Sandalwood Actor Puneeth Rajkumar: ಡಾಕ್ಟರ್ ರಾಜಕುಮಾರ್ ಕುಟುಂಬವನ್ನು ಸಿನಿರಂಗದ ಮೈಲಿಗಲ್ಲು ಎಂದರೇ ತಪ್ಪಾಗಲಾರದು.. ಅಣ್ಣಾ ವ್ರು, ಪಾರ್ವತಮ್ಮ, ಅಪ್ಪು, ಶಿವಣ್ಣ, ರಾಘಣ್ಣ ಹಾಗೂ ಅವರ ಮಕ್ಕಳು ಸಹ ಸ್ಯಾಂಡಲ್ವುಡ್ಗೆ ತಮ್ಮದೇ ಆದ ಕೊಡುಗೆಯನ್ನು ನೀಡುತ್ತಿದ್ದಾರೆ.. ಅದರಲ್ಲೂ ಅಪ್ಪು ಅಲಿಯಾಸ್ ಪುನೀತ್ ರಾಜ್ಕುಮಾರ್ ಅವರಂತೂ ಮಗು ಇದ್ದಾಗಿನಿಂದಲೇ ಚಿತ್ರರಂಗದಲ್ಲಿ ಮಿಂಚುತ್ತಿದ್ದರು..
Puneet Rajkumar: ಇಂದು ಕರುಣಾಡಿ ಜನತೆ ಕರುನಾಡ ರಾಜಕುಮಾರನಿಗಾಗಿ ಕಣ್ಣೀರಿಡುತ್ತಿದ್ದಾರೆ, ಇಂದಿಗೆ ಅಪ್ಪು ನಮ್ಮೆಲ್ಲರನ್ನು ಅಗಲಿ ಮೂರು ವರ್ಷ ಕಳೆದಿದೆ. ಆದರೆ ಅವರು ಬಿಟ್ಟು ಹೋದ ಹೆಜ್ಜೆಯ ಗುರುತುಗಳು ಇಂದು ಇರುವವರಿಗೂ ಮುಂದೆ ಬರುವವರೆಗೂ ಮಾದರಿ ಅಂತಲೇ ಹೇಳಬಹುದು.
Sandalwood Actor Puneeth Rajkumar: ಡಾಕ್ಟರ್ ರಾಜಕುಮಾರ್ ಕುಟುಂಬವನ್ನು ಸಿನಿರಂಗದ ಮೈಲಿಗಲ್ಲು ಎಂದರೇ ತಪ್ಪಾಗಲಾರದು.. ಅಣ್ಣಾ ವ್ರು, ಪಾರ್ವತಮ್ಮ, ಅಪ್ಪು, ಶಿವಣ್ಣ, ರಾಘಣ್ಣ ಹಾಗೂ ಅವರ ಮಕ್ಕಳು ಸಹ ಸ್ಯಾಂಡಲ್ವುಡ್ಗೆ ತಮ್ಮದೇ ಆದ ಕೊಡುಗೆಯನ್ನು ನೀಡುತ್ತಿದ್ದಾರೆ.. ಅದರಲ್ಲೂ ಅಪ್ಪು ಅಲಿಯಾಸ್ ಪುನೀತ್ ರಾಜ್ಕುಮಾರ್ ಅವರಂತೂ ಮಗು ಇದ್ದಾಗಿನಿಂದಲೇ ಚಿತ್ರರಂಗದಲ್ಲಿ ಮಿಂಚುತ್ತಿದ್ದರು..
Puneeth Rajkumar : ಕನ್ನಡದ ಹೆಮ್ಮೆ ಪದ್ಮಭೂಷಣ, ಕಲಾರಸಿಕ, ಡಾ. ರಾಜ್ಕುಮಾರ್ ಅವರ ಪುತ್ರನಾಗಿ ಜನಿಸಿದ ವೀರ ಕನ್ನಡಿಗ ʼಅಪ್ಪುʼ ಎಂಬ ಹೆಸರಿನಿಂದ ಬಿರುದಾಂಕಿತನಾಗಿ ಇಂದಿಗೂ ಸಹ ಕನ್ನಡಾಂಬೆಯ ಹೃದಯ ಸಿಂಹಾಸನದಲ್ಲಿ ನೆಲೆಸಿದ್ದಾರೆ. ಸಧ್ಯ ಪುನೀತ್ ರಾಜ್ಕುಮಾರ್ ಅವರು ಸ್ಯಾಂಡಲ್ವುಡ್ ಸ್ಟಾರ್ ಒಬ್ಬರನ್ನು ಅಪ್ಪಿಕೊಂಡಿರುವ ಫೋಟೋ ವೈರಲ್ ಆಗಿದೆ..
Sandalwood news: ಕನ್ನಡದಲ್ಲಿ ಇಂದು ನೂರಾರು ಕೋಟಿ ಕೋಟಿ ಸಂಭಾವನೆ ಪಡೆಯುವ ಹೀರೋಗಳಿದ್ದಾರೆ. ಆದರೆ ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಮೊಟ್ಟ ಮೊದಲ ಬಾರಿಗೆ ಕೋಟಿ ಸಂಭಾವನೆ ಪಡೆದ ಹೀರೋ ಯಾರು ಗೊತ್ತೇ?
Puneeth Rajkumar: ರಾಜ್ಯದಲ್ಲಿ ಶಕ್ತಿ ಯೋಜನೆ ಜಾರಿಯಾದ ಹಿನ್ನಲೆ ವೀಕೆಂಡ್ ಆದರೆ ಸಾಕು ಮಹಿಳೆಯರು ದೇವಾಲಯಗಳು ಮಾತ್ರವಲ್ಲದೇ ಪುನೀತ್ ರಾಜ್ ಕುಮಾರ್ ಸಮಾಧಿಗೆ ಅಪಾರ ಸಂಖ್ಯೆಯಲ್ಲಿ ಆಗಮಿಸಿ ಪೂಜೆ ಸಲ್ಲಿಸುತ್ತಿದ್ದಾರೆ.
DCM DK Shivakumar: ಡಾ. ರಾಜ್ಕುಮಾರ್ ಕುಟುಂಬದವರಿಗೆ ಸಿನಿಮಾ ಮಾತ್ರವಲ್ಲದೇ ರಾಜಕೀಯ ನಾಯಕರಿಗೂ ನಂಟು ಹೊಂದಿರುವುದು ಗೊತ್ತೆ ಇದೆ. ಈ ನಿಟ್ಟಿನಲ್ಲಿ ಸದಾಶಿವನಗರದಲ್ಲಿರುವ ಡಿಕೆಶಿವಕುಮಾರ್ ನಿವಾಸಕ್ಕೆ ಅಶ್ವಿನಿ ಪುನೀತ್ ರಾಜ್ಕುಮಾರ್ ಹಾಗೂ ರಾಘವೇಂದ್ರ ರಾಜ್ಕುಮಾರ್ ಭೇಟಿ ನೀಡಿದ್ದಾರೆ.
Dr Rajkumar IAS academy: ಡಾ ರಾಜ್ಕುಮಾರ್ ಕುಟುಂಬ ಸಿನಿಮಾ ಕ್ಷೇತ್ರದಲ್ಲಿ ಮಾತ್ರವಲ್ಲದೇ ಜನರಿಗೆ ಸ್ಪೂರ್ತಿಯಾಗಿರದೇ ಸಮಾಜ ಸೇವೆ, ಶಿಕ್ಷಣ ಕ್ಷೇತ್ರಕ್ಕೂ ದೊಡ್ಮನೆ ಸೇವೆ ಅಪಾರವಾಗಿದೆ. ಈ ಬಾರಿಯೂ ರಾಜ್ಕುಮಾರ್ ಅಕಾಡೆಮಿಯಿಂದ ಹಲವು ವಿದ್ಯಾರ್ಥಿಗಳು ತೇರ್ಗಡೆ ಹೊಂದಿರುವುದರಿಂದ ಅವರಿಗೆ ಸನ್ಮಾನ ಕಾರ್ಯಕ್ರಮಕ್ಕೆ ಮುಖ್ಯ ಅಥಿತಿಯಾಗಿ ಸಿಎಂ ಸಿದ್ದರಾಮಯ್ಯ ಆಗಮಿಸಿದ್ದರು.
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿಮಾನಿಗಳ ಪಾಲಿಗರ ಪರಮಾತ್ಮನಾಗಿ 16 ತಿಂಗಳುಗಳು ಉರುಳಿವೆ. ಪ್ರತಿನಿತ್ಯ ಪವರ್ ಫ್ಯಾನ್ಸ್ ಗಳು ಮತ್ತು ಸಿನಿಮಾ ಮಂದಿ ಅಪ್ಪುನ ಆರಾಧಿಸಿಯೇ ಒಳ್ಳೆ ಕೆಲಸಕ್ಕೆ ಚಾಲನೆ ಕೊಡ್ತಾರೆ. ಇದು ಕರುನಾಡಿನಲ್ಲಿ ಮಾತ್ರ ಚಾಲ್ತಿಯಲ್ಲಿಲ್ಲ ಸಾಗರದಾಚೆಯೂ ಪರಮಾತ್ಮನ ಪೂಜಿಸಿ, ಜೊತೆಗ ಸ್ಮರಿಸಿ ಕಾರ್ಯಕ್ರಮಗಳ ಆರಂಭಿಸ್ತಾರೆ. ಅದೇ ರೀತಿ ನಮ್ಮ ದೇಶದ ಪಕ್ಕದ ಊರು ಥೈಲ್ಯಾಂಡ್ ನಲ್ಲೂ ದೊಡ್ಮನೆ ರಾಜಕುಮಾರನಿಗೆ ಗೌರವ ಸಲ್ಲಿಸಿದ್ದಾರೆ.
ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಸ್ಮರಣೆಯ ನಿಮಿತ್ತ ನಾಳೆಯಿಂದ ಮಂಡ್ಯ ಜಿಲ್ಲೆಯ ಪಾಂಡವಪುರ ಪಟ್ಟಣದ ಕ್ರೀಡಾಂಗಣದಲ್ಲಿ ಮೂರು ದಿನಗಳ ಕಾಲ ಅದ್ದೂರಿಯಾಗಿ ʼಪುನೀತೋತ್ಸವʼ ಜರುಗಲಿದೆ.
Puneeth Rajkumar Movies : ಲಕ್ಷಾಂತರ ಅಭಿಮಾನಿಗಳನ್ನು ಹೊಂದಿದ್ದ ನಟ ಪುನೀತ್ ರಾಜ್ ಕುಮಾರ್ ಅನೇಕ ಸೂಪರ್ ಹಿಟ್ ಸಿನಿಮಾಗಳಲ್ಲಿ ನಟನೆ ಮಾಡಿದ್ದಾರೆ. ಪುನೀತ್ ರಾಜ್ ಕುಮಾರ್ ಅಭಿನಯದ 'ದಿ ಬೆಸ್ಟ್' ಸಿನಿಮಾಗಳು ಇಂತಿವೆ.
ಪ್ರತಿದಿನ ಪ್ರತಿಕ್ಷಣ ಡಾ.ಪುನೀತ್ ರಾಜ್ಕುಮಾರ್ ಅವರ ಹೆಸರು ನಮ್ಮ ಬಾಯಲ್ಲಿ ಬಂದೇ ಬರುತ್ತೆ. ಯಾಕಂದ್ರೆ ಭೂಮಿ ಮೇಲೆ ಇದ್ದಷ್ಟು ದಿನ ರಾಜಕುಮಾರನಂತೆ ಬಾಳಿ ಬದುಕಿ ಒಂದಷ್ಟು ಆದರ್ಶಗಳನ್ನ ಭೂಮಿ ಮೇಲಿನ ಜನಕ್ಕೆ ಧಾರೆ ಎರೆದು ಕಣ್ಮೆರೆಯಾದವರು. ತಾವು ಮಾಡೋ ಕೆಲಸ, ಸಹಾಯ ಇನ್ನೋಬ್ಬರಿಗೆ ಗೊತ್ತಾಗಬಾರದು ಎಂದು ಕೊನೆಯವರೆಗೂ ಯಾರಿಗೂ ತಿಳಿಸದೆ ಹೋದ ಪರಮಾತ್ಮ ಅಂದ್ರೆ ಅದು ನಮ್ಮ ಪ್ರೀತಿಯ ಅಪ್ಪು.
ಅಪ್ಪು ಅಂದ್ರೆ ಸ್ಮೈಲ್, ಅಪ್ಪು(Puneeth Rajkumar) ಅಂದ್ರೆ ಸ್ಟೈಲ್.. ಹಾಗೇ ಅಪ್ಪು ಅಂದ್ರೆ ಡಾನ್ಸ್ ಅಂತಾ ಅಭಿಮಾನಿಗಳು 'ಟ್ರೇಡ್ ಮಾರ್ಕ್' ಹಾಡನ್ನು ಸಂಭ್ರಮಿಸುತ್ತಿದ್ದಾರೆ. ಈ ನಡುವೆ ಯುಟ್ಯೂಬ್ನಲ್ಲಿ ನಿನ್ನೆಯಿಂದಲೂ 'ಟ್ರೇಡ್ ಮಾರ್ಕ್' ಸಾಂಗ್ ಟ್ರೆಂಡ್ ಕ್ರಿಯೇಟ್ ಮಾಡಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.