ಈ ಮೊದಲಿದ್ದ ಡಿಎಲ್, ಆರ್ಸಿ ಕಾರ್ಡುಗಳಿಗೆ ಹೋಲಿಸಿದರೆ, ಈ ಕಾರ್ಡುಗಳಲ್ಲಿ ಹೆಚ್ಚುವರಿ ಮಾಹಿತಿ ಇರಲಿದ್ದು, ಈ ಕಾರ್ಡ್ ಸಹಾಯದಿಂದ ಕಾರ್ಡ್ ದಾರರ ಮಾಹಿತಿ ಅಧಿಕಾರಿಗಳಿಗೆ, ಟ್ರಾಫಿಕ್ ಪೊಲೀಸರಿಗೆ ಕ್ಷಣಮಾತ್ರದಲ್ಲಿ ಲಭ್ಯವಾಗಲಿದೆ.
Immediate RC - ದೆಹಲಿಯ ಅರವಿಂದ್ ಕೆಜ್ರಿವಾಲ್ ನೇತೃತ್ವದ ಸರ್ಕಾರವ ನಡೆಸುತ್ತಿರುವ ಒಂದು ಪ್ರಾಯೋಗಿಕ ಯೋಜನೆಯ ಅಡಿ ವಾಹನ ಖರೀದಿದಾರರಿಗೆ ಆರ್ಸಿ (Registration Certificate)ನೀಡುವ ಕೆಲಸವನ್ನು ಪ್ರಾರಂಭಿಸಿದೆ. ಮಾರ್ಚ್ನಲ್ಲಿ ಪ್ರಾರಂಭವಾದ ಈ ಯೋಜನೆಯಡಿ ಇದುವರೆಗೆ 1.44 ಲಕ್ಷ ಗ್ರಾಹಕರಿಗೆ ಆರ್ಸಿಗಳನ್ನು ನೀಡಲಾಗಿದೆ.
Driving License Latest Update: ರಸ್ತೆ ಮತ್ತು ಸಾರಿಗೆ ಸಚಿವಾಲಯ ಹೊರಡಿಸಿದ ಆದೇಶದ ಪ್ರಕಾರ, ಫೆಬ್ರವರಿ 1, 2020 ರಂದು ಅವಧಿ ಮುಗಿದ ಮತ್ತು ಲಾಕ್ಡೌನ್ ನಿರ್ಬಂಧಗಳಿಂದಾಗಿ ನವೀಕರಿಸಲಾಗದ ಈ ದಾಖಲೆಗಳನ್ನು ಈಗ 30 ಸೆಪ್ಟೆಂಬರ್ 2021 ರವರೆಗೆ ಮಾನ್ಯವೆಂದು ಪರಿಗಣಿಸಲಾಗುವುದು ಎನ್ನಲಾಗಿದೆ.
Driving License Latest Update:ಚಾಲನಾ ಪರವಾನಗಿ, ನೋಂದಣಿ ಪ್ರಮಾಣಪತ್ರ (Rc), ಫಿಟ್ನೆಸ್ ಪ್ರಮಾಣಪತ್ರ ಸೇರಿದಂತೆ ಇತರ ಮೋಟಾರು ವಾಹನ ದಾಖಲೆಗಳ ಮಾನ್ಯತೆಯ ಅವಧಿಯನ್ನು ಸರ್ಕಾರ ಮತ್ತೊಮ್ಮೆ ವಿಸ್ತರಿಸಿದೆ.
Driving Licence Renewal: ಒಂದು ವೇಳೆ ನಿಮ್ಮ ಡ್ರೈವಿಂಗ್ ಲೈಸನ್ಸ್, ಕಾರ್ ನ ಫಿಟ್ನೆಸ್ ಸರ್ಟಿಫಿಕೆಟ್, ರಿಜಿಸ್ಟ್ರೇಷನ್ ಸರ್ಟಿಫಿಕೇಟ್ (RC) ಅಥವಾ ಪರ್ಮಿಟ್ ಎಕ್ಸ್ಪೈರ್ ಆಗಿದ್ದರೆ ಅಥವಾ ಎಕ್ಸ್ಪೈರ್ ದಿನಾಂಕ ಸಮೀಪಿಸುತ್ತಿದ್ದರೆ, ನೀವು ಚಿಂತೆ ಮಾಡುವ ಅವಶ್ಯಕತೆ ಇಲ್ಲ. ಏಕೆಂದರೆ ಸರ್ಕಾರ ಅವುಗಳ ಸಿಂಧುತ್ವವನ್ನು ಜೂನ್ 30, 2021ರವರೆಗೆ ವಿಸ್ತರಿಸಿದೆ.
Driving License Online: ಡ್ರೈವಿಂಗ್ ಲೈಸನ್ಸ್ ಪಡೆಯಲು ಇನ್ಮುಂದೆ ನೀವು RTO ಕಚೇರಿಗೆ ಭೇಟಿ ನೀಡುವ ಅವಶ್ಯಕತೆ ಇಲ್ಲ. ಏಕೆಂದರೆ ಆಧಾರ್ ವೇರಿಫಿಕೇಶನ್ ಮೂಲಕ ನೀವು ಆನ್ಲೈನ್ ನಲ್ಲಿಯೇ ಈ ಸೇವೆ ಪಡೆಯಬಹುದು. ಸರ್ಕಾರದ ಈ ನಿರ್ಧಾರದಿಂದ RTOಗಳಲ್ಲಿನ ಜನಸಂದಣಿಯಿಂದ ನಿಮಗೆ ಭಾರಿ ನೆಮ್ಮದಿ ಸಿಗಲಿದೆ.
ಇದಕ್ಕೂ ಮೊದಲು ಎಲ್ಲಾ ಬಗೆಯ ಕ್ಷಮತಾ ಪತ್ರ, ಪರ್ಮಿಟ್ ಗಳು, ಲೈಸನ್ಸ್, ನೋಂದಣಿ ಮತ್ತು ಇನ್ನಿತರೆ ಸಂಬಂಧಿಸಿದ ದಾಖಲೆಗಳನ್ನು 2020ರ ಡಿಸೆಂಬರ್ 31ರವರೆಗೆ ಸಿಂಧು ಎಂದು ಪರಿಗಣಿಸಲು ಸೂಚನೆ ನೀಡಲಾಗಿತ್ತು.
ಹೊಸ ಮೋಟಾರು ವಾಹನ ನಿಯಮಗಳ ಪ್ರಕಾರ ಕಾರು ಅಥವಾ ದ್ವಿಚಕ್ರ ವಾಹನ ಚಾಲಕನ ಬಳಿ ಮಾನ್ಯ ಪರವಾನಗಿ ಇಲ್ಲದಿದ್ದರೆ ಅಥವಾ ಅವರ ಡಿಎಲ್ ಅವಧಿ ಮುಗಿದಿದ್ದರೆ ಅವರಿಗೆ 5 ಸಾವಿರ ರೂ. ದಂಡ ವಿಧಿಸಲಾಗುತ್ತದೆ.
ಕರೋನಾ ವೈರಸ್ ಪ್ರಕೋಪದ ಹಿನ್ನೆಲೆ ಕೇಂದ್ರ ಸರ್ಕಾರವು ಫಿಟ್ನೆಸ್, ಆರ್ಸಿ, ಪರ್ಮಿಟ್, ಡ್ರೈವಿಂಗ್ ಲೈಸೆನ್ಸ್ ಮುಂತಾದ ದಾಖಲೆಗಳ ನವೀಕರಿಸುವ ತಿಥಿಯನ್ನು 2020 ಡಿಸೆಂಬರ್ 31 ರವರೆಗೆ ವಿಸ್ತರಿಸಿದೆ.
ಕೇಂದ್ರ ಸರ್ಕಾರ ಫೆಬ್ರವರಿ 1 ರಂದು ಎಕ್ಸ್ಪೈರ್ ಆದ ಡ್ರೈವಿಂಗ್ ಲೈಸನ್ಸ್, ಲರ್ನಿಂಗ್ ಲೈಸನ್ಸ್, ವಾಹನಗಳ ಪರ್ಮಿಟ್ ಹಾಗೂ ರಿಜಿಸ್ಟ್ರೇಶನ್ ಸಿಂಧುತ್ವವನ್ನು ಸೆಪ್ಟೆಂಬರ್ 30ರವರೆಗೆ ವಿಸ್ತರಿಸಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.