Astro Tips: ಜಾತಕದಲ್ಲಿ ರಾಹು ಶುಭ ಮತ್ತು ಬಲಿಷ್ಠನಾಗಿದ್ದರೆ, ಆ ವ್ಯಕ್ತಿಯ ಜೀವನವು ತುಂಬಾ ಚೆನ್ನಾಗಿರುತ್ತದೆ. ಇಂತಹ ಜನರಿಗೆ ಸುಖ-ಸಂಪತ್ತಿಗೆ ಯಾವುದೇ ರೀತಿಯ ಕೊರತೆ ಇರುವುದಿಲ್ಲ. ಜಾತಕದಲ್ಲಿ ರಾಹು ಬಲದ ಲಾಭಗಳನ್ನು ತಿಳಿಯಿರಿ.
ರಾಹು ರಾಶಿ ಪರಿವರ್ತನ 2023: 2023ರ ಪ್ರಮುಖ ಸಂಕ್ರಮಣ ನಡೆಯುತ್ತಿದೆ. ಕ್ರೂರ ಗ್ರಹವಾದ ರಾಹುವು ಮೇಷ ರಾಶಿಯನ್ನು ಪ್ರವೇಶಿಸುತ್ತಿದ್ದು, ಇದರ ಮಂಗಳಕರ ಪರಿಣಾಮವು ಕೆಲವು ರಾಶಿಗಳ ಅದೃಷ್ಟವನ್ನು ಬದಲಾಯಿಸುತ್ತದೆ.
Rahu-Ketu Gochar 2023: ಪ್ರತಿಯೊಂದು ಗ್ರಹವು ಒಂದು ನಿರ್ದಿಷ್ಟ ಅವಧಿಯಲ್ಲಿ ತನ್ನ ರಾಶಿ ಚಿಹ್ನೆಯನ್ನು ಬದಲಾಯಿಸುತ್ತದೆ. ಶನಿಯು ಒಂದು ರಾಶಿವನ್ನು ದಾಟಲು ಗರಿಷ್ಠ ಎರಡೂವರೆ ವರ್ಷಗಳ ಸಮಯವನ್ನು ತೆಗೆದುಕೊಳ್ಳುತ್ತಾನೆ ಎಂದು ಹೇಳಲಾಗುತ್ತದೆ.
ಗುರುವಾರದ ಪರಿಹಾರಗಳು: ಗುರುವಾರವನ್ನು ಭಗವಾನ್ ವಿಷ್ಣುವಿನ ದಿನವೆಂದು ಪರಿಗಣಿಸಲಾಗಿದೆ. ಈ ದಿನ ಗುರು ಗ್ರಹಕ್ಕೆ ಸಂಬಂಧಿಸಿದ ಪರಿಹಾರಗಳನ್ನು ಸಹ ಮಾಡಬಹುದು. ಕೆಲವು ಕ್ರಮಗಳನ್ನು ಮಾಡುವುದರಿಂದ ವಿಷ್ಣುವಿನ ಜೊತೆಗೆ ಗುರುವಿನ ಕೃಪೆಯೂ ಪ್ರಾರಂಭವಾಗುತ್ತದೆ.
Rahu-Ketu Gochar 2023: ಜ್ಯೋತಿಷ್ಯ ಶಾಸ್ತ್ರದಲ್ಲಿ ಪಾಪ ಗ್ರಹಗಳೆಂದೇ ಬಿಂಬಿತವಾಗಿರುವ ರಾಹು-ಕೇತು ಗ್ರಹಗಳ ಸಂಚಾರದಲ್ಲಿನ ಸಣ್ಣ ಬದಲಾವಣೆಯೂ ಕೂಡ ದ್ವಾದಶ ರಾಶಿಯವರ ಮೇಲೆ ಮಹತ್ವದ ಪರಿಣಾಮವನ್ನು ಬೀರುತ್ತದೆ. ಈ ವರ್ಷ ಅಕ್ಟೋಬರ್ ಮಾಸದಲ್ಲಿ ಈ ಎರಡೂ ಗ್ರಹಗಳ ಸಂಚಾರ ಬದಲಾವಣೆ ಆಗಲಿದ್ದು ಇದರ ಪರಿಣಾಮವಾಗಿ ಮುಂದಿನ ಒಂದೂವರೆ ವರ್ಷಗಳ ಕಾಲ ಕೆಲವು ರಾಶಿಯವರ ಜೀವನದಲ್ಲಿ ತುಂಬಾ ಎಚ್ಚರಿಕೆ ಅಗತ್ಯ ಎಂದು ಹೇಳಲಾಗುತ್ತಿದೆ.
2023ರಲ್ಲಿ ರಾಹು ಸಂಕ್ರಮಣ: ಮುಂದಿನ ವರ್ಷ ರಾಹು ಗ್ರಹ ಬೇರೆ ರಾಶಿಗೆ ಸಂಚರಿಸಲಿದೆ. ಈ ಸಂಚಾರದಿಂದ ನಿರ್ದಿಷ್ಟ ರಾಶಿಯ ಜನರ ಜೀವನದಲ್ಲಿ ಬಹಳಷ್ಟು ಏರುಪೇರುಗಳು ಉಂಟಾಗುತ್ತವೆ. ಇದರಿಂದ ಯಾವ ರಾಶಿಯವರಿಗೆ ಲಾಭ-ನಷ್ಟ ಅನ್ನೋದನ್ನು ತಿಳಿಯಿರಿ.
Vastu Tips For Direction: ಮನೆಯ ಪ್ರತಿಯೊಂದು ದಿಕ್ಕು ತನ್ನದೇ ಆದ ಪ್ರಾಮುಖ್ಯತೆಯನ್ನು ಹೊಂದಿದೆ. ವಾಸ್ತುವಿನಲ್ಲಿ ಯಾವುದನ್ನಾದರೂ ಸರಿಯಾದ ದಿಕ್ಕಿನಲ್ಲಿ ಮತ್ತು ಸರಿಯಾದ ಸ್ಥಳದಲ್ಲಿ ಇರಿಸಿದರೆ, ಆಗ ವಿಶೇಷ ಲಾಭವಿದೆ. ಮನೆಯ ಕೆಲವು ದಿಕ್ಕಿನಲ್ಲಿ ಕೆಲವು ವಸ್ತುಗಳನ್ನು ಇಡುವುದರಿಂದ ನಕಾರಾತ್ಮಕತೆ ಹರಡುತ್ತದೆ ಎಂದು ಹೇಳಲಾಗುತ್ತದೆ.
Shani-Rahu-Ketu Parihara: ಜಾತಕದಲ್ಲಿ ಗ್ರಹ ದೋಷಗಳು ಜೀವನದಲ್ಲಿ ಹಲವು ರೀತಿಯ ಸಂಕಷ್ಟಗಳನ್ನು ತಂದೊಡ್ಡುತ್ತವೆ. ಅದರಲ್ಲೂ ಕರ್ಮಫಲ ದಾತ ಶನಿ, ಪಾಪ ಗ್ರಹಗಳೂ ಎಂದೇ ಕರೆಯಲ್ಪಡುವ ರಾಹು-ಕೇತು ಅಶುಭ ಸ್ಥಾನದಲ್ಲಿದ್ದರೆ ಜೀವನದಲ್ಲಿ ಸಂಕಷ್ಟಗಳ ಸರಮಾಲೆಯೇ ಇರುತ್ತದೆ. ಆದರೆ, ಒಂದು ಸಣ್ಣ ಕೆಲಸ ಮಾಡುವುದರಿಂದ ಈ ಮೂರೂ ಗ್ರಹಗಳ ದೋಷದಿಂದ ಪರಿಹಾರ ಪಡೆಯಬಹುದು. ಅಂತಹ ಪರಿಹಾರದ ಬಗ್ಗೆ ನಾವಿಲ್ಲಿ ತಿಳಿಸಲಿದ್ದೇವೆ.
ಜ್ಯೋತಿಷ್ಯ ಶಾಸ್ತ್ರದಲ್ಲಿ (Astrology) ರಾಹು ಮತ್ತು ಕೇತು ಗ್ರಹಗಳನ್ನು ಪಾಪ ಗ್ರಹಗಳೆಂದು ಪರಿಗಣಿಸಲಾಗಿದ್ದು, ಇವೆರಡು ಯಾವಾಗಲು ಗ್ರಹಗಳು ವಕ್ರ ನಡೆಯನ್ನು ಅನುಸರಿಸುತ್ತವೆ. ಇಂದು ಸೆಪ್ಟೆಂಬರ್ 23, 18 ತಿಂಗಳುಗಳ ಬಳಿಕ ಇವರದು ಗ್ರಹಗಳು ತಮ್ಮ ರಾಶಿಯನ್ನು ಬದಲಾಯಿಸುತ್ತಿವೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.