Foods to avoid in pregnancy: ಗರ್ಭಿಣಿಯರು ಆಲ್ಕೋಹಾಲ್ ಸೇವಿಸಿದರೆ ಅದರಲ್ಲಿರುವ ನಂಜು ಅಥವಾ ವಿಷಕಾರಿ ಅಂಶವು ಮಗುವಿನ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಹೀಗಾಗಿ ಆಕಸ್ಮಿಕವಾಗಿ ಆಲ್ಕೋಹಾಲ್ ಅಭ್ಯಾಸವಿದ್ದರೆ, ಗರ್ಭಧಾರಣೆಯ ನಂತರ ಬಿಡುವುದು ಉತ್ತಮ.
Eggs In Pregnancy: ಗರ್ಭಾವಸ್ಥೆಯಲ್ಲಿ ಮೊಟ್ಟೆಗಳನ್ನು ತಿನ್ನಬೇಕೇ ಅಥವಾ ಬೇಡವೇ ಎನ್ನುವ ಪ್ರಶ್ನೆ ಗರ್ಭಿಣಿಯರ ಮನಸ್ಸಿನಲ್ಲಿ ಮೂಡುವುದು ಸಹಜ.
ಈ ಗೊಂದಲಕ್ಕೆ ತಜ್ಞರು ನೀಡುವ ಉತ್ತರ ಇಲ್ಲಿದೆ.
Pregnancy Diet: ಗರ್ಭಿಣಿಯರಿಗೆ ವಿವಿಧ ಬಯಕೆಯ ಆಹಾರ ಸೇವಿಸುವ ಬಯಕೆ ಹೆಚಾಗಿರುತ್ತಿದ್ದು, ಅವರಿಗಾಗಿ ಪೌಷ್ಟಿಕಾಂಶ ತುಂಬಿದ ಮತ್ತು ರುಚಿಕರವಾದ ಪಾಕಗಳು ಮಾಡುವ ವಿಧಾನಗಳೊಂದಿಗೆ ಇಲ್ಲಿದೆ ಮಾಹಿತಿ
Oranges Benefits: ರಸ ಭರಿತ ಕಿತ್ತಳೆ ಹಣ್ಣಿನಲ್ಲಿ ವಿಟಮಿನ್ ಬಿ -6, ಫೊಲೇಟ್, ಪ್ಯಾಂಟೊಥೆನಿಕ್ ಆಮ್ಲ,ಫೋಲೇಟ್ ಮತ್ತು ಫೋಲಿಕ್ ಆಮ್ಲ ಗಳನ್ನು ಹೇರಳವಾಗಿ ಹೊಂದಿದೆ.ಇದರ ಸೇವನೆಯಿಂದ ಅನೇಕ ರೋಗಗಳನ್ನು ತಡೆಯಬಹುದಾಗಿದೆ.
ಯಾವುದೇ ಮಹಿಳೆಗೆ ತಾಯಿಯಾಗುವುದು ತುಂಬಾ ಸುಂದರವಾದ ಕ್ಷಣ. ಗರ್ಭಾವಸ್ಥೆಯಲ್ಲಿ, ಭ್ರೂಣದ ಆರೈಕೆ, ಅದರ ಬೆಳವಣಿಗೆಗೆ ಅನುಕೂಲಕರ ವಾತಾವರಣವು ಬಹಳ ಮುಖ್ಯವಾಗಿದೆ. ಈ ಸಮಯದಲ್ಲಿ, ಆಹಾರವು ಹೆಚ್ಚಿನ ಪ್ರಾಮುಖ್ಯತೆಯನ್ನು ಹೊಂದಿದೆ.
ಗರ್ಭಾವಸ್ಥೆಯಲ್ಲಿ, ಮಹಿಳೆಯರು ತಮ್ಮನ್ನು ಮತ್ತು ತಮ್ಮ ಹೊಟ್ಟೆಯಲ್ಲಿರುವ ಮಗುವನ್ನು ನೋಡಿಕೊಳ್ಳಬೇಕು. ಹಾಗಾಗಿ, ಗರ್ಭಾವಸ್ಥೆಯಲ್ಲಿ ಕೆಲವು ಆಹಾರ, ಹಣ್ಣು ಸೇವಿಸಬಾರದು. ಇವುಗಳ ಸೇವನೆಯಿಂದಾಗಿ ಸಮಸ್ಯೆಗಳು ಉಂಟಾಗಬಹುದು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.