ಸಿಬಿಐ ಹುಡುಕಾಡುತ್ತಿರುವ ಚಿನ್ನದ ನಾಣ್ಯವು 1987ರಲ್ಲಿ ಹೈದರಾಬಾದ್ನಲ್ಲಿ ಕೊನೆಯ ಬಾರಿಗೆ ಕಾಣಿಸಿಕೊಂಡಿತ್ತು. ಆ ಬಳಿಕ ಅದನ್ನು ಹರಾಜು ಪ್ರಕ್ರಿಯೆಯಲ್ಲಿ ಯಾರೋ ತೆಗೆದುಕೊಂಡು ಹೋಗಿದ್ದು, ಇದೀಗ ಸ್ವಿಟ್ಜರ್ಲ್ಯಾಂಡ್ನಲ್ಲಿ ಇದೆ ಎಂಬ ಮಾಹಿತಿ ತಿಳಿದುಬಂದಿದೆ.
Rare Coin - ವಿಶ್ವದ ಅತ್ಯಂತ ದುಬಾರಿ ನಾಣ್ಯವೆಂದರೆ 1933 ಡಬಲ್ ಈಗಲ್ ಚಿನ್ನದ ನಾಣ್ಯ (1933 Double Eagle gold coin). ಇದು ಅಮೇರಿಕನ್ (American coin) ನಾಣ್ಯವಾಗಿದ್ದು, ಇಂದಿನ ವಿನಿಮಯ ದರದ ಪ್ರಕಾರ ಇದರ ಮುಖಬೆಲೆಯು ಕೇವಲ $ 20 (ರೂ. 1,525.71) ಆಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.