Salaar Music: ತೆಲುಗು ಸ್ಟಾರ್ ನಟ ಪ್ರಭಾಸ್ ಹಾಗೂ ಚಂದನವನದ ಡೈರೆಕ್ಟರ್ ಪ್ರಶಾಂತ್ ನೀಲ್ ಕಾಂಬೋದ ಸಲಾರ್ ಚಿತ್ರ ಇಂದು ರಿಲೀಸ್ ಆಗಿದ್ದು, ಚಿತ್ರದ ಬಿಜಿಎಂ ಕೇಳಿ ಪ್ರೇಕ್ಷಕರು ಸಿನಿಮಾದ ಸಂಗೀತಾ ಸಂಯೋಜಕ ರವಿ ಬಸ್ಸೂರ್ರವರನ್ನು ಕೊಂಡಾಡಿದ್ದಾರೆ.
Prashanth Neel: ಸಲಾರ್ ಸಿನಿಮಾ ರಿಲೀಸ್ಗೆ ಇನ್ನೇನು ಕೆಲವೇ ದಿನಗಳು ಬಾಕಿ ಉಳಿದಿವೆ ಅನ್ನುವಾಗ ಇಡೀ ತಂಡ ಚಿತ್ರದ ಪ್ರಚಾರಕ್ಕೆ ಇಳಿದಿದ್ದು, ಈ ವೇಳೆ ನಿರ್ದೇಶಕ ಪ್ರಶಾಂತ್ ನೀಲ್, ಸಲಾರ್ ಉಗ್ರಂ ತರ ಇದೆಯೆನ್ನುವವರಿಗೆ ಖಡಕ್ ಆಗಿ ಉತ್ತರ ನೀಡಿದ್ದಾರೆ.
Salaar Vs Dunki Advance Booking Report: ಹೊಂಬಾಳೆ ಫಿಲ್ಮ್ ನಿರ್ಮಾಣದ ‘ಸಲಾರ್’ ಸಿನಿಮಾ ಜೊತೆಗೆ ಬಾಕ್ಸ್ ಆಫೀಸ್ನಲ್ಲಿ ರಾಜ್ ಕುಮಾರ್ ಹಿರಾನಿ ನಿರ್ದೇಶನದ ಡಂಕಿ ಸಿನಿಮಾವು ತೀವ್ರ ಪೈಪೋಟಿ ನೀಡುತ್ತಿದೆ. ಈ ಉಭಯ ಸಿನಿಮಾಗಳು 1,000 ಕೋಟಿ ರೂ. ಸಂಗ್ರಹಿಸುವ ಸಾಧ್ಯತೆ ಇದೆ.
Salar Highlights: ಸದ್ಯ ಬಿಡುಗಡೆಯಾಗಿರುವ ʼಸಲಾರ್' ಚಿತ್ರದ ಟ್ರೇಲರ್ ಉದ್ದಕ್ಕೂ ಆಕರ್ಷಕವಾಗಿದ್ದು.. ನೋಡಿದವರಿಗೆ ಗೂಸ್ಬಂಪ್ಸ್ ತರುತ್ತಿದೆ.. ಆದರೆ ಇದರಲ್ಲಿ ಹಲವು ಅಂಶಗಳು ಹೈಲೈಟ್ ಆಗಿವೆ.. ಅವು ಕೆಲಸ ಮಾಡಿದರೆ ಬಾಕ್ಸ್ ಆಫೀಸ್ ನಲ್ಲಿ ಸಿನಿಮಾ ಧೂಳೆಬ್ಬಿಸೋದು ಫಿಕ್ಸ್ ಎನ್ನಲಾಗುತ್ತಿದೆ..
Salar Movie: ಪ್ರಶಾಂತ್ ನೀಲ್ ಅವರ ಎಲ್ಲಾ ಸಿನಿಮಾಗಳು ಡಾರ್ಕ್ ಚೌಕಟ್ಟಿನಲ್ಲಿವೆ... ಹೆಚ್ಚಿನ ಬಣ್ಣಗಳು ಗೋಚರಿಸುವುದಿಲ್ಲ... ಸದ್ಯ ಬರಲಿರುವ ಸಲರ್ ಕೂಡ ಕತ್ತಲಲ್ಲೇ ನಡೆದಿದೆ.. ಆದರೆ ಇದಕ್ಕೆ ಕಾರಣವಿದೆ ಎಂದು ಪ್ರಶಾಂತ್ ನೀಲ್ ಅವರು ಇತ್ತೀಚಿನ ಸಂದರ್ಶನವೊಂದರಲ್ಲಿ ಹೇಳಿದ್ದಾರೆ...
Salaar second trailer : ಸಲಾರ್ ಟ್ರೇಲರ್ ಹಾಗೂ ಫಸ್ಟ್ ಸಿಂಗಲ್ ಮೂಲಕ ಸೂಪರ್ ಕ್ರೇಜ್ ಗಿಟ್ಟಿಸಿಕೊಂಡಿರುವಾಗಲೇ ಚಿತ್ರತಂಡ ಮತ್ತೊಂದು ಸಖತ್ ಟ್ರೈಲರ್ ರಿಲೀಸ್ ಮಾಡಿ ಪ್ರಭಾಸ್ ಅಭಿಮಾನಿಗಳಲ್ಲಿ ಸಂತಸ ಮೂಡಿಸಿದೆ. ಫಸ್ಟ್ ಟ್ರೇಲರ್ಗಿಂತ ಎರಡನೇ ಟ್ರೇಲರ್ ಸಖತ್ತಾಗಿದ್ದು, ನಿರೀಕ್ಷೆ ಹೆಚ್ಚಿಸಿದೆ..
S.S. Rajamouli salaar ticket : ಪ್ಯಾನ್ ವರ್ಲ್ಡ್ ಸ್ಟಾರ್ ನಟ ಪ್ರಭಾಸ್ ಅಭಿನಯದ ಬಹುನಿರೀಕ್ಷಿತ ಚಿತ್ರ ಸಲಾರ್. ಈ ಚಿತ್ರದ ಮೊದಲ ಟಿಕೆಟ್ ಅನ್ನು ನಿರ್ದೇಶಕ ಎಸ್. ಎಸ್. ರಾಜಮೌಳಿ ಖರೀದಿಸಿದ್ದಾರೆ. ಈ ಕುರಿತ ಹೆಚ್ಚಿನ ಮಾಹಿತಿ ಇಲ್ಲಿದೆ
Kaatera Vs Salaar : ಪ್ರಶಾಂತ್ ನೀಲ್ ನಿರ್ದೇಶನದ, ಪ್ಯಾನ್ ವರ್ಲ್ಡ್ ಸ್ಟಾರ್ ನಟ ಪ್ರಭಾಸ್ ಅಭಿನಯದ ʼಸಲಾರ್ʼ ವಿರುದ್ಧ ಸ್ಯಾಂಡಲ್ವುಡ್ ಸೂಪರ್ ಸ್ಟಾರ್ ನಟ ದರ್ಶನ್ ಗುಡುಗಿದ್ದಾರೆ. ಸಲಾರ್ ಪರ ಭಾಷೆ ಸಿನಿಮಾ, ಅದಕ್ಕೆ ಹೆದರುವ ಮಾತಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
Salaar: ಸಲಾರ್ ಹಾಗೂ ಡಂಕಿ ಎರಡೂ ಸಿನಿಮಾ ಒಂದೇ ಸಮಯದಲ್ಲಿ ರಿಲೀಸ್ ಆಗುತ್ತಿದ್ದು, ಸಂದರ್ಶನವೊಂದರಲ್ಲಿ ನಿಮಾಪಕ ವಿಜಯ್ ಕಿರಗಂದೂರೂ ಡಿಸೆಂಬರ್ 22ಕ್ಕೆ ರಿಲೀಸ್ ಮಾಡುವುದಕ್ಕೆ ಯಾಕೆ ಮುಂದಾಗಿದ್ದಾರೆ ಎನ್ನುವುದರ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.
Salaar: 'ಸಲಾರ್' ಸಿನಿಮಾ ಸೆನ್ಸಾರ್ ಕೆಲಸ ಮುಗಿಸಿ ರಿಲೀಸ್ನತ್ತ ಮುಖ ಮಾಡಿದ್ದು, ಚಿತ್ರದಲ್ಲಿ ವೈಲೆನ್ಸ್, ಕ್ರೌರ್ಯ, ಅಶ್ಲೀಲತೆ ಹೆಚ್ಚಾಗಿರುವ ಕಾರಣಕ್ಕೆ ಸೆನ್ಸಾರ್ ಮಂಡಳಿ 'ಎ'ಸರ್ಟಿಫಿಕೇಟ್ ನೀಡಿ, ಕೇವಲ 18 ವರ್ಷ ಮೇಲ್ಪಟ್ಟವರು ಮಾತ್ರ ಥಿಯೇಟರ್ಗೆ ಹೋಗಿ ಇಂತಹ ಸಿನಿಮಾಗಳನ್ನು ನೋಡಲು ಅವಕಾಶ ಇರುತ್ತದೆ.
Salaar: ಟಾಲಿವುಡ್ ರೆಬಲ್ ಸ್ಟಾರ್ ಪ್ರಭಾಸ್ ಅಭಿನಯದ ಸಲಾರ್ ಚಿತ್ರದ ಎರಡನೇ ಟ್ರೇಲರ್ ಬಿಡುಗಡೆಗೆ ಸಜ್ಜಾಗುತ್ತಿದ್ದು, ಚಿತ್ರತಂಡ ಸಿನಿಮಾದ ಸೆಕೆಂಡ್ ಟ್ರೇಲರ್ ರಿಲೀಸ್ಗೆ ಡೇಟ್ ಫಿಕ್ಸ್ ಮಾಡಿದೆ ಎಂಬ ಸುದ್ದಿ ಹರಿದಾಡುತ್ತಿದೆ.
Toxic movie update : ʼಟಾಕ್ಸಿಕ್ʼ ಸಿನಿಮಾದ ಮೂಲಕ ರಾಕಿಂಗ್ ಸ್ಟಾರ್ ಯಶ್ ಕಮ್ಬ್ಯಾಕ್ ಮಾಡುತ್ತಿರುವುದು ಅವರ ಫ್ಯಾನ್ಸ್ಗೆ ಖುಷಿ ನೀಡಿದೆ. ಇದೀಗ ಟೈಟಲ್ ರಿವೀಲ್ ಆದ ಬೆನ್ನಲ್ಲೆ ಸಿನಿಮಾದ ಸ್ಟೋರಿ ಲೈನ್ ಲೀಕ್ ಆಗಿದೆ. ಈ ಕುರಿತು ಇಂಟ್ರಸ್ಟಿಂಗ್ ಮಾಹಿತಿ ಇಲ್ಲಿದೆ..
KGF Chapter 3: ಕನ್ನಡದ ಜನಪ್ರಿಯ ನಟ ಯಶ್ ಅಭಿನಯದ ಇತ್ತೀಚೆಗೆ ಬಿಡುಗಡೆಯಾದ ಕೆಜಿಎಫ್ ಸಿನಿಮಾಗಳ ಎರಡು ಭಾಗಗಳು ದೊಡ್ಡ ಹಿಟ್ ಆಗಿವೆ. ಇದೀಗ ಚಾಪ್ಟರ್ 3 ಬಗ್ಗೆ ಕ್ರೇಜಿ ಅಪ್ಡೇಟ್ವೊಂದು ಹೊರಬಿದ್ದಿದೆ..
By accepting cookies, you agree to the storing of cookies on your device to enhance site navigation, analyze site usage, and assist in our marketing efforts.