹುಟ್ಟಿನಿಂದ ಸಾಯುವವರೆಗೂ ಮಾನವನ ಜೊತೆ ಸಂಬಂಧ ಹೊಂದಿವೆ.. ಇಂತಹ ಹೂವುಗಳನ್ನು ಔಷಧೀಯವಾಗಿಯೂ ಬಳಸಲಾಗುತ್ತದೆ..
Artificial Flowers: ರಾಜ್ಯದಲ್ಲಿ ದಿನೇ ದಿನೇ ಹೆಚ್ಚಾಗುತ್ತಿರುವ ಕೃತಕ ಹೂಗಳ ಬಳಕೆ ರಾಜ್ಯದ ಹೂವು ಬೆಳೆಗಾರರ ಜೀವನವನ್ನ ತೊಂದರೆಗೀಡಾಗುವುಂತೆ ಮಾಡಿದೆ. ಹೂವು ಬೆಳೆಗಾರರನ್ನ ಬೀದಿಗೆ ತಳ್ಳಿರುವ ಕೃತಕ ಹೂವುಗಳ ಬಳಕೆಗೆ ಕಡಿವಾಣ ಹಾಕುವಂತೆ ಜನರಲ್ಲಿ ಜಾಗೃತಿಯನ್ನು ಮೂಡಿಸುವ ಉದ್ದೇಶದಿಂದ ರಾಜ್ಯದ ಹೂವು ಬೆಳೆಗಾರರಿಂದ ಲಾಲ್ಬಾಗ್ ಉದ್ಯಾನವನದಲ್ಲಿ ವಿನೂತನ ಜನಜಾಗೃತಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
Rose Flower Home Remedies - ಹೂವುಗಳಿಂದ ಜೀವನದಲ್ಲಿ ಖುಷಿ-ಸಂತೋಷ ಹರಿದುಬರುತ್ತದೆ. ಇದೆ ಕಾರಣದಿಂದ ಜನರು ಮನೆಯಲ್ಲಿ ವಿವಿಧ ರೀತಿಯ ಹೂವುಗಳ ಸಸಿಗಳನ್ನು ನೆಡುತ್ತಾರೆ. ಗುಲಾಬಿ ಹೂವುಗಳ ಈ ಉಪಾಯಗಳು (Rose Remedies) ಧನಲಾಭಕ್ಕೆ (Rose Flower For Wealth) ತುಂಬಾ ವಿಶೇಷ ಎಂದು ಪರಿಗಣಿಸಲಾಗುತ್ತದೆ.
Weekly Love Horoscope: ಪ್ರೇಮಿಗಳ ದಿನದ ಆಚರಣೆಗಾಗಿ ಇನ್ನು ಕೆಲವೇ ದಿನಗಳು ಬಾಕಿ ಇವೆ. ಇಂದಿನಿಂದ ಪ್ರೀತಿ ವ್ಯಕ್ತಪಡಿಸುವ ವಾರ ಆರಂಭವಾಗುತ್ತಿದೆ. ಈ ಸಂದರ್ಭದಲ್ಲಿ ಪ್ರೀತಿ ಮತ್ತು ಸಂಬಂಧಗಳ ವಿಷಯಗಳಲ್ಲಿ ಎಲ್ಲಾ ರಾಶಿಚಕ್ರ ಚಿಹ್ನೆಗಳಿಗೆ ಈ ವಾರ ಹೇಗಿರುತ್ತದೆ ಎಂದು ತಿಳಿಯಿರಿ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.