ಕೆಂಪು ಮೆಣಸಿನ ಪುಡಿಯನ್ನು ಕರಿ, ಪನೀರ್, ದಾಲ್ ಅಥವಾ ಯಾವುದೇ ಇತರ ಪಾಕವಿಧಾನಗಳಲ್ಲಿ ವ್ಯಾಪಕವಾಗಿ ಬಳಸಲಾಗುತ್ತದೆ, ಆದರೆ ರುಚಿ ಹಲವಾರು ಪಟ್ಟು ಹೆಚ್ಚಿದ್ದರೂ ಸಹ, ಹೆಚ್ಚಿನ ಆರೋಗ್ಯ ತಜ್ಞರು ಪ್ರಕಾರ ಕೆಂಪು ಮೆಣಸಿನ ಪುಡಿ ಮೀತವಾಗಿ ಬಳಸಿದರೆ ಆರೋಗ್ಯಕ್ಕೆ ಒಳ್ಳೆಯದು, ಇಲ್ಲದಿದ್ದರೆ ಹೆಚ್ಚಿನ ಪ್ರಮಾಣದಲ್ಲಿ ಕೆಂಪು ಮೆಣಸಿನಕಾಯಿಯನ್ನು ಸೇವಿಸಿದರೆ, ಅವನು ಅನೇಕ ರೀತಿಯ ತೊಂದರೆಯನ್ನು ಅನುಭವಿಸಬೇಕಾಗುತ್ತದೆ ಎಂದು ಹೇಳುತ್ತಾರೆ.
Red chilli health benefits : ಕೆಂಪು ಮೆಣಸಿನಕಾಯಿಯನ್ನು ತಿನ್ನುವುದು ದೇಹಕ್ಕೆ ಅದ್ಭುತವಾದ ಪ್ರಯೋಜನಗಳನ್ನು ನೀಡುತ್ತದೆ, ಇದು ಕ್ಯಾನ್ಸರ್ ಮತ್ತು ಹೃದಯಕ್ಕೆ ಉಪಯುಕ್ತವಾಗಿದೆ ಎಂದು ಹೇಳಲಾಗುತ್ತದೆ. ಈ ಕುರಿತು ಹೆಚ್ಚಿನ ಮಾಹಿತಿ ತಿಳಿದುಕೊಳ್ಳಿ.
Red Chilli Benefits: ನಾವು ಆಹಾರವನ್ನು ತಯಾರಿಸಲು ಅನೇಕ ಮಸಾಲೆಗಳನ್ನು ಬಳಸುತ್ತೇವೆ ಮತ್ತು ಈ ಮಸಾಲೆಗಳಲ್ಲಿ ಒಂದು ಕೆಂಪು ಮೆಣಸಿನ ಪುಡಿಯಾಗಿದೆ. ಕೆಂಪು ಮೆಣಸಿನ ಪುಡಿ ನಮ್ಮ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಮತ್ತು ಉಪಯುಕ್ತವಾಗಿದೆ ಎಂದು ನಿಮಗೆ ತಿಳಿದಿದೆಯೇ? ಇದರ ಪ್ರಯೋಜನಗಳನ್ನು ತಿಳಿಯೋಣ..
ಈಗ ಯಾವ ವಸ್ತುವನ್ನು ಖರೀದಿಸಿದರೂ ಕಲಬೆರಕೆಯದ್ದೇ ಭಯ. ಎಣ್ಣೆ , ಮಸಾಲೆ, ಪ್ಯಾಕ್ಡ್ ಫುಡ್ ಎಲ್ಲದರಲ್ಲೂ ಕಲಬೆರೆಕೆಯ ಮಾತು ಕೇಳುತ್ತಿರುತ್ತದೆ. ಹೀಗಿರುವಾಗ ಮಾರುಕಟ್ಟೆಯಿಂದ ನೇ ತಂದರೂ ಇದರಲ್ಲಿ ಕಲಬೆರಕೆ ಇಬಹುದಾ ಎಂಬ ಪ್ರಶ್ನೆ ಕಾಡದೇ ಇರದು.
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಮೇಲೆ ಮಂಗಳವಾರದಂದು ಅನಿಲ್ ಕುಮಾರ್ ಎನ್ನುವ ವ್ಯಕ್ತಿಯೊಬ್ಬನು ಕೆಂಪು ಮೆಣಸಿನ ಪುಡಿಯನ್ನು ಎರಚಿದ ಘಟನೆ ದೆಹಲಿ ಸಚಿವಾಲಯದಲ್ಲಿ ನಡೆದಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.