Pregnancy food tips : ಗರ್ಭಾವಸ್ಥೆಯಲ್ಲಿ ಹಸಿ ತೆಂಗಿನಕಾಯಿಯನ್ನು ತಿನ್ನುವುದು ತಾಯಿ ಮತ್ತು ಮಗುವಿನ ಆರೋಗ್ಯ ದೃಷ್ಟಿಯಲ್ಲಿ ಒಳ್ಳೆಯದು. ಕಾರಣ ತೆಂಗಿನಕಾಯಿ ಅನೇಕ ಪೋಷಕಾಂಶ ಗುಣಗಳನ್ನು ಹೊಂದಿರುತ್ತದೆ. ಅಲ್ಲದೆ, ಗರ್ಭಾವಸ್ಥೆಯಲ್ಲಿ ಉಂಟಾಗುವ ಕೆಲವು ಸಮಸ್ಯೆಗಳನ್ನು ಇದು ತೆಗೆದುಹಾಕುತ್ತದೆ. ಹಾಗಾದರೆ ಹಸಿ ಕೊಬ್ಬರಿ ತಿನ್ನುವುದರಿಂದ ಆಗುವ ಲಾಭಗಳ ಬಗ್ಗೆ ಹೇಳೋಣ.
Guava in Pregnancy : ಗರ್ಭಾವಸ್ಥೆ ಮಹಿಳೆಯ ಜೀವನದಲ್ಲಿ ಅತ್ಯಂತ ಪ್ರಮುಖ ಸಮಯ. ಈ ಅವಧಿಯಲ್ಲಿ ಮಹಿಳೆ ತನ್ನ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ಅಲ್ಲದೆ ಹೊಟ್ಟೆಯಲ್ಲಿನ ಮಗುವಿಗೆ ಪೌಷ್ಟಿಕ ಆಹಾರವನ್ನು ತಲುಪುವಂತೆ ಜಾಗರೂಕತೆ ವಹಿಸುವುದು ತಾಯಿಯ ಬಹು ಮುಖ್ಯ ಕೆಲಸ. ಅದಕ್ಕಾಗಿ ಕೆಲವು ಹಣ್ಣನ್ನು ಸೇವಿಸುವುದು ಉತ್ತಮ. ಅವುಗಳ ಪೈಕಿ ಪೇರಲವು ಒಂದು. ಈ ಕುರಿತು ಹೆಚ್ಚಿನ ಮಾಹಿತಿ ಇಲ್ಲಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.