Ayushman Card Application: ಕೋಟ್ಯಾಂತರ ಭಾರತೀಯ ನಾಗರೀಕರಿಗೆ ಆರೋಗ್ಯ ರಕ್ಷಣೆ ಭದ್ರತೆಯನ್ನು ಒದಗಿಸುವ ಜನಪ್ರಿಯ ಯೋಜನೆ ಎಂದರೆ ಅದುವೇ ಆಯುಷ್ಮಾನ್ ಭಾರತ್ ಯೋಜನೆ. ಈ ಯೋಜನೆಗೆ ನಿಮ್ಮ ಮೊಬೈಲ್ನಿಂದಲೂ ಕೂಡ ಸುಲಭವಾಗಿ ಅರ್ಜಿ ಸಲ್ಲಿಸಬಹುದು ಎಂದು ನಿಮಗೆ ತಿಳಿದಿದೆಯೇ?
Ayushman Card: ಉಚಿತ ಆರೋಗ್ಯ ಸೇವೆಗಳನ್ನು ಒದಗಿಸುವ ಉದ್ದೇಶದಿಂದ ಭಾರತ ಸರ್ಕಾರವು ಆಯುಷ್ಮಾನ್ ಕಾರ್ಡ್ ಅನ್ನು ಪ್ರಾರಂಭಿಸಿದೆ. ಕಾರ್ಡುದಾರರಿಗೆ 5 ಲಕ್ಷದವರೆಗೆ ಉಚಿತ ಚಿಕಿತ್ಸೆ ನೀಡಲಾಗುತ್ತದೆ.
PMJAY Clone Medical Cover - ಈ ಕುರಿತು ಮಾಧ್ಯಮ ಪ್ರತಿನಿಧಿಗಳ ಜೊತೆಗೆ ಮಾತನಾಡಿರುವ ಸರ್ಕಾರದ ಹಿರಿಯ ಅಧಿಕಾರಿಯೋಬ್ಬರು ಇದಕ್ಕಾಗಿ ಸರ್ಕಾರ (Modi Government)ಒಟ್ಟು 21 ವಿಮಾ ಕಂಪನಿಗಳ ಜೊತೆಗೆ ಮಾತುಕತೆ ನಡೆಸುತಿದ್ದು, 40 ಕೋಟಿ ಹೆಚ್ಚುವರಿ ಜನರಿಗೆ ಸ್ವಇಚ್ಚೆಯ ಆಧಾರದ ಮೇಲೆ ಸರ್ಕಾರ 'PMJAY Claim Cover'ನೀಡಲಿದೆ. ಯಾವುದೇ ಆರೋಗ್ಯ ವಿಮಾ ಪಾಲಸಿ ಹೊಂದಿಲ್ಲದವರಿಗೆ ಈ ಗ್ರೂಪ್ ಕವರ್ ಇರಲಿದೆ ಎಂದು ಅವರು ಹೇಳಿದ್ದಾರೆ.
ಆಪ್ಕೆ ದ್ವಾರ್ ಆಯುಷ್ಮಾನ್ ಅಭಿಯಾನವನ್ನು ಈ ವರ್ಷದ ಫೆಬ್ರವರಿ 1 ರಂದು ಪ್ರಾರಂಭಿಸಲಾಯಿತು. ಮಾರ್ಚ್ 14 ರಂದು ಸುಮಾರು 8,35,089 ಜನರು ಈ ಯೋಜನೆಯಡಿ ತಮ್ಮನ್ನು ನೋಂದಾಯಿಸಿಕೊಂಡಿದ್ದಾರೆ.
ಕೇಂದ್ರದ ಮೋದಿ ನೇತೃತ್ವದ ಮಹತ್ವಾಕಾಂಕ್ಷಿ ಯೋಜನೆಯಾದ ಆಯುಷ್ಮಾನ್ ಭಾರತ್ (Ayushman Bharat) ಯೋಜನೆಯ ಅಡಿ ದೇಶದ ಬಡವರಿಗೆ ಉತ್ತಮ ಆರೋಗ್ಯ ಸೇವೆ ಲಭಿಸುತ್ತದೆ. ಆದರೆ, ಇದೀಗ ಈ ಯೋಜನೆ ಕೇವಲ ಬಡವರಿಗೆ ಮಾತ್ರ ಸೀಮಿತವಾಗಿ ಇರುವುದಿಲ್ಲ. ಬಡತನ ರೇಖೆಗಿಂತ ಮೇಲೆ ಇರುವವರಿಗೂ ಕೂಡ ಈ ಯೋಜನೆಯ ಲಾಭ ಸಿಗಲಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.