Health Tips : 30ರ ಹರೆಯದಲ್ಲಿ ಹೆಚ್ಚು ರೋಗ ಬರದಿದ್ದರೂ ಸಹ ಆಹಾರ ಪದ್ಧತಿಯ ಬಗ್ಗೆ ಮೊದಲೇ ಎಚ್ಚರಿಕೆ ವಹಿಸಬೇಕು. ಇಲ್ಲದಿದ್ದರೆ, ಮುಂದೆ ಹಲವು ಆರೋಗ್ಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಹೆಚ್ಚಿನ ವಿವರಗಳಿಗಾಗಿ ಮುಂದೆ ಓದಿ..
ಸ್ಥೂಲಕಾಯಕ್ಕೆ ಕಾರಣವಾಗುವ ಆಹಾರಗಳು: ತೂಕ ಹೆಚ್ಚಾಗುವುದು ನಮ್ಮ ಆರೋಗ್ಯಕ್ಕೆ ಅಪಾಯದ ಗಂಟೆ ಅಂತಲೇ ಹೇಳಬಹುದು. ಸರಿಯಾದ ತೂಕ ಕಾಪಾಡಿಕೊಳ್ಳಲು ಬಯಸಿದ್ರೆ ನೀವು ಕೆಲವು ಆಹಾರ ಪದಾರ್ಥಗಳಿಂದ ದೂರವಿರಬೇಕಾಗುತ್ತದೆ.
Cardiovascular Diseases Risk:ಮಕ್ಕಳಾಗಿರಲಿ, ಯುವಕರಾಗಿರಲಿ, ಆಲೂಗೆಡ್ಡೆ ಚಿಪ್ಸ್ ಇಷ್ಟ ಪಡದವರು ಯಾರೂ ಇರಲಿಕ್ಕಿಲ್ಲ. ಆದರೆ ಇದು ಆರೋಗ್ಯಕ್ಕೆ ಒಳ್ಳೆಯದಲ್ಲ. ಏಕೆಂದರೆ ಆಲೂಗೆಡ್ಡೆ ಚಿಪ್ಸ್ ನಲ್ಲಿ ಕ್ಯಾಲೋರಿಗಳು, ಸೋಡಿಯಂ ಮತ್ತು ಕೊಬ್ಬು ಹೆಚ್ಚಿನ ಪ್ರಮಾಣದಲ್ಲಿ ಇರುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.