Horoscope 09 August 2022: ಜ್ಯೋತಿಷ್ಯ ಶಾಸ್ತ್ರದಲ್ಲಿ ಗ್ರಹ-ನಕ್ಷತ್ರಗಳ ಚಲನೆಯನ್ನು ಆಧರಿಸಿ ಭವಿಷ್ಯವನ್ನು ನುಡಿಯಲಾಗುತ್ತದೆ. ಮಂಗಳವಾರದಂದು ಯಾವ ರಾಶಿಯವರಿಗೆ ಏನು ಫಲ ತಿಳಿಯಿರಿ.
Horoscope 08 August 2022: ಮಿಥುನ ರಾಶಿಯವರು ಇಂದು ಜೀವನದಲ್ಲಿ ಎಲ್ಲವನ್ನೂ ಆನಂದಿಸುವ ಮನಸ್ಥಿತಿಯಲ್ಲಿರುತ್ತೀರಿ. ಕನ್ಯಾ ರಾಶಿಯವರು ಇಂದು ಯಾರಿಗಾದರೂ ಸಾಲವಾಗಿ ನೀಡಿದ್ದ ಹಣವನ್ನು ಮರಳಿ ಪಡೆಯುವ ಸಾಧ್ಯತೆ ಇದೆ. ಉಳಿದ ರಾಶಿಯವರ ಇಂದಿನ ದಿನ ಹೇಗಿದೆ ತಿಳಿಯೋಣ...
Astrology Today (07-08-2022): ಮಿಥುನ ರಾಶಿಯ ಜನರು ಇಂದು ಅನಗತ್ಯ ಪ್ರಯಾಣವನ್ನು ತಪ್ಪಿಸಬೇಕು. ಅದೇ ರೀತಿ ಸಿಂಹ ರಾಶಿಯವರು ಇಂದು ತಮ್ಮ ಮಕ್ಕಳ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ಇಂದಿನ ನಿಮ್ಮ ರಾಶಿಭವಿಷ್ಯ ಹೇಗಿದೆ ಎಂದು ತಿಳಿದುಕೊಳ್ಳಿರಿ.
Horoscope 03 August 2022: ಕೆಲವು ರಾಶಿಯವರು ಇಂದು ಶೈಕ್ಷಣಿಕ ರಂಗದಲ್ಲಿ ಸಕಾರಾತ್ಮಕ ಫಲಿತಾಂಶವನ್ನು ಪಡೆಯುವರು. ಇನ್ನೂ ಕೆಲ ರಾಶಿಯವರಿಗೆ ಇಂದು ವ್ಯಾಪಾರದಲ್ಲಿ ನಿರೀಕ್ಷಿತ ಲಾಭ ದೊರೆಯುವುದಿಲ್ಲ. ನಿಮ್ಮ ಇಂದಿನ ಜಾತಕ ಹೇಗಿದೆ ತಿಳಿಯಿರಿ.
Today Horoscope (30-07-2022): ಶನಿವಾರ ಕೆಲವು ರಾಶಿಯ ಜನರಿಗೆ ಒಳ್ಳೆಯ ಮತ್ತು ಕೆಲ ರಾಶಿಯವರಿಗೆ ಸವಾಲುಗಳು ತುಂಬಿರುತ್ತವೆ. ಮೇಷ ರಾಶಿಯ ಜನರು ಆರೋಗ್ಯದ ಬಗ್ಗೆ ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕಾಗುತ್ತದೆ. ಇಂದಿನ ನಿಮ್ಮ ರಾಶಿಭವಿಷ್ಯ ಹೇಗಿದೆ ಎಂದು ತಿಳಿಯಿರಿ.
Horoscope 27 July 2022: ಇಂದು ಕೆಲವು ರಾಶಿಯವರು ತಮ್ಮ ಗುರಿಗಳತ್ತ ಗಮನಹರಿಸುವುದು ಬಹಳ ಉತ್ತಮ. ಇನ್ನೂ ಕೆಲವು ರಾಶಿಯವರಿಗೆ ವೃತ್ತಿ ರಂಗದಲ್ಲಿ ಅಡೆತಡೆಗಳು ಎದುರಾಗಬಹುದು. ಇಂದಿನ ನಿಮ್ಮ ದಿನ ಹೇಗಿದೆ ತಿಳಿಯಿರಿ.
Horoscope 25 July 2022: ಇಂದು ಮೇಷ ಮತ್ತು ವೃಷಭ ರಾಶಿಯ ಜನರು ತಮ್ಮ ಕೆಲಸದ ಸ್ಥಳದಲ್ಲಿ ಸರಿಯಾಗಿ ಮತ್ತು ಜವಾಬ್ದಾರಿಯುತವಾಗಿ ಕೆಲಸ ಮಾಡಬೇಕು, ಇಲ್ಲದಿದ್ದರೆ ನಷ್ಟವಾಗಬಹುದು. ಉಳಿದ ರಾಶಿಯವರಿಗೆ ಇಂದು ಹೇಗಿರಲಿದೆ ತಿಳಿಯಿರಿ.
Horoscope Today (24-07-2022): ಪ್ರತಿದಿನ ಹೊಸ ಭರವಸೆಗಳೊಂದಿಗೆ ಪ್ರಾರಂಭವಾಗುತ್ತದೆ. ಜುಲೈ 24ರ ಭಾನುವಾರದ ದಿನವು ಕೆಲವು ರಾಶಿಚಕ್ರ ಚಿಹ್ನೆಗಳಿಗೆ ಮಂಗಳಕರವಾಗಿರುತ್ತದೆ. ಅದೇ ರೀತಿ ಕೆಲವರು ಸ್ವಲ್ಪ ಎಚ್ಚರಿಕೆಯಿಂದ ಹೆಜ್ಜೆ ಹಾಕಬೇಕು.
Horoscope Today (23-07-2022): ಕನ್ಯಾ ರಾಶಿಯವರು ಹೊಸ ವ್ಯವಹಾರ ಪ್ರಾರಂಭಿಸಬೇಕಿದ್ದರೆ ಬಹಳ ಎಚ್ಚರಿಕೆ ವಹಿಸಿ. ಕೆಲವು ರಾಶಿಯವರು ತಮ್ಮ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ಶನಿವಾರದ ನಿಮ್ಮ ರಾಶಿಭವಿಷ್ಯ ಹೇಗಿದೆ ಎಂದು ತಿಳಿದುಕೊಳ್ಳಿರಿ.
Horoscope 22 July 2022: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ವ್ಯಕ್ತಿಯ ಜನನ ದಿನಾಂಕ, ಸಮಯ ನೋಡಿ ಅವರ ಜಾತಕವನ್ನು ಹೇಳಲಾಗುತ್ತದೆ. ಇಂದಿನ ದಿನ ಭವಿಷ್ಯ ಯಾವ ರಾಶಿಯವರಿಗೆ ಹೇಗಿದೆ ತಿಳಿಯೋಣ...
Horoscope 21 July 2022: ಗುರುವಾರವು ಕೆಲವು ರಾಶಿಯವರಿಗೆ ವೃತ್ತಿ ಜೀವನದಲ್ಲಿ ಉತ್ತಮ ಫಲ ನೀಡಲಿದೆ, ಇನ್ನೂ ಕೆಲವರು ಇಂದು ಕಷ್ಟಪಟ್ಟು ಕೆಲಸ ಮಾಡಬೇಕಾಗುತ್ತದೆ. ಈ ದಿನ ಯಾರ ಮೇಲೆ ಶಿರಡಿ ಸಾಯಿಬಾಬಾರ ಕೃಪೆ ಇದೆ ತಿಳಿಯೋಣ...
Horoscope 20 July 2022: ಬುಧವಾರವು ವಿಘ್ನ ವಿನಾಶಕ ಗಣೇಶನಿಗೆ ಮೀಸಲಾದ ದಿನ. ಇಂದು ಗಣೇಶನಿಗೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಅವರ ಕೃಪೆಗೆ ಪಾತ್ರರಾಗಬಹುದು. ಇಂದಿನ ದ್ವಾದಶ ರಾಶಿಗಳ ಫಲ ಹೇಗಿದೆ ತಿಳಿಯೋಣ...
Horoscope 18 July 2022: 18 ಜುಲೈ 2022 ಸೋಮವಾರದ ಈ ದಿನ ಕೆಲವು ರಾಶಿಯವರಿಗೆ ಹಣದ ಮಳೆ ಸುರಿಯಲಿದೆ. ಇನ್ನೂ ಕೆಲವು ರಾಶಿಯವರು ಕೆಲ ವಿಷಯಗಳ ಬಗ್ಗೆ ಜಾಗರೂಕರಾಗಿರಬೇಕು. ಇಂದಿನ ನಿಮ್ಮ ದಿನ ಹೇಗಿದೆ ತಿಳಿಯೋಣ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.