Rana engagement: ಸ್ಯಾಂಡಲ್ವುಡ್ನ ಸ್ಟಾರ್ ನಟಿ ರಕ್ಷಿತಾ ಪ್ರೇಮ್ ಅವರ ಮನೆಯಲ್ಲಿ ಮದುವೆ ಸಂಭ್ರಮ ಮನೆ ಮಾಡಿದೆ. ನಟಿ ರಕ್ಷಿತಾ ಪ್ರೇಮ್ ಅವರ ಸಹೋದರ ರಾಣಾ ಅವರ ನಿಶ್ಚಿತಾರ್ಥ ಕಾರ್ಯಕ್ರಮ ಸಿಂಪಲ್ ಆಗಿ ನೆರವೇರಿದ್ದು, ಈ ಸಂಭ್ರಮದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ನಂದಕಿಶೋರ್ ನಿರ್ದೇಶನದ ಶ್ರೇಯಸ್ ಮಂಜು ನಟನೆಯ ‘ರಾಣಾ’ ಸಿನಿಮಾ ಇದೇ ನವೆಂಬರ್ 11ಕ್ಕೆ ರಿಲೀಸ್ ಆಗುತ್ತಿದ್ದು ನಿಮ್ಮ ಮೈಂಡ್ ನಲ್ಲಿ ಮತ್ತು ಮನದಲ್ಲಿ ಡೇಟ್ ಫಿಕ್ಸ್ ಮಾಡ್ಕೊಂಡು, ಥೀಯೇಟರ್ ಗೆ ಹೋಗಿ ಸಿನಿಮಾ ನೋಡ್ಕೊಂಡ್ ಎಂಜಾಯ್ ಮಾಡಿ.
ರಾಣ" ಚಿತ್ರದ "ಗಲ್ಲಿ ಬಾಯ್" ಹಾಡನ್ನು ಜೋಗಿ ಪ್ರೇಮ್ ಬಿಡುಗಡೆ ಮಾಡಿದ್ದಾರೆ. ಚಂದನ್ ಶೆಟ್ಟಿ ಬರೆದು ಸಂಗೀತ ನೀಡಿರುವ ಈ ಹಾಡನ್ನು ಅನಿರುದ್ಧ್ ಶಾಸ್ತ್ರಿ ಹಾಗೂ ಅದಿತಿ ಸಾಗರ್ ಹಾಡಿದ್ದಾರೆ.
ಅಷ್ಟಕ್ಕೂ ಪ್ರೇಮ್(Prem) ಸಿನಿಮಾ ಅಂದಮೇಲೆ ಒಂದಷ್ಟು ಸರ್ಪ್ರೈಸ್ ಇದ್ದೇ ಇರುತ್ತೆ. ಅದರಲ್ಲೂ ಪ್ರೇಮ್ ಸಿನಿಮಾಗಳಲ್ಲಿ ಮ್ಯೂಸಿಕ್ ಮೋಡಿ ಮಾಡದೇ ಇದ್ದರೆ ಅದು ಪ್ರೇಮ್ ಸಿನಿಮಾ ಅಲ್ಲ ಅನ್ನಬಹುದು. ಹೀಗೆ 'ಏಕ್ ಲವ್ ಯಾ' ಕೂಡ ಇಂಪಾದ ಸಂಗೀತದ ಜೊತೆಗೆ ಅಭಿಮಾನಿಗಳ ಮನಸ್ಸು ಗೆದ್ದಿದೆ. ಈ ಮೂಲಕ ಪ್ರೇಮ್ ಮತ್ತೆ ಸಕ್ಸಸ್ ಗಿಟ್ಟಿಸಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.