Horoscope 30 September 2022: ನವರಾತ್ರಿಯ ಐದನೇ ದಿನವನ್ನು ತಾಯಿ ಸ್ಕಂದಮಾತೆಗೆ ಸಮರ್ಪಿಸಲಾಗಿದೆ. ಈ ದಿನ ಹಸಿರು ಬಣ್ಣಕ್ಕೆ ಹೆಚ್ಚಿನ ಮಹತ್ವವಿದೆ. ಇಂದು ಹಸಿರು ಬಣ್ಣದ ಉಡುಪನ್ನು ಧರಿಸುವುದನ್ನು ತುಂಬಾ ಶುಭ ಎಂದು ಹೇಳಲಾಗುತ್ತದೆ. ಇಂದಿನ ದಿನ ನಿಮ್ಮ ರಾಶಿಗೆ ಹೇಗಿದೆ ತಿಳಿಯೋಣ...
Horoscope 12 September 2022: ಸಿಂಹ ರಾಶಿಯ ಮುಖ್ಯಸ್ಥರು ಸಂತೋಷವಾಗಿರುತ್ತಾರೆ. ಕರ್ಕಾಟಕ ರಾಶಿಯವರ ಗುರಿ ಖಂಡಿತವಾಗಿಯೂ ಈಡೇರುತ್ತದೆ, ಹಾಗಂತ ಮೈ ಮರೆಯುವಂತಿಲ್ಲ. ಉಳಿದ ರಾಶಿಯವರ ಇಂದಿನ ಭವಿಷ್ಯ ಹೇಗಿದೆ ತಿಳಿಯಿರಿ.
Horoscope 02 September 2022: ಕನ್ಯಾ ರಾಶಿಯವರಿಗೆ ವಿದೇಶದಲ್ಲಿ ಉದ್ಯೋಗ ಸಿಗುವ ಸಾಧ್ಯತೆ ಇದೆ. ವೃಶ್ಚಿಕ ರಾಶಿಯ ವ್ಯಾಪಾರಿಗಳಿಗೆ ಉತ್ತಮ ಲಾಭ ಸಿಗುವ ಎಲ್ಲಾ ಲಕ್ಷಣಗಳೂ ಇವೆ. ಮೇಷದಿಂದ ಮೀನ ರಾಶಿಯವರೆಗೆ ಇಂದಿನ ನಿಮ್ಮ ಭವಿಷ್ಯ ಹೇಗಿದೆ ತಿಳಿಯಿರಿ.
Horoscope 01 September 2022: ಸೆಪ್ಟೆಂಬರ್ 1, 2022 ರ ಗುರುವಾರದಂದು ಯಾವ ರಾಶಿಯ ಜನರಿಗೆ ಶ್ರೀ ರಾಘವೇಂದ್ರ ಸ್ವಾಮಿಗಳು ದಯೆ ತೋರಲಿದ್ದಾರೆ. ಯಾರಿಗೆ ಈ ದಿನ ಅಶುಭ ಫಲಿತಾಂಶಗಳು ಕಾದಿವೆ ಎಂದು ತಿಳಿಯೋಣ...
Horoscope 30 August 2022: ಗ್ರಹ ಮತ್ತು ನಕ್ಷತ್ರಪುಂಜದ ಚಲನೆಯನ್ನು ಆಧರಿಸಿ ಈ ದಿನ ನಿಮ್ಮ ನಕ್ಷತ್ರಗಳು ನಿಮಗೆ ಅನುಕೂಲಕರವಾಗಿವೆಯೇ ಎಂದು ದೈನಂದಿನ ಜಾತಕವು ತಿಳಿಸುತ್ತದೆ. ಇಂದು ಗೌರಿ ಹಬ್ಬದ ದಿನ ಯಾವ ರಾಶಿಯವರಿಗೆ ಹೇಗಿದೆ ತಿಳಿಯೋಣ...
Horoscope 29 August 2022: 29 ಆಗಸ್ಟ್ 2022, ಸೋಮವಾರದಂದು ಕೆಲವು ರಾಶಿಯ ಜನರು ಕೆಲಸದ ವಿಷಯದಲ್ಲಿ ಜಾಗರೂಕರಾಗಿರಬೇಕು. ಇನ್ನೂ ಕೆಲವು ರಾಶಿಯವರು ವ್ಯಾಪಾರ-ವ್ಯವಹಾರದಲ್ಲಿ ಉತ್ತಮ ಲಾಭ ಗಳಿಸುವಿರಿ. ನಿಮ್ಮ ಇಂದಿನ ದಿನ ಹೇಗಿದೆ ತಿಳಿಯಿರಿ.
Horoscope Today(28-08-2022): ಮಿಥುನ ರಾಶಿಯ ಜನರು ಉದ್ಯೋಗದಲ್ಲಿ ಬಡ್ತಿಗಾಗಿ ಅಗತ್ಯವಿರುವ ವೃತ್ತಿಪರ ಕೋರ್ಸ್ ತೆಗೆದುಕೊಳ್ಳಬೇಕು. ಕರ್ಕಾಟಕ ರಾಶಿಯವರು ಆತುರದಲ್ಲಿ ಕೆಲಸಗಳನ್ನು ಮಾಡುವುದನ್ನು ತಪ್ಪಿಸಬೇಕು. ಇಂದಿನ ನಿಮ್ಮ ರಾಶಿಭವಿಷ್ಯ ಹೇಗಿದೆ ಎಂದು ತಿಳಿಯಿರಿ.
Today Astrology(27-08-2022): ವೃಷಭ ರಾಶಿಯವರು ಯಾವುದೇ ಕೆಲಸ ಬಂದರೂ ಅದನ್ನು ಇಂದು ಮುಗಿಸಲು ಪ್ರಯತ್ನಿಸಿರಿ. ಕನ್ಯಾ ರಾಶಿಯವರಿಗೆ ಕಚೇರಿಯಲ್ಲಿನ ಪರಿಸ್ಥಿತಿಗಳು ಅನುಕೂಲಕರವಾಗಿರುತ್ತದೆ. ಇಂದಿನ ನಿಮ್ಮ ರಾಶಿಭವಿಷ್ಯ ಹೇಗಿದೆ ಎಂದು ತಿಳಿದುಕೊಳ್ಳಿರಿ.
Horoscope 25 August 2022: 25 ಆಗಸ್ಟ್ 2022 ಗುರುವಾರದಂದು ವೃಷಭ ರಾಶಿಯ ಜನರಿಗೆ ಉದ್ಯೋಗದಲ್ಲಿ ಕೆಲಸದ ಹೊರೆ ಹೆಚ್ಚಾಗಲಿದೆ. ಕನ್ಯಾ ರಾಶಿಯ ಜನರು ತಮ್ಮ ಮನಸ್ಸಿಗೆ ತಕ್ಕಂತೆ ಕೆಲಸ ಮಾಡಲು ಸಾಧ್ಯವಾಗುವುದಿಲ್ಲ. ಮಾಧ್ಯಮದೊಂದಿಗೆ ಸಂಬಂಧ ಹೊಂದಿರುವ ಮಕರ ರಾಶಿಯವರಿಗೆ ಇಂದು ಉತ್ತಮ ದಿನ.
Horoscope 24 August 2022: 24 ಆಗಸ್ಟ್ 2022ರ ಬುಧವಾರದಂದು ಮೇಷ ರಾಶಿಯ ಜನರು ತಮ್ಮ ಹಠಮಾರಿತನದಿಂದ ಇನ್ನೊಬ್ಬರ ಹೃದಯವನ್ನು ನೋಯಿಸಬಹುದು. ಕರ್ಕ ರಾಶಿಯ ಜನರು ತಮ್ಮನ್ನು ತಾವು ನಿಯಂತ್ರಿಸಿಕೊಳ್ಳಬೇಕು ಮತ್ತು ಜನರ ನಡುವೆ ಎಚ್ಚರಿಕೆಯಿಂದ ಮಾತನಾಡಬೇಕು, ಇಲ್ಲದಿದ್ದರೆ ಅವರು ಅಪಹಾಸ್ಯಕ್ಕೆ ಗುರಿಯಾಗಬಹುದು. ಉಳಿದಂತೆ ಇಂದಿನ ನಿಮ್ಮ ಜಾತಕ ಹೇಗಿದೆ ತಿಳಿಯಿರಿ.
Horoscope 23 August 2022: ಆಗಸ್ಟ್ 23, 2022 ರಂದು ಕೆಲವು ರಾಶಿಯವರಿಗೆ ತುಂಬಾ ಮಂಗಳಕರವಾಗಿದೆ. ಇನ್ನೂ ಕೆಲವು ರಾಶಿಯವರು ಹಣಕಾಸಿನ ವಿಷಯದಲ್ಲಿ ಜಾಗೃತರಾಗಿದ್ದರೆ ಒಳಿತು. ಇಂದಿನ ನಿಮ್ಮ ದಿನ ಹೇಗಿದೆ ತಿಳಿಯಿರಿ.
Horoscope Today(21-08-2022): ಮೇಷ ರಾಶಿಯವರಿಗೆ ಕೆಲಸದಲ್ಲಿ ಯಶಸ್ಸು ಸಿಗುತ್ತದೆ. ಮಿಥುನ ರಾಶಿಯವರಿಗೆ ಕೆಲಸದಲ್ಲಿ ಹದಗೆಡುವ ಪರಿಸ್ಥಿತಿಗಳು ಸುಧಾರಿಸುತ್ತವೆ. ಸಿಂಹ ರಾಶಿಯ ಜನರು ತಮ್ಮ ಗೌರವದ ಬಗ್ಗೆ ಚಿಂತಿಸುತ್ತಾರೆ. ಇಂದಿನ ನಿಮ್ಮ ರಾಶಿಫಲ ಹೇಗಿದೆ ತಿಳಿಯಿರಿ.
Horoscope Today(20-08-2022): ಮಿಥುನ ರಾಶಿಯ ಜನರು ಶನಿವಾರ ತಮ್ಮ ಅಧೀನ ಉದ್ಯೋಗಿಗಳೊಂದಿಗೆ ಸಾಮರಸ್ಯದಿಂದ ಕೆಲಸ ಮಾಡಬೇಕು, ಆದರೆ ಧನು ರಾಶಿ ಜನರು ವ್ಯವಹಾರಕ್ಕೆ ಹೆಚ್ಚಿನ ಜಾಗೃತೆ ವಹಿಸಬೇಕು.
Horoscope 19 August 2022: ಆಗಸ್ಟ್ 19, 2022 ರ ಶುಕ್ರವಾರದಂದು ಕೆಲವು ರಾಶಿಯವರಿಗೆ ಅದ್ರಷ್ಟದ ದಿನ, ಇನ್ನೂ ಕೆಲವು ರಾಶಿಯವರಿಗೆ ಉದ್ಯೋಗದಲ್ಲಿ ಉನ್ನತಿ ಹೊಂದುವ ದಿನ ಎನ್ನಬಹುದು. ಇಂದಿನ ನಿಮ್ಮ ರಾಶಿ ಭವಿಷ್ಯ ಹೇಗಿದೆ ತಿಳಿಯಿರಿ.
Horoscope 18 August 2022: ಗುರುವಾರದ ಈ ದಿನ ಕೆಲವು ರಾಶಿಯವರ ಮೇಲೆ ಸಾಯಿ ಬಾಬಾರ ಕೃಪೆ ಇರಲಿದೆ. ಇನ್ನೂ ಕೆಲವು ರಾಶಿಯವರು ನಿಮ್ಮ ಕೆಲವು ಅಭ್ಯಾಸಗಳಿಂದ ಸಂಕಷ್ಟಕ್ಕೆ ಸಿಲುಕಬೇಕಾಗಬಹುದು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.