Woman with two husband Video: ಡಿಯೋರಿಯಾದಲ್ಲಿ ನೆಲೆಸಿರುವ ಮಹಿಳೆ ಸಾಮಾಜಿಕ ಮಾಧ್ಯಮದಲ್ಲಿ ವಿಶಿಷ್ಟವಾದ ಪೋಸ್ಟ್ ಅನ್ನು ಶೇರ್ ಮಾಡಿದ್ದಾರೆ. ಒಂದೇ ಮನೆಯಲ್ಲಿ ಇಬ್ಬರು ಗಂಡಂದಿರೊಂದಿಗೆ ವಾಸವಾಗಿರುವುದಾಗಿ ಮಹಿಳೆ ತಿಳಿಸಿದ್ದಾರೆ. ಸದ್ಯ ಈ ಸಂಬಂಧ ವಿಡಿಯೋ ಸಖತ್ ವೈರಲ್ ಆಗಿದೆ..
Kenya Man Married triplets: ಡೈಲಿ ಸ್ಟಾರ್ ವರದಿಯ ಪ್ರಕಾರ, ಗಾಸ್ಪೆಲ್ ಸಂಗೀತದಲ್ಲಿ ವೃತ್ತಿಜೀವನವ ನಡೆಸುತ್ತಿದ್ದ ಕೇಟ್, ಈವ್ ಮತ್ತು ಮೇರಿ ಎಂಬ ಮೂವರು ಸಹೋದರಿಯರು ಕೀನ್ಯಾದ ಸ್ಟೀವೊ ಎಂಬ ವ್ಯಕ್ತಿಯನ್ನು ವಿವಾಹವಾಗಿದ್ದಾರೆ. ಮೊದಲು ಕೇಟ್, ಸ್ಟೀವೊ ಅವರನ್ನು ಭೇಟಿಯಾಗಿದ್ದರು. ಆ ನಂತರ ಆಕೆಯ ಸಹೋದರಿಯರನ್ನು ಭೇಟಿಯಾದರು.
“ನಾನು ದೀರ್ಘಾವಧಿಯಲ್ಲಿ 53 ಮಹಿಳೆಯರನ್ನು ಮದುವೆಯಾಗಿದ್ದೇನೆ. ಮೊದಲನೆಯದು ನಾನು 20 ವರ್ಷ ವಯಸ್ಸಿನವನಾಗಿದ್ದಾಗ ಆದ ಮದುವೆ. ಅವಳು ನನಗಿಂತ ಆರು ವರ್ಷ ದೊಡ್ಡವಳು” ಎಂದು ಅಬ್ದುಲ್ಲಾ ಸೌದಿ ಒಡೆತನದ ದೂರದರ್ಶನ MBC ಗೆ ತಿಳಿಸಿದ್ದಾರೆ.
“ನಾನು ದೀರ್ಘಾವಧಿಯಲ್ಲಿ 53 ಮಹಿಳೆಯರನ್ನು ಮದುವೆಯಾಗಿದ್ದೇನೆ. ಮೊದಲನೆಯದು ನಾನು 20 ವರ್ಷ ವಯಸ್ಸಿನವನಾಗಿದ್ದಾಗ ಆದ ಮದುವೆ. ಅವಳು ನನಗಿಂತ ಆರು ವರ್ಷ ದೊಡ್ಡವಳು” ಎಂದು ಅಬ್ದುಲ್ಲಾ ಸೌದಿ ಒಡೆತನದ ದೂರದರ್ಶನ MBC ಗೆ ತಿಳಿಸಿದ್ದಾರೆ.
ಮುಸ್ಲಿಮ್ ಮಹಿಳೆಯರ ಮದುವೆ ಮತ್ತು ಬಹುಪತ್ನಿತ್ವದ ಬಗ್ಗೆ ಸಲ್ಲಿಸಲಾಗಿದ್ದ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಈ ಬಗ್ಗೆ ಪ್ರತಿಕ್ರಿಯೆ ನೀಡುವಂತೆ ಕೇಂದ್ರ ಸರ್ಕಾರ ಮತ್ತು ಕಾನೂನು ಆಯೋಗಕ್ಕೆ ಸೂಚನೆ ನೀಡಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.