Indian Celebrity Couples Expecting Baby: ಭಾರತ ಸಿನಿಮಾರಂಗದ ಹಲವಾರು ತಾರಾ ಜೋಡಿಗಳು ಮೊದಲ ಮಗುವಿನ ನಿರೀಕ್ಷೆಯಲ್ಲಿ ಇದ್ದಾರೆ. ಈ ಜೋಡಿಗಳು ಸೋಶಿಯಲ್ ಮಿಡಿಯಾದಲ್ಲಿ ಫೋಟೋಶೂಟ್ ಮಾಡಿಸಿಕೊಳ್ಳುವ ಅಭಿಮಾನಿಗಳ ಜೊತೆಗೆ ಹಂಚಿಕೊಳ್ಳುವ ಮೂಲಕ ತಮ್ಮ ಖುಷಿಯನ್ನು ವ್ಯಕ್ತಪಡಿಸಿದ್ದಾರೆ. ಹಾಗಿದ್ರೇ ಯಾವೆಲ್ಲಾ ಸೆಲೆಬ್ರೇಟಿ ಕಪಲ್ ಮೊದಲ ಮಗುವನ್ನು ಬರಮಾಡಿಕೊಡಲು ಸಜ್ಜಾಗಿದ್ದಾರೆ ಇಲ್ಲಿದೆ ಸಂಪೂರ್ಣ ಮಾಹಿತಿ.
Richa Chadha Controversy: ರಿಚಾ ಮಾಡಿದ್ದ ಟ್ವೀಟ್ನಲ್ಲಿ, "ಗಾಲ್ವಾನ್ ಹಾಯ್ ಹೇಳುತ್ತದೆ" ಎಂದು ಬರೆಯಲಾಗಿತ್ತು. ಈ ರೀತಿ ಟ್ವೀಟ್ ಮಾಡುವ ಮೂಲಕ ಭಾರತ ಮತ್ತು ಚೀನಾ ನಡುವಿನ 2020 ಘರ್ಷಣೆಯ ಬಗ್ಗೆ ಮಾತನಾಡಿದ್ದು, ಅವಮಾನಿಸಿದ್ದಾರೆ ಎಂದು ನೆಟಿಜನ್ಗಳು ದೂಷಿಸಲು ಪ್ರಾರಂಭಿಸಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.