Deepika Padukone refused to hold Ranveer Sing hand : ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ದೀಪಿಕಾ ತನ್ನ ಪತಿ ರಣವೀರ್ ಸಿಂಗ್ ಅವರನ್ನು ನಿರ್ಲಕ್ಷಿಸುತ್ತಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಇದಾದ ಬಳಿಕ ಸೋಷಿಯಲ್ ಮೀಡಿಯಾದಲ್ಲಿ ದೀಪಿಕಾ ಮತ್ತು ರಣವೀರ್ ನಡುವಿನ ಅಂತರದ ಬಗ್ಗೆ ಚರ್ಚೆಗಳು ನಡೆಯುತ್ತಿವೆ.
Ranveer-Deepika Divorce: ವಿವಾಹ ವಾರ್ಷಿಕೋತ್ಸವ, ದೀಪಾವಳಿ, ಹೊಸ ವರ್ಷದಂದೂ ಈ ಜೋಡಿ ಒಟ್ಟಿಗೆ ಇರುವ ಒಂದೂ ಫೋಟೋವನ್ನು ಹಂಚಿಕೊಂಡಿಲ್ಲ. ಇದಲ್ಲದೆ ದೀಪಿಕಾರ ಹುಟ್ಟುಹಬ್ಬದಂದು ರಣವೀರ್ ಯಾವುದೇ ಪೋಸ್ಟ್ ಹಂಚಿಕೊಳ್ಳಲಿಲ್ಲ. ಹೀಗಾಗಿ ಇವರಿಬ್ಬರ ನಡುವೆ ಏನೋ ನಡೆಯುತ್ತಿದೆ ಅನ್ನೋ ಗುಲ್ಲು ಕೇಳಿಬರುತ್ತಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.